Select Page
ನ್ಯೂಟ್ರಿಚಾರ್ಜ್ ವ್ಯೂ

ನ್ಯೂಟ್ರಿಚಾರ್ಜ್ ವ್ಯೂ

Rs. 680.00

ಬಹಳಷ್ಟು ಜನರು ಮೊಬೈಲ್ ಗಳನ್ನು ಸತತವಾಗಿ ಬಳಸುವುದರಿಂದ ತಮ್ಮ ಕಣ್ಣುಗಳ ಮೇಲೆ ಒತ್ತಡವೇರುತ್ತಾರೆ. ಮೊಬೈಲ್ ಫೋನ್ ಗಳು, ಟ್ಯಾಬ್ ಗಳು, ಐಪ್ಯಾಡ್ ಗಳು, ಡೆಸ್ಕ್ ಟಾಪ್ ಗಳು ಮತ್ತು ಲ್ಯಾಪ್ ಟಾಪ್ ಗಳು ಹಾನಿಕಾರವಾದ ಅಧಿಕ ಶಕ್ತಿಯ ನೀಲಿ ಬೆಳಕನ್ನು ಬಿಡುಗಡೆ ಮಾಡುತ್ತವೆ, ಇದು ಕಣ್ಣುಗಳ ರೆಟಿನಾವನ್ನು ಹಾಳುಮಾಡಿ ಕ್ರಮೇಣವಾಗಿ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ. “ನ್ಯೂಟ್ರಿಚಾರ್ಜ್ ವ್ಯೂ ವೆಜಿಟೇರಿಯನ್ ಸಾಪ್ಟ್ ಕ್ಯಾಪ್ಸುಲ್” ಹಾನಿಕಾರಕ ನೀಲಿ ಬೆಳಕಿನಿಂದ ಕಣ್ಣುಗಳನ್ನು ರಕ್ಷಿಸಲು ಒಂದು ವೈಜ್ಞಾನಿಕ ಪೌಷ್ಟಿಕ ಸೂತ್ರವಾಗಿದೆ. ಇದು ಲುಟೆಮ್ಯಾಕ್ಸ್ 2020 (20% ಲ್ಯುಟೆಯಿನ್ ಮತ್ತು 4% ಝೀಕ್ಸಾಂಥಿನ್ ರ ಒಂದು ವಿಶಿಷ್ಟ ಸಂಯೋಜನೆ) ನಂತಹ ಪ್ರಾಯೋಗಿಕವಾಗಿ ಸಂಶೋಧಿಸಲ್ಪಟ್ಟ ಬ್ರಾಂಡೆಡ್ ಪದಾರ್ಥವನ್ನು ಒಳಗೊಂಡಿದೆ. ಲುಟೀನ್ ಮತ್ತು ಝೀಕ್ಸಾಂಥಿನ್ ಗಳು ಕಣ್ಣಿನ ರಕ್ಷಿಸುವ ಪೌಷ್ಟಿಕಾಂಶ, ಇದು ರೆಟಿನಾದಲ್ಲಿ ಸಂಗ್ರಹಗೊಳ್ಳಪಟ್ಟು ಮತ್ತು ಕಣ್ಣಿನ ರೆಟಿನಾವನ್ನು ರಕ್ಷಿಸಲು ಹಾನಿಕಾರಕ ನೀಲಿ ಬೆಳಕನ್ನು ಪರಿಣಾಮಕಾರಿಯಾಗಿ ಸೋಸುತ್ತದೆ. ಲ್ಯುಟೀನ್ ಮತ್ತು ಝೀಕ್ಸಾಂಥಿನ್ಗಳು ನಿಯಮಿತವಾಗಿ ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಹಾನಿಕಾರಕ ನೀಲಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ನ್ಯೂಟ್ರಿಚಾರ್ಜ್ ವ್ಯೂ ವೆಜಿಟೇರಿಯನ್ ಸಾಪ್ಟ್ ಕ್ಯಾಪ್ಸುಲ್, ಬೀಟಾ-ಕ್ಯಾರೋಟಿನ್ ಮತ್ತು ವಿಟಾಮಿನ – ಇ ಅನ್ನು ಸಹ ಒದಗಿಸುತ್ತದೆ. ಈ ಎಲ್ಲಾ ಪೋಷಕಾಂಶಗಳು ಕಣ್ಣುಗಳಿಗೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ.

ನ್ಯೂಟ್ರಿಚಾರ್ಜ್ ವ್ಯೂ ವೆಜಿಟೇರಿಯನ್ ಸಾಪ್ಟ್ ಕ್ಯಾಪ್ಸುಲ್ ” ಕಣ್ಣಿನ ಆರೋಗ್ಯಕ್ಕಾಗಿ”

Nutricharge VIEW

ಎಸ್.ಕೆ.ಯು ನ್ಯೂಟ್ರಿಚಾರ್ಜ್ ವ್ಯೂ ವರ್ಗಗಳು

ಉತ್ಪನ್ನದ ವಿವರಣೆ

ನ್ಯೂಟ್ರಿಚಾರ್ಜ್ ವ್ಯೂ 100% ಸಸ್ಯಾಹಾರಿ ಮೃದು ಕ್ಯಾಪ್ಸುಲ್ ಆಗಿದೆ. ಇದು ಕಣ್ಣಿನ ರಕ್ಷಿಸುವ ಪೋಷಕಾಂಶವನ್ನು ಪರಿಣಾಮಕಾರಿ ಪ್ರಮಾಣದಲ್ಲಿ 20 ಮಿಗ್ರಾಂ ಲುಟೀನ್ ಮತ್ತು 4 ಮಿಗ್ರಾಂನ ಝೀಕ್ಸಾಂಥಿನ್ ಜೊತೆಗೆ ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಇ ಅನ್ನು ಹೊಂದಿದೆ. ನ್ಯೂಟ್ರಿಚಾರ್ಜ್ ವ್ಯೂ ಒಂದು ಬಾಕ್ಸ್ ನಲ್ಲಿ 30 ಕ್ಯಾಪ್ಸುಲ್ ಗಳನ್ನು ಹೊಂದಿರುವ ಗ್ರಾಹಕ ಸ್ನೇಹಿ ಪ್ಯಾಕ್ (2 ಸ್ಟ್ರಿಪ್ಸ್ X ಪ್ರತಿ 15 ವೆಜಿಟೇರಿಯನ್ ಸಾಪ್ಟ್ ಕ್ಯಾಪ್ಸುಲ್ ) ನಲ್ಲಿ ಲಭ್ಯವಿದೆ.
ನ್ಯೂಟ್ರಿಚಾರ್ಜ್ ವ್ಯೂ ಒಂದು ಪೆಟ್ಟಿಗೆಯಲ್ಲಿ 30 ಕ್ಯಾಪ್ಸುಲ್ಗಳ (2 ಸ್ಟ್ರಿಪ್ಸ್ ಎಕ್ಸ್ 15) ಗ್ರಾಹಕ ಸ್ನೇಹಿ ಪ್ಯಾಕ್ನಲ್ಲಿ ಲಭ್ಯವಿದೆ

ಯಾರು ಸೇವಿಸಬಹುದು:
ಮೊಬೈಲ್ ಫೋನ್, ಟ್ಯಾಬ್, ಐಪ್ಯಾಡ್ ಗಳನ್ನು ಸತತವಾಗಿ ಮತ್ತು ದೀರ್ಘಕಾಲದವರೆಗೆ ಬಳಸುವ 14 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟು ವಯಸ್ಸಿನವರು.

ಡೋಸೇಜ್:
1 ನ್ಯೂಟ್ರಿಚಾರ್ಜ್ ಕ್ಯಾಪ್ಸುಲ್ ಅನ್ನು ಊಟದ ನಂತರ ನೀರಿನೊಂದಿಗೆ ಪ್ರತಿದಿನ ತೆಗೆದುಕೊಳ್ಳಬೇಕು

MRP: 680 / – 30 ವೆಜಿಟೇರಿಯನ್ ಸಾಪ್ಟ್ ಕ್ಯಾಪ್ಸುಲ್ ಗಳಿಗೆ

ವಿಮರ್ಶೆಗಳು

ಇಲ್ಲಿಯವರೆಗೆ ಯಾವುದೇ ವಿಮರ್ಶೆಗಳು ಇಲ್ಲ

“ನ್ಯೂಟ್ರಿಚಾರ್ಜ್ ವ್ಯೂ” ಅನ್ನು ರಿವ್ಯೂ ಮಾಡುವ ಮೊಟ್ಟಮೊದಲಿನವರಾಗಿ. ರದ್ದುಗೊಳಿಸಿ ರಿಪ್ಲೈ

Your email address will not be published. Required fields are marked *