Select Page
ನ್ಯೂಟ್ರಿಚಾರ್ಜ್ DHA ಟ್ವಿಸ್ಟ್

ನ್ಯೂಟ್ರಿಚಾರ್ಜ್ DHA ಟ್ವಿಸ್ಟ್

Rs. 450.00

ನ್ಯೂಟ್ರಿಚಾರ್ಜ್ DHA ಟ್ವಿಸ್ಟ್ ಎನ್ನುವುದು ವಿಶೇಷ ರೀತಿಯ ತಯಾರಿಕೆಯಾಗಿದ್ದು, ಇದನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದೆ. ಇದರಲ್ಲಿ ಮಗುವಿನ ಮೆದುಳಿನ ಬೆಳವಣಿಗೆ ಮತ್ತು ಪ್ರಬುದ್ಧತೆಗಾಗಿ ಅಗತ್ಯವಾದ 50 ಮಿ.ಗ್ರಾಂ. DHA ಇರುತ್ತದೆ.
ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಮೆದುಳು ಅಂಗದ ವಿಕಸನೆಗಾಗಿ DHA ಒಂದು ಅತ್ಯಗತ್ಯ ವಸ್ತುವಾಗಿದೆ ಎಂದು ಸಾಬೀತುಪಟ್ಟಿದೆ ಮತ್ತು ಮಗು ಹುಟ್ಟಿದ ನಂತರವೂ 2 ವರ್ಷಗಳವರೆಗೆ ಅದರ ಮೆದುಳು ಬೆಳವಣಿಗೆ ಹೊಂದುತ್ತದೆ. DHA ಅನ್ನು ಸಪ್ಲಿಮೆಂಟ್ ಆಗಿ ನೀಡುವುದರಿಂದ ಕಣ್ಣಿನ ವಿಕಸನೆಗೆ ನೆರವಾಗುತ್ತದೆ ಮತ್ತು ನವಜಾತ ಶಿಶುಗಳ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

Nutricharge DHA Twist

ನ್ಯೂಟ್ರಿಚಾರ್ಜ್ ಉತ್ಪನ್ನಗಳನ್ನು ಆರ್ ಸಿಎಂ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.

ಎಸ್.ಕೆ.ಯು ನ್ಯೂಟ್ರಿಚಾರ್ಜ್ DHA ಟ್ವಿಸ್ಟ್ ವರ್ಗಗಳು

ಉತ್ಪನ್ನದ ವಿವರಣೆ

ನ್ಯೂಟ್ರಿಚಾರ್ಜ್ DHA ಟ್ವಿಸ್ಟ್ ಎನ್ನುವುದು ಸ್ಟ್ರಾಬೆರಿ ವೆನಿಲ್ಲಾ ಸ್ವಾದದೊಂದಿಗೆ ಸಸ್ಯಹಾರಿ DHA ಹೊಂದಿರುವ ಒಂದು ವೆಜ್ ಸಾಫ್ಟ್ ಕ್ಯಾಪ್ಸೂಲ್ ಆಗಿದೆ. ಕ್ಯಾಪ್ಸೂಲ್ ಒಂದು ಟ್ವಿಸ್ಟ್‌ನಿಂದ ತೆರೆದುಕೊಳ್ಳುತ್ತದೆ ಮತ್ತು ಇದು 50 ಮಿಲಿಗ್ರಾಂನಷ್ಟು DHA ಹೊಂದಿದ್ದು, ಕ್ಯಾಪ್ಸೂಲ್ ಅನ್ನು ಒತ್ತುವ ಮೂಲಕ ಇದನ್ನು ಮಗುವಿನ ಟಾಪ್‌ ಫೀಡ್‌ಗೆ ಸೇರಿಸಿ.
ನ್ಯೂಟ್ರಿಚಾರ್ಜ್ DHA ಟ್ವಿಸ್ಟ್ 30 ಕ್ಯಾಪ್ಸೂಲ್‌ಗಳನ್ನು ಹೊಂದಿರುವ ಮಾಸಿಕ ಪ್ಯಾಕ್‌ನಲ್ಲಿ ದೊರೆಯುತ್ತದೆ ಮತ್ತು ಇದು ಮಕ್ಕಳು ತೆರೆಯಲು ಸಾಧ್ಯವಿರದಂತಹ ಬಾಟಲಿಯಲ್ಲಿ ದೊರೆಯುತ್ತದೆ.

ಯಾರು ಇದನ್ನು ಸೇವಿಸಬಹುದು :
2 ರಿಂದ 6 ವರ್ಷಗಳ ಮಕ್ಕಳು
ಡೋಸೇಜ್:
2 ವರ್ಷದವರೆಗಿನ ಮಕ್ಕಳಿಗೆ ಒಂದು ನ್ಯೂಟ್ರಿಚಾರ್ಜ್ ಟ್ವಿಸ್ಟ್ ಕ್ಯಾಪ್ಸೂಲ್‌ ಅನ್ನು ತಿರುಗಿಸಿ ನಂತರ ದ್ರವರೂಪದ DHA ಅನ್ನು ಟಾಪ್‌ ಫೀಡ್‌ಗೆ ಸೇರಿಸಿ. ದಿನಕ್ಕೆ ಒಂದು ಬಾರಿ ನೀಡಿ.
2 ರಿಂದ 6 ವರ್ಷದವರೆಗಿನ ಮಕ್ಕಳಿಗೆ ಒಂದು ನ್ಯೂಟ್ರಿಚಾರ್ಜ್ ಟ್ವಿಸ್ಟ್ ಕ್ಯಾಪ್ಸೂಲ್‌ ಅನ್ನು ತಿರುಗಿಸಿ ನಂತರ ದ್ರವರೂಪದ DHA ಅನ್ನು ಟಾಪ್‌ ಫೀಡ್‌ಗೆ ಸೇರಿಸಿ. ದಿನಕ್ಕೆ ಎರಡು ಬಾರಿ ನೀಡಿ.
ಎಂಆರ್‌ಪಿ 30 ಟ್ವಿಸ್ಟ್ ಕ್ಯಾಪ್ಸೂಲ್‌ಗಳ ಬಾಟಲಿಗೆ ರೂ 450/-

ವಿಮರ್ಶೆಗಳು

ಇಲ್ಲಿಯವರೆಗೆ ಯಾವುದೇ ವಿಮರ್ಶೆಗಳು ಇಲ್ಲ

“ನ್ಯೂಟ್ರಿಚಾರ್ಜ್ DHA ಟ್ವಿಸ್ಟ್” ಅನ್ನು ರಿವ್ಯೂ ಮಾಡುವ ಮೊಟ್ಟಮೊದಲಿನವರಾಗಿ. ರದ್ದುಗೊಳಿಸಿ ರಿಪ್ಲೈ

Your email address will not be published. Required fields are marked *