ಉತ್ಪನ್ನದ ವಿವರಣೆ
ಇದು ಮಂಡಿಯ ಕೀಲುಗಳ ಆರೋಗ್ಯವನ್ನು ಉತ್ತಮಪಡಿಸಲು ವಿಶೇಷವಾದ ಪೂರಕಾಂಶ. ಇದು ಮಿಲ್ಕ್ ಕ್ಯಾಲ್ಸಿಯಂ, ರೋಸ್ ಹಿಪ್, ಗ್ಲುಕೊಸಮೈನ್, ವಿಟಾಮಿನ್ ಕೆ. 27 ಮತ್ತು ಬೊಸ್ ವೆಲ್ಲಿಯಾ ನಂತಹ ವಿಶೇಷವಾಗಿ ಆಯ್ಕೆಮಾಡಲಾದ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ
ಇದು ಮಂಡಿಯ ಆರೋಗ್ಯವನ್ನು ಉತ್ತಮಪಡಿಸಲು ಸಹಕರಿಸುವುದರ ಜೊತೆಗೆ ಮಂಡಿಯ ಕೀಲುಗಳು ಮತ್ತು ಮೃದು ಎಲುಬುಗಳ ನಿರ್ವಹಣೆ ಮತ್ತು ರಿಪೇರಿ, ನೋವು ಮತ್ತು ಉರಿಯನ್ನು ಕಡಿಮೆ ಮಾಡುತ್ತದೆ ಮತ್ತು ಓಸ್ಟಿಯೊಅರ್ಥರೈಟೀಸ್ ಗಳಲ್ಲಿ ಮಂಡಿ ಕೀಲುಗಳ ಚಲನೆ ಮತ್ತು ಭಾಗುವಿಕೆಯನ್ನು ಉತ್ತಮಪಡಿಸುತ್ತದೆ.
ನ್ಯೂಟ್ರಿಚಾರ್ಜ್ ಬಿ.ಜೆ ಯ ನಿರಂತರ ಸೇವನೆಯು ಮಂಡಿ ಕೀಲು ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲು ಅಥವಾ ಮುಂದೂಡಲು ಸಹಾಯ ಮಾಡಬಹುದು. ಪ್ರಾರಂಭಿಕ ಹಂತದ ಪರಿಣಾಮಗಳಿಗಾಗಿ ಕನಿಷ್ಟ ಪಕ್ಷ 3 ರಿಂದ 6 ತಿಂಗಳು ಇದನ್ನು ಸೇವಿಸಬೇಕು
ಯಾರು ಸೇವಿಸಬಹದು: ವಯಸ್ಸಿನಿಂದ ಅಥವಾ ಸವೆತದಿಂದ ಮಂಡಿ ಕೀಲು ನೋವಿಗೆ ಒಳಗಾದ ಗಂಡಸರು ಮತ್ತು ಹೆಂಗಸರು
ಔಷದ ಪ್ರಮಾಣ: ಒಂದು ಲೋಟ ನೀರಿನಲ್ಲಿ ಒಂದು ಸ್ಯಾಶೆಯೊಂದಿಗೆ ಪ್ರತಿ ದಿನ ಒಂದು ಟ್ಯಾಬ್ಲೆಟ್ ತೆಗೆದುಕೊಳ್ಳಬೇಕು
ಎಮ್.ಆರ್.ಪಿ 30 ಪ್ಯಾಕ್ ಮತ್ತು 30 ಟ್ಯಾಬ್ಲೆಟ್ ಗಳಿಗೆ 3500/-
ವಿಮರ್ಶೆಗಳು
ಇಲ್ಲಿಯವರೆಗೆ ಯಾವುದೇ ವಿಮರ್ಶೆಗಳು ಇಲ್ಲ