ಉತ್ಪನ್ನದ ವಿವರಣೆ
ನ್ಯೂಟ್ರಿಚಾರ್ಜ್ ಡಿಎಚ್ ಎ ಇದು 400 ಮಿಗ್ರಾಂ ಮೂಲ ಡಿಎಚ್ ಎ ಅಂಶಗಳನ್ನು ಹೊಂದಿರುತ್ತದೆ. ಇದನ್ನು ವಿಶೇಷವಾಗಿ ಗರ್ಭಧರಿಸುವ ಹಂತದಲ್ಲಿರುವ ಮಹಿಳೆಯರಿಗೆ ನೀಡಲಾಗುತ್ತದೆ. ಅಗತ್ಯ ಪ್ರಮಾಣದ ಡಿಎಚ್ ಎ ಪಡೆದುಕೊಳ್ಳಲು ಗರ್ಭಧರಿಸಲು ಯೋಜಿಸುತ್ತಿರುವ ಮಹಿಳೆಯರು ಹಾಗೂ ಗರ್ಭಿಣಿ ಮಹಿಳೆಯರು, ಹಾಲು ಕುಡಿಸುವ ಮಹಿಳೆಯರು ಪ್ರತಿದಿನ 1 ನ್ಯೂಟ್ರಿಚಾರ್ಜ್ ಸಸ್ಯಾಹಾರಿ ಡಿಎಚ್ ಎ ಕ್ಯಾಪ್ಸೂಲ್ ಅನ್ನು ಸೇವಿಸಬೇಕು. ಈ ಡಿಎಚ್ ಎ ಭ್ರೂಣವನ್ನು ಹೊಕ್ಕಳು ಬಳ್ಳಿಯ ಮೂಲಕ ತಲುಪುತ್ತದೆ ಮತ್ತು ಇದು ಭ್ರೂಣ/ಮಗುವಿನ ಮೆದುಳು ಉಂಟಾಗಲು ಸಹಾಯಕವಾಗುತ್ತದೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೆ ಡಿಎಚ್ ಎ ಗಳು ಮೀನಿನಿಂದ ಮಾಡಲ್ಪಟ್ಟಿರುತ್ತವೆ ಮತ್ತು ಗಾಢವಾದ ವಾಸನೆ ಹೊಂದಿರುತ್ತವೆ. ಆದರೆ ನ್ಯೂಟ್ರಿಚಾರ್ಜ್ ಡಿಎಚ್ ಎ ಇದು ಸಂಪೂರ್ಣವಾಗಿ ಸಸ್ಯಾಹಾರಿ ಉತ್ಪನ್ನವಾಗಿದೆ ಮತ್ತು ಇದು ಸ್ವೀಟ್ ಕ್ಯಾರಮೆಲ್ ವಾಸನೆಯನ್ನು ಹೊಂದಿದೆ ಹಾಗೂ ಗರ್ಭಧರಿಸಿದ ಮಹಿಳೆಯರು ಇದನ್ನು ಸುಲಭವಾಗಿ ಸೇವಿಸಬಹುದಾದ ಮೃದುವಾದ ಸಸ್ಯಾಹಾರಿ ಕ್ಯಾಪ್ಸೂಲ್ ಆಗಿದೆ.
ಯಾರು ಇದನ್ನು ಸೇವಿಸಬಹುದು :
1. ಗರ್ಭಧಾರಣೆಯ ಹಂತದಲ್ಲಿರುವ ಎಲ್ಲ ಮಹಿಳೆಯ
2. ಗರ್ಭಧರಿಸಿದ ಮಹಿಳೆಯ
3. ಹಾಲು ಕುಡಿಸುವ ತಾಯಂ
ಔಷದ ಪ್ರಮಾಣ: ಪ್ರತಿದಿನ 1 ನ್ಯೂಟ್ರಿಚಾರ್ಜ್ ಡಿಎಚ್ ಎ ಸಸ್ಯಾಹಾರಿ ಮೃದು ಕ್ಯಾಪ್ಸೂಲ್
ಎಂ.ಆರ್.ಪಿ. : ರೂ. 1350 ಪ್ರತಿ 30 (2 ಸ್ಟ್ರಿಪ್ಸ್ x15) ಸಸ್ಯಾಹಾರಿ ಮೃದು ಕ್ಯಾಪ್ಸೂಲ್ (1 ತಿಂಗಳ ಪ್ಯಾಕ್)
ವಿಮರ್ಶೆಗಳು
ಇಲ್ಲಿಯವರೆಗೆ ಯಾವುದೇ ವಿಮರ್ಶೆಗಳು ಇಲ್ಲ