Select Page
nutricharge-s-f
ನ್ಯೂಟ್ರಿಚಾರ್ಜ್ ಎಸ್ & ಎಫ್ – ಉತ್ಪನ್ನದ ಪ್ರದರ್ಶನ (ಡೆಮೊ)

ನ್ಯೂಟ್ರಿಚಾರ್ಜ್ ಎಸ್ ಮತ್ತು ಎಫ್ (ವೈದ್ಯಕೀಯವಾಗಿ ಸಾಬೀತಾಗಿದೆ)

Rs. 3,150.00

ನ್ಯೂಟ್ರಿಚಾರ್ಜ್ ಎಸ್ & ಎಫ್ ಇದು ಗಂಡಸು ಮತ್ತು ಹೆಂಗಸರಲ್ಲಿ ಕೊಬ್ಬು ಮತ್ತು ಸ್ಥೂಲಕಾಯವನ್ನು ಕಡಿಮೆ ಮಾಡುತ್ತದೆ ಎಂದು ವೈದ್ಯಕೀಯವಾಗಿ ಪ್ರಮಾಣೀಕರಿಸಲ್ಪಟ್ಟಿದೆ

ರಾತ್ರಿಯೂಟಕ್ಕೆ ಬದಲಾಗಿ ಒಂದು ಪ್ಯಾಕ್ ನ್ಯೂಟ್ರಿಚಾರ್ಜ್ ಎಸ್ & ಎಫ್ ಅನ್ನು ಒಂದು ಲೋಟ ಕಡಿಮೆ ಕೊಬ್ಬು ಇರುವ ಹಾಲಿನೊಂದಿಗೆ ಬೆರೆಸಿ ಸೇವಿಸಿರಿ. ಪ್ರತಿ ದಿನ 1500 ಕ್ಯಾಲೊರಿಗಳು ಇರುವಂತೆ ಆರೋಗ್ಯಕರ ಆಹಾರಕ್ರಮ ಅನುಸರಿಸಿ ಮತ್ತು ನಿರಂತರ ವ್ಯಾಯಾಮ ಮಾಡಿ. ಪ್ರತಿದಿನ ಕನಿಷ್ಟ 6000 ಹೆಜ್ಜೆಗಳನ್ನು ನಡೆಯಿರಿ ಮತ್ತು ಕನಿಷ್ಟ 250 ಮೆಟ್ಟಿಲುಗಳನ್ನು ಹತ್ತಿ.

ನ್ಯೂಟ್ರಿಚಾರ್ಜ್ ಎಸ್ & ಎಫ್ ಮೂರು ತಿಂಗಳಲ್ಲಿ 11 ಕಿ.ಗ್ರಾಂ ನಷ್ಟು ದೇಹದ ತೂಕವನ್ನು ಮತ್ತು 4 ಇಂಚಿನಷ್ಟು ಸೊಂಟದ ಅಳತೆಯನ್ನು ಕಡಿಮೆ ಮಾಡುತ್ತದೆ.

Nutricharge S&F (Clinically Proven)

ನ್ಯೂಟ್ರಿಚಾರ್ಜ್ ಉತ್ಪನ್ನಗಳನ್ನು ಆರ್ ಸಿಎಂ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.

ಎಸ್.ಕೆ.ಯು ನ್ಯೂಟ್ರಿಚಾರ್ಜ್ ಎಸ್ ಮತ್ತು ಎಫ್ ವರ್ಗಗಳು

ಉತ್ಪನ್ನದ ವಿವರಣೆ

ನ್ಯೂಟ್ರಿಚಾರ್ಜ್ ಎಸ್ & ಎಫ್ ಇದು ಗಂಡಸು ಮತ್ತು ಹೆಂಗಸರಲ್ಲಿ ಕೊಬ್ಬು ಮತ್ತು ಸ್ಥೂಲಕಾಯವನ್ನು ಕಡಿಮೆ ಮಾಡುತ್ತದೆ ಎಂದು ವೈದ್ಯಕೀಯವಾಗಿ ಪ್ರಮಾಣೀಕರಿಸಲ್ಪಟ್ಟಿದೆ

ರಾತ್ರಿಯೂಟಕ್ಕೆ ಬದಲಾಗಿ ಒಂದು ಪ್ಯಾಕ್ ನ್ಯೂಟ್ರಿಚಾರ್ಜ್ ಎಸ್ & ಎಫ್ ಅನ್ನು ಒಂದು ಲೋಟ ಕಡಿಮೆ ಕೊಬ್ಬು ಇರುವ ಹಾಲಿನೊಂದಿಗೆ ಬೆರೆಸಿ ಸೇವಿಸಿರಿ. ಪ್ರತಿ ದಿನ 1500 ಕ್ಯಾಲೊರಿಗಳು ಇರುವಂತೆ ಆರೋಗ್ಯಕರ ಆಹಾರಕ್ರಮ ಅನುಸರಿಸಿ ಮತ್ತು ನಿರಂತರ ವ್ಯಾಯಾಮ ಮಾಡಿ. ಪ್ರತಿದಿನ ಕನಿಷ್ಟ 6000 ಹೆಜ್ಜೆಗಳನ್ನು ನಡೆಯಿರಿ ಮತ್ತು ಕನಿಷ್ಟ 250 ಮೆಟ್ಟಿಲುಗಳನ್ನು ಹತ್ತಿ.

ನ್ಯೂಟ್ರಿಚಾರ್ಜ್ ಎಸ್ & ಎಫ್ ಮೂರು ತಿಂಗಳಲ್ಲಿ 11 ಕಿ.ಗ್ರಾಂ ನಷ್ಟು ದೇಹದ ತೂಕವನ್ನು ಮತ್ತು 4 ಇಂಚಿನಷ್ಟು ಸೊಂಟದ ಅಳತೆಯನ್ನು ಕಡಿಮೆ ಮಾಡುತ್ತದೆ.

ಯಾರು ಸೇವಿಸಬಹದು: 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಗಂಡು ಮತ್ತು ಹೆಂಗಸರು
ಔಷದ ಪ್ರಮಾಣ: ನಿಮ್ಮ ರಾತ್ರಿಯೂಟವನ್ನು ಒಂದು ಲೋಟ ಕೆನೆ ತೆಗೆದ ಹಾಲಿನೊಂದಿಗೆ ಬೆರೆತ ಒಂದು ಪ್ಯಾಕ್ ನ್ಯೂಟ್ರಿಚಾರ್ಜ್ ಎಸ್ & ಎಫ್ ನೊಂದಿಗೆ ಬದಲಾಯಿಸಿ. ಉತ್ತಮ ಪರಿಣಾಮಗಳಿಗಾಗಿ ಆಹಾರ ಕ್ರಮದ ಯೋಜನೆ ಮತ್ತು ದಿನನಿತ್ಯದ ವ್ಯಾಯಾಮವನ್ನು ಅನುಸರಿಸಿ.
ಎಮ್.ಆರ್.ಪಿ ರೂ. 15 ಪ್ಯಾಕುಗಳನ್ನು ಒಳಗೊಂಡ ಒಂದು ಪ್ಯಾಕ್ ಗೆ 3150/-
ಎಮ್.ಆರ್.ಪಿ ರೂ. 30 ಪ್ಯಾಕುಗಳನ್ನು ಒಳಗೊಂಡ ಒಂದು ತಿಂಗಳ ಪ್ಯಾಕ್ ಗೆ 6300/-