Select Page
Main Image-min

ನ್ಯೂಟ್ರಿಚಾರ್ಜ್ ರಿಫ್ರೆಶರ್

Rs. 70.00

ನ್ಯೂಟ್ರಿಚಾರ್ಜ್ ರಿಫ್ರೆಶರ್ ಇದು ಸೇವಿಸಲು ಸಿದ್ಧವಾದ ಡ್ರಿಂಕ್, ಕಾರ್ಬೊನೆಟ್ ಅಲ್ಲದ, ಶಕ್ತಿಯನ್ನು ಮರುಸಂಪಾದಿಸುವ ಪಾನೀಯ. ಯು.ಎಸ್.ಎ ಮತ್ತು ಸ್ಪೇನ್ ನ ನೈಸರ್ಗಿಕವಾದ ದಾಳಿಂಬೆ ಹಣ್ಣು ಮತ್ತು ಕೆಂಪು ದ್ರಾಕ್ಷಿಯ ರಸವನ್ನು ಇದು ಒಳಗೊಂಡಿದೆ

ದೇಹವನ್ನು ಜಲೀಕರಣಗೊಳಿಸಲು ಬೇಕಾದ ಖನಿಜಾಂಶಗಳು ಮತ್ತು ಎಲೆಕ್ಟ್ರೋಲೈಟ್ ಗಳನ್ನು ಇದು ಹೊಂದಿದೆ. ಟಾರಿನ್ ಮತ್ತು ವಿಟಾಮಿನ್ ಗಳಂತೆ ಶಕ್ತಿಯನ್ನು ಹೆಚ್ಚಿಸುವುದು.

ಶಕ್ತಿ ಕುಂದಿದ, ನಿರ್ಜಲೀಕರಣವಾದ, ಪುನಶ್ಚೇತನ ಬೇಕಾದ ಹಾಗೂ ಬಾಯಾರಿಕೆಯನ್ನು ವ್ಯಕ್ತಪಡಿಸುವ ಯಾರೂ ಇದನ್ನು ಕುಡಿಯಬಹುದು.

Nutricharge Energy Drink (Clinically Proven)

ನ್ಯೂಟ್ರಿಚಾರ್ಜ್ ಉತ್ಪನ್ನಗಳನ್ನು ಆರ್ ಸಿಎಂ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.

ಎಸ್.ಕೆ.ಯು ನ್ಯೂಟ್ರಿಚಾರ್ಜ್ ರಿಫ್ರೆಶರ್ ವರ್ಗಗಳು

ಉತ್ಪನ್ನದ ವಿವರಣೆ

ನ್ಯೂಟ್ರಿಚಾರ್ಜ್ ರಿಫ್ರೆಶರ್ ಇದು ಸೇವಿಸಲು ಸಿದ್ಧವಾದ ಡ್ರಿಂಕ್, ಕಾರ್ಬೊನೆಟ್ ಅಲ್ಲದ, ಶಕ್ತಿಯನ್ನು ಮರುಸಂಪಾದಿಸುವ ಪಾನೀಯ. ಯು.ಎಸ್.ಎ ಮತ್ತು ಸ್ಪೇನ್ ನ ನೈಸರ್ಗಿಕವಾದ ದಾಳಿಂಬೆ ಹಣ್ಣು ಮತ್ತು ಕೆಂಪು ದ್ರಾಕ್ಷಿಯ ರಸವನ್ನು ಇದು ಒಳಗೊಂಡಿದೆ.

ದೇಹವನ್ನು ಜಲೀಕರಣಗೊಳಿಸಲು ಬೇಕಾದ ಖನಿಜಾಂಶಗಳು ಮತ್ತು ಎಲೆಕ್ಟ್ರೋಲೈಟ್ ಗಳನ್ನು ಇದು ಹೊಂದಿದೆ. ಟಾರಿನ್ ಮತ್ತು ವಿಟಾಮಿನ್ ಗಳಂತೆ ಶಕ್ತಿಯನ್ನು ಹೆಚ್ಚಿಸುವುದು.

ಯಾರು ಸೇವಿಸಬಹದು: 18 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಯಾರಾದರೂ
ಔಷದ ಪ್ರಮಾಣ: ಹೆಚ್ಚೆಂದರೆ ಪ್ರತಿ ದಿನ 1 ಪ್ಯಾಕುಗಳು
ಎಮ್.ಆರ್.ಪಿ ಒಂದು ಪ್ಯಾಕಿಗೆ ರೂ.70

ಶಕ್ತಿ ಕುಂದಿದ, ನಿರ್ಜಲೀಕರಣವಾದ, ಪುನಶ್ಚೇತನ ಬೇಕಾದ ಹಾಗೂ ಬಾಯಾರಿಕೆಯನ್ನು ವ್ಯಕ್ತಪಡಿಸುವ ಯಾರೂ ಇದನ್ನು ಕುಡಿಯಬಹುದು.