Select Page
Nutricharge Kids Mango

ನ್ಯೂಟ್ರಿಚಾರ್ಜ್ ಕಿಡ್ಸ್ ಮ್ಯಾಂಗೊ

Rs. 800.00

ನ್ಯೂಟ್ರಿಚಾರ್ಜ್ ಕಿಡ್ಸ್ ಮ್ಯಾಂಗೊ ಎನ್ನುವುದು ಮಕ್ಕಳಿಗಾಗಿನ ಪ್ರತಿದಿನದ ನ್ಯೂಟ್ರಿಶನಲ್ ಡ್ರಿಂಕ್ ಆಗಿದ್ದು ಇದು ನಿಜವಾದ ಆಲ್ಫೋನ್ಸೊ ಮಾವಿನಹಣ್ಣಿನ ರುಚಿ ಸಂಪದ್ಭರಿತವಾಗಿದೆ
ಭಾರತದಲ್ಲಿ ಮೊದಲ ಬಾರಿಗೆ ನಿಜವಾದ ಆಲ್ಫೋನ್ಸೊ ಮಾವಿನಹಣ್ಣಿ ಪೌಡರ್ ಹೊಂದಿರುವ ವಿಟಮಿನ್‌ಗಳು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುವ ಇದು ರೂಗನಿರೋಧಕತೆಯನ್ನು ಹೆಚ್ಚಿಸುತ್ತದೆ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ.
ನಿಜವಾದ ಆಲ್ಫೋನ್ಸೊ ಮಾವಿನಹಣ್ಣಿನ ಪುಡಿಯಲ್ಲಿ ಬೀಟಾ ಕೆರೋಟೀನ್ ಇರುತ್ತದೆ, ಹಾಗೂ ಇದು ವಿಟಮಿನ್ ಎ ಯ ಒಂದು ಅತ್ಯುತ್ತಮ ಮೂಲವಾಗಿದೆ ಹಾಗೂ ಇದು ಕಣ್ಣುಗಳ ಆರೋಗ್ಯವನ್ನು ಕಾಪಾಡುವ ಮತ್ತು ದೃಷ್ಟಿಯನ್ನು ಸುಧಾರಿಸುವ ನೈಸರ್ಗಿಕ ಆ್ಯಂಟಿ-ಆಕ್ಸಿಡೆಂಟ್ ಆಗಿದೆ.


Nutricharge Kids Mango

ನ್ಯೂಟ್ರಿಚಾರ್ಜ್ ಉತ್ಪನ್ನಗಳನ್ನು ಆರ್ ಸಿಎಂ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.

ಎಸ್.ಕೆ.ಯು ನ್ಯೂಟ್ರಿಚಾರ್ಜ್ ಕಿಡ್ಸ್ ಮ್ಯಾಂಗೊ ವರ್ಗಗಳು

ಉತ್ಪನ್ನದ ವಿವರಣೆ

ನ್ಯೂಟ್ರಿಚಾರ್ಜ್ ಕಿಡ್ಸ್ ಮ್ಯಾಂಗೊ ಅನ್ನು 48 ಅಗತ್ಯ ಪೋಷಕಾಂಶಗಳು, 3 ಬಗೆಯ ಪ್ರೋಟೀನುಗಳು, 15 ವಿಟಮಿನ್‌ಗಳು, 13 ಮಿನರಲ್‌ಗಳು ಮತ್ತು 10 ಗಿಡಮೂಲಿಕೆಗಳಿಂದ ಸತ್ವಯುತವಾಗಿದೆ.

ಯಾರು ಇದನ್ನು ಸೇವಿಸಬಹುದು :
ನ್ಯೂಟ್ರಿಚಾರ್ಜ್ ಕಿಡ್ಸ್ ಮ್ಯಾಂಗೊ ಎನ್ನುವುದು 2 ರಿಂದ 12 ವರ್ಷಗಳ ಮಕ್ಕಳಗಾಗಿ ಅತ್ಯದ್ಭುತವಾದ, ಸಂಪೂರ್ಣ ಸಸ್ಯಹಾರಿ ಹೆಲ್ತ್ ಡ್ರಿಂಕ್ ಆಗಿದೆ.
ಡೋಸೇಜ್ : 12 ವರ್ಷಗಳವರೆಗಿನ ಮಕ್ಕಳಿಗೆ, 10 ಗ್ರಾಂನಷ್ಟು (ಒಂದು ದೊಡ್ಡ ಚಮಚ) ನ್ಯೂಟ್ರಿಚಾರ್ಜ್ ಕಿಡ್ಸ್ ಮ್ಯಾಂಗೊ ಪೌಡರ್ ಅನ್ನು ತಣ್ಣಗಿನ ಅಥವಾ ಬಿಸಿಯ ಹಾಲಿನಲ್ಲಿ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ, ದಿನಕ್ಕೆ ಎರಡು ಬಾರಿಯಂತೆ ನೀಡಬೇಕು.
ಎಂಆರ್‌ಪಿ ರೂ. 300 ಗ್ರಾಂ ಟಿನ್‌ಗೆ 800/-

ವಿಮರ್ಶೆಗಳು

ಇಲ್ಲಿಯವರೆಗೆ ಯಾವುದೇ ವಿಮರ್ಶೆಗಳು ಇಲ್ಲ

“ನ್ಯೂಟ್ರಿಚಾರ್ಜ್ ಕಿಡ್ಸ್ ಮ್ಯಾಂಗೊ” ಅನ್ನು ರಿವ್ಯೂ ಮಾಡುವ ಮೊಟ್ಟಮೊದಲಿನವರಾಗಿ. ರದ್ದುಗೊಳಿಸಿ ರಿಪ್ಲೈ

Your email address will not be published. Required fields are marked *