ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ನ್ಯೂಟ್ರಿಚಾರ್ಜ್ ಡಿಹೆಚ್ಎ ಕುರಿತು ಪ್ರಶ್ನೆಗಳು
1. ನ್ಯೂಟ್ರಿಚಾರ್ಜ್ ಡಿಎಚ್ ಎ ಎಂದರೇನು?
ನ್ಯೂಟ್ರಿಚಾರ್ಜ್ ಡಿಹೆಚ್ಎ ಪೂರಕ ಆಹಾರವಾಗಿದೆ.
2. ನ್ಯೂಟ್ರಿಚಾರ್ಜ್ ಡಿಎಚ್ ಎ ಹೇಗೆ ಪ್ರಯೋಜನಕಾರಿಯಾಗಿದೆ?
ನ್ಯೂಟ್ರಿಚಾರ್ಜ್ ಡಿಎಚ್ ಎ ಭ್ರೂಣದಲ್ಲಿರುವ ಮಗುವಿನ ಮೆದುಳಿನ (ಮಿದುಳಿನ ಅಂಗಗಳ ಬೆಳವಣಿಗೆ) ಅತ್ಯುತ್ತಮ ಬೆಳವಣಿಗೆಗೆ ಸಹಾಯ ಮಾಡುತ್ತದೆ.
3. ಮಗುವಿನ ಮಿದುಳಿನ ಸಂಪೂರ್ಣ ಬೆಳವವಣಿಗೆಯು ತಾಯಿಯ ಗರ್ಭಾಶಯದಲ್ಲಿ ಮಾತ್ರ ಸಂಭವಿಸುತ್ತದೆಯೆ?
ಮಗುವಿನ ಮೆದುಳಿನ ಶೇಕಡಾ 70 ರಷ್ಟು
4. ಡಿಎಚ್ ಎಗೆ ಸಂಬಂಧಿಸಿದಂತೆ ಯಾವುದಾದರೂ ವೈದ್ಯಕೀಯ ಸಂಶೋಧನೆ ಇದೆಯೇ?
ಅಮೇರಿಕಾ, ಇಂಗ್ಲೆಂಡ್, ಇಟಲಿ, ಡೆನ್ಮಾರ್ಕ್ ಮುಂತಾದ ಹಲವು ದೇಶಗಳು ಗರ್ಭಿಣಿ ಮಹಿಳೆಯರು ಡಿಎಚ್ ಎ ಸೇವನೆ ಮಾಡುವುದರ ಕುರಿತು ಸಂಶೋಧನೆ ನಡೆಸಿದ್ದಾರೆ. ಈ ಸಂಶೋಧನೆಗಳ ಪ್ರಕಾರ ಗರ್ಭಿಣಿ ಮಹಿಳೆಯರು ಡಿಎಚ್ಎ ಸೇವಿಸುವುದು ಸಂಪೂರ್ಣ ಸುರಕ್ಷಿತವಾಗಿದ್ದು, ಇದು ಶಿಶುಗಳಲ್ಲಿ ಮೆದುಳಿನ ಗರಿಷ್ಟ ಬೆಳವಣಿಗೆಗೆ ಸಹಾಯಕ ಎಂಬುದು ದೃಢಪಟ್ಟಿದೆ.
5. ನ್ಯೂಟ್ರಿಚಾರ್ಜ್ ಡಿಹೆಚ್ಎ ಉತ್ಪನ್ನದಲ್ಲಿ ಡಿಹೆಚ್ಎ ಪ್ರಮಾಣ ಎಷ್ಟು?
ವೈದ್ಯಕೀಯ ಸಂಶೋಧನೆಯ ಪ್ರಕಾರ, ಗರ್ಭಿಣಿ ಸ್ತ್ರೀಯರಿಗೆ ದಿನಕ್ಕೆ 400 ಮಿ.ಗ್ರಾಂ ಡಿಹೆಚ್ಎ ಅಗತ್ಯವಿದೆ. ನ್ಯೂಟ್ರಿಚಾರ್ಜ್ ಡಿಎಚ್ ಎಯ ಪ್ರತಿಯೊಂದು ಸಸ್ಯಾಹಾರಿ ಮೃದು ಕ್ಯಾಪ್ಸುಲ್ 400 ಮಿಗ್ರಾಂ ಡಿಎಚ್ಎಯನ್ನು ಹೊಂದಿರುತ್ತದೆ.
6. ಯಾರು ನ್ಯೂಟ್ರಿಚಾರ್ಜ್ ಡಿಹೆಚ್ಎ ತೆಗೆದುಕೊಳ್ಳಬೇಕು?
ನ್ಯೂಟ್ರಿಚಾರ್ಜ್ ಡಿಹೆಚ್ಎ ಅನ್ನು ಗರ್ಭಿಣಿ ಮಹಿಳೆಯರು ತೆಗೆದುಕೊಳ್ಳಬೇಕು.
7. ಭ್ರೂಣದಲ್ಲಿರುವ ಮಗುವು ಡಿಎಚ್ಎ ಅನ್ನು ಹೇಗೆ ಸ್ವೀಕರಿಸುತ್ತದೆ?
ಒಂದು ತಾಯಿ ನ್ಯೂಟ್ರಿಚಾರ್ಜ್ ಡಿಹೆಚ್ಎ ಸೇವಿಸಿದರೆ ಅದು ಕರುಳಿನ ಮೂಲಕ ಮಗುವನ್ನು ತಲುಪುತ್ತದೆ.
8. ಗರ್ಭಿಣಿಯರನ್ನು ಹೊರತುಪಡಿಸಿ, ಯಾರು ನ್ಯೂಟ್ರಿಚಾರ್ಜ್ ಡಿಎಚ್ ಎ ಅನ್ನು ಸೇವಿಸಬಹುದಾಗಿದೆ?
ಹಾಲುಣಿಸುವ ಅಥವಾ ಶುಶ್ರೂಷಾ ತಾಯಂದಿರು ನ್ಯೂಟ್ರಿಚಾರ್ಜ್ ಡಿಹೆಚ್ಎ ಬಳಸಬೇಕು.
9. ಗರ್ಭಧಾರಣೆಯ ಯಾವ ತಿಂಗಳಿನಿಂದ ನ್ಯೂಟ್ರಿಚಾರ್ಜ್ ಡಿಹೆಚ್ಎ ಸೇವಿಸಬೇಕು?
ಗರ್ಭಾವಸ್ಥೆಯ ಆರಂಭದಿಂದಲೂ ನ್ಯೂಟ್ರಿಚಾರ್ಜ್ ಡಿಹೆಚ್ಎ ಸೇವಿಸಬಹುದಾಗಿದೆ.
10. ಗರ್ಭಧಾರಣೆಗೆ ಮೊದಲೂ ಕೂಡಾ ನ್ಯೂಟ್ರಿಚಾರ್ಜ್ ಡಿಎಚ್ ಎ ತೆಗೆದುಕೊಳ್ಳಬಹುದೇ?
ಹೌದು, ಒಂದು ದಿನ ಕೂಡಾ ತಪ್ಪಿಸದಿರಲು ಗರ್ಭಾವಸ್ಥೆಯ ಯೋಜನೆ ಸಮಯದಿಂದಲೂ ಕೂಡಾ ನ್ಯೂಟ್ರಿಚಾರ್ಜ್ ಡಿಎಚ್ ಎ ಸೇವಿಸುವುದನ್ನು ಪ್ರಾರಂಭಿಸಬೇಕು.
11. ಎರಡು-ಮೂರು ತಿಂಗಳ ಗರ್ಭಾವಸ್ಥೆಯನ್ನು ಈಗಾಗಲೇ ಪೂರೈಸಿದ್ದು ನ್ಯೂಟ್ರಿಚಾರ್ಜ್ ಡಿಎಚ್ ಎ ಸೇವನೆ ಪ್ರಾರಂಭಿಸದಿದ್ದರೆ ಏನು ಮಾಡಬೇಕು ?
ಇಂದಿನಿಂದಲೇ ನೀವು ನ್ಯೂಟ್ರಿಚಾರ್ಜ್ ಡಿಎಚ್ ಎ ಸೇವನೆ ಪ್ರಾರಂಭಿಸಬಹುದಾಗಿದೆ. ನೀವು ಅದರ ಸೇವನೆ ಪ್ರಾರಂಭಿಸಿದ ಕ್ಷಣದಿಂದಲೇ ಅದು ಮಗುವಿಗೆ ಉಪಯೋಗ ನೀಡಲು ಪ್ರಾರಂಭವಾಗಿಸುತ್ತದೆ.
12. ಎಲ್ಲಿಯವರೆಗೆ ನ್ಯೂಟ್ರಿಚಾರ್ಜ್ ಡಿಹೆಚ್ಎ ಅನ್ನು ಸೇವಿಸಬೇಕು?
ನ್ಯೂಟ್ರಿಚಾರ್ಜ್ ಡಿಹೆಚ್ಎ ಅನ್ನು ಗರ್ಭಾವಸ್ಥೆಯ ಅವಧಿಯಲ್ಲಿ ಹಾಗೂ ಹಾಲುಕುಡಿಸುವ ಅವಧಿಯಲ್ಲಿ ಸೇವಿಸಬೇಕು.
13. ದಿನದ ಯಾವ ಸಮಯದಲ್ಲಿ ನ್ಯೂಟ್ರಿಚಾರ್ಜ್ ಡಿಹೆಚ್ಎ ಅನ್ನು ಸೇವಿಸಬೇಕು ?
ನ್ಯೂಟ್ರಿಚಾರ್ಜ್ ಡಿಎಚ್ ಎ ಅನ್ನು ದಿನದ ಯಾವುದೇ ಸಮಯದಲ್ಲಿ ಸೇವಿಸಬಹುದು.
14. ದಿನಕ್ಕೆ ಎಷ್ಟು ನ್ಯೂಟ್ರಿಚಾರ್ಜ್ ಡಿಎಚ್ ಎ ಕ್ಯಾಪ್ಸೂಲ್ ಗಳನ್ನು ಸೇವಿಸಬೇಕು?
ನ್ಯೂಟ್ರಿಚಾರ್ಜ್ ಡಿಎಚ್ಎ ಯ ಒಂದು ಕ್ಯಾಪ್ಸೂಲ್ ಅನ್ನು ಮಾತ್ರ ಸೇವಿಸುವುದು ಅಗತ್ಯವಾಗಿದೆ.
15. ನ್ಯೂಟ್ರಿಚಾರ್ಜ್ ಡಿಎಚ್ಎ ವಾಸನೆಯು ಗರ್ಭಿಣಿ ಮಹಿಳೆಯರಲ್ಲಿ ವಾಕರಿಕೆಗೆ ಕಾರಣವಾಗಬಹುದೇ?
ನ್ಯೂಟ್ರಿಚಾರ್ಜ್ ಡಿಎಚ್ ಎ ಯಾವುದೇ ವಾಸನೆಯನ್ನು ಹೊಂದಿಲ್ಲ. ಇದು ಕ್ಯಾರಮೆಲ್ ನ ಸಿಹಿ ವಾಸನೆಯನ್ನು ಹೊಂದಿರುತ್ತದೆ, ಇದು ಎಲ್ಲಾ ಗರ್ಭಿಣಿ ಮಹಿಳೆಯರಿಗೂ ಇಷ್ಟವಾಗುತ್ತದೆ.
16. ನ್ಯೂಟ್ರಿಚ್ಜ್ ಡಿಹೆಚ್ಎಗೆ ವೈದ್ಯರ ಸೂಚನೆಯ ಅಗತ್ಯವಿದೆಯೇ?
ನ್ಯೂಟ್ರಿಚಾರ್ಜ್ ಡಿಹೆಚ್ಎ ಇದು ಸಪ್ಲಿಮೆಂಟ್ ಆಹಾರವಾಗಿದೆ. ಇದಕ್ಕೆ ವೈದ್ಯರ ಸೂಚನೆಯ ಅಗತ್ಯವಿರುವುದಿಲ್ಲ.
17. ನ್ಯೂಟ್ರಿಚಾರ್ಜ್ ವುಮನ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಸ್ಟ್ರಾಬೆರಿ ಪ್ರೊಡಯಟ್ ಅನ್ನು ನ್ಯೂಟ್ರಿಚಾರ್ಜ್ ಡಿಹೆಚ್ಎ ಜೊತೆಗೆ ಸೇವಿಸಬಹುದೇ?
ಹೌದು, ನ್ಯೂಟ್ರಿಚಾರ್ಜ್ ವುಮನ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಸ್ಟ್ರಾಬೆರಿ ಪ್ರೊಡಯಟ್ ಅನ್ನು ನ್ಯೂಟ್ರಿಚಾರ್ಜ್ ಡಿಹೆಚ್ಎಚ್ ಜೊತೆಗೆ ಸೇವಿಸಬಹುದು.
18. ನ್ಯೂಟ್ರಿಚಾರ್ಜ್ ಡಿಎಚ್ ಎನಲ್ಲಿರುವ ಸಸ್ಯಾಹಾರಿ ಡಿಎಚ್ ಎ ಮೂಲ ಯಾವುದು?
ನ್ಯೂಟ್ರಿಚಾರ್ಜ್ ಡಿಎಚ್ ಎನಲ್ಲಿ ಇರುವ ಸಸ್ಯಾಹಾರಿ ಡಿಎಚ್ಎ ಅನ್ನು ಸಮುದ್ರ ಸಸ್ಯಗಳಿಂದ ಪಡೆಯಲಾಗಿದೆ.
19. ನ್ಯೂಟ್ರಿಚಾರ್ಜ್ ಡಿಎಚ್ ಎ ಕ್ಯಾಪ್ಸುಲ್ ಹೇಗೆ ಸಸ್ಯಾಹಾರಿಯಾಗಿದೆ?
ನ್ಯೂಟ್ರಿಚಾರ್ಜ್ ಡಿಹೆಚ್ಎ ಸಸ್ಯಾಹಾರಿ ಮೃದು ಕ್ಯಾಪ್ಸುಲ್ ಅನ್ನು ಕ್ಯಾರೆಜಿನೆನ್ನಿಂದ ತಯಾರಿಸಲಾಗುತ್ತದೆ. ಅದು ಸಸ್ಯಾಹಾರಿಯಾಗಿದೆ.
20. ಗರ್ಭಿಣಿಯರಿಗೆ ನ್ಯೂಟ್ರಿಚಾರ್ಜ್ ಡಿಎಚ್ಎ ಸುರಕ್ಷಿತವೆ?
ನ್ಯೂಟ್ರಿಚಾರ್ಜ್ ಡಿಎಚ್ ಎ ಗರ್ಭಿಣಿ ಮಹಿಳೆಯರಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇದನ್ನು ಅವರಿಗಾಗಿ ಮಾತ್ರ ಮಾಡಲಾಗಿದೆ.
21. ನ್ಯೂಟ್ರಿಚಾರ್ಜ್ ಡಿಹೆಚ್ಎನ ಒಂದು ಪ್ಯಾಕ್ನಲ್ಲಿ ಎಷ್ಟು ಕ್ಯಾಪ್ಸೂಲ್ ಗಳಿವೆ ?
ನ್ಯೂಟ್ರಿಚಾರ್ಜ್ ಡಿಎಚ್ ಎಯ ಪ್ರತಿ ಪ್ಯಾಕ್ನಲ್ಲಿ 30 ಕ್ಯಾಪ್ಸೂಲ್ ಗಳು (ಪ್ರತಿ 15 ಕ್ಯಾಪ್ಸೂಲ್ ಗಳ 2 ಪಟ್ಟಿಗಳು) ಇವೆ. ಅದು ಸಂಪೂರ್ಣ ತಿಂಗಳಿಗೆ ಸಾಕಾಗುವಷ್ಟು ಇರುತ್ತದೆ.
ನ್ಯೂಟ್ರಿಚಾರ್ಜ್ ಮ್ಯಾನ್ ಕುರಿತು ಪ್ರಶ್ನೆಗಳು
1. ನ್ಯೂಟ್ರಿಚಾರ್ಜ್ ಮ್ಯಾನ್ ಟ್ಯಾಬ್ಲೆಟ್ ಎಂದರೇನು?
ನ್ಯೂಟ್ರಿಚಾರ್ಜ್ ಮ್ಯಾನ್ ದಿನನಿತ್ಯದ ಪೋಷಣೆಯ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುವ 35 ಜೀವಸತ್ವಗಳು, ಖನಿಜಗಳು, ಅಮೈನೊ ಆಮ್ಲಗಳು ಮತ್ತು ಆ್ಯಂಟಿ ಆಕ್ಸಿಡಂಟ್ ಗಳನ್ನು ಒದಗಿಸುವ ಸಮಗ್ರ ದೈನಂದಿನ ಪೌಷ್ಟಿಕಾಂಶ ಪೂರಕ ಆಹಾರವಾಗಿವಾಗಿದ್ದು, ಪುರುಷರಿಗೆ ದಿನನಿತ್ಯ ಅಗತ್ಯವಿರುವ ಸಮತೋಲಿತ ಪೌಷ್ಟಿಕಾಂಶವನ್ನು ನೀಡುತ್ತದೆ.
2. ನ್ಯೂಟ್ರಿಚಾರ್ಜ್ ಮ್ಯಾನ್ ಟ್ಯಾಬ್ಲೆಟ್ ಅನ್ನು ಸಸ್ಯಾಹಾರಿಗಳು ಬಳಸಬಹುದೇ?
ಹೌದು, ಅದು ಪ್ರಾಣಿಗಳ (ಮಾಂಸಾಹಾರಿ) ಪದಾರ್ಥಗಳನ್ನು ಹೊಂದಿಲ್ಲದ ಕಾರಣ ಅದನ್ನು ಬಳಸಬಹುದಾಗಿದೆ.
3. ಪ್ರತಿದಿನ ನ್ಯೂಟ್ರಿಚಾರ್ಜ್ ಮ್ಯಾನ್ ಟ್ಯಾಬ್ಲೆಟ್ ತಿನ್ನುವುದರಿಂದಾಗುವ ಪ್ರಯೋಜನಗಳೇನು?
ಆಧುನಿಕ ಜೀವನಶೈಲಿ,ಫಾಸ್ಟ್ ಫುಡ್, ಅಸಮತೋಲಿತ ಆಹಾರ ಮತ್ತು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿರುವುದರಿಂದ, ಅಗತ್ಯವಿರುವ ಪ್ರಮಾಣದಲ್ಲಿ ಎಲ್ಲಾ ಪೋಷಕಾಂಶಗಳನ್ನು ಪಡೆದುಕೊಳ್ಳುವುದು ಕಷ್ಟ. ಈ ಸೂಕ್ಷ್ಮ ಪೋಷಕಾಂಶಗಳ ಕೊರತೆಯಿಂದ ಶಕ್ತಿ ಇಲ್ಲದಿರುವುದು ಮತ್ತು ರೋಗನಿರೋಧಕ ಶಕ್ತಿಯ ಕೊರತೆ, ದುರ್ಬಲ ಸ್ನಾಯುಗಳು, ಮೂಳೆಗಳು ಮತ್ತು ಹಲ್ಲುಗಳ ನಷ್ಟಕ್ಕೆ ಕಾರಣವಾಗಬಹುದು. ನ್ಯೂಟ್ರಿಚಾರ್ಜ್ ಮ್ಯಾನ್ ಪೌಷ್ಠಿಕಾಂಶ ಕೊರತೆಯನ್ನು ತಡೆಗಟ್ಟಲು ಅಗತ್ಯವಿರುವ ಪ್ರಮಾಣದಲ್ಲಿ ಅತ್ಯಂತ ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತದೆ, ವಿವಿಧ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತವೆ ಮತ್ತು ಹೃದಯರಕ್ತನಾಳದ ಆರೋಗ್ಯ ಹಾಗು ಮಧುಮೇಹ ರೋಗ ನಿಯಂತ್ರಣಕ್ಕೆ ಪ್ರಯೋಜನಕಾರಿಯಾಗಬಹುದು.
4. ನ್ಯೂಟ್ರಿಚಾರ್ಜ್ ಮ್ಯಾನ್ ಟ್ಯಾಬ್ಲೆಟ್ ನಿಂದ ಯಾವುದಾದರೂ ಅಡ್ಡಪರಿಣಾಮಗಳಿವೆಯೇ?
ನ್ಯೂಟ್ರಿಚಾರ್ಜ್ ಮ್ಯಾನ್ ಹೆಚ್ಚಿನ ವ್ಯಕ್ತಿಗಳಲ್ಲಿ ಶಿಫಾರಸು ಪ್ರಮಾಣದಲ್ಲಿ ಊಟದ ನಂತರ ತೆಗೆದುಕೊಳ್ಳಲ್ಪಟ್ಟಾಗ ಸಾಮಾನ್ಯವಾಗಿ ಚೆನ್ನಾಗಿ ಸಹಿಸಿಕೊಳ್ಳುತ್ತದೆ. ವಿರಳವಾಗಿ ಇದು ವಾಕರಿಕೆ, ವಾಂತಿ ಮತ್ತು ಕಿಬ್ಬೊಟ್ಟೆಯ ಅಸ್ವಸ್ಥತೆಗೆ ಕಾರಣವಾಗಬಹುದು.
5. ನಾನು ಮಧುಮೇಹ ರೋಗಿಯಾಗಿದ್ದೇನೆ. ನಾನು ನ್ಯೂಟ್ರಿಚಾರ್ಜ್ ಮ್ಯಾನ್ ಅನ್ನು ಸೇವಿಸಬಹುದೇ?
ಹೌದು, ಮಧುಮೇಹ ಹೊಂದಿರುವ ವ್ಯಕ್ತಿಗೆ ಹಾನಿಕಾರಕವಾಗಿಲ್ಲದಿರುವುದರಿಂದ ನೀವು ನ್ಯೂಟ್ರಿಚಾರ್ಜ್ ಮ್ಯಾನ್ ಅನ್ನು ಸೇವಿಸಬಹುದು. ಕ್ರೋಮಿಯಂ, ವನಾಡಿಯಮ್ ಮತ್ತು ಸತುವುಗಳಂತಹ ಖನಿಜಗಳು ಮಧುಮೇಹದಲ್ಲಿ ಸಹಾಯಕವಾಗಬಹುದು. ಗ್ರೀನ್ ಟಿ ಎಕ್ಸ್ಟ್ರಾಕ್ಟ್ ಕೊಬ್ಬು ಕರಗಲು ಸಹಾಯಕವಾಗಿರುತ್ತದೆ. ಹಾಗೆಯೇ ವಿಟಮಿನ್ ಎ ಮತ್ತು ಇತರೆ ಆ್ಯಂಟಿ ಆಕ್ಸಿಡೆಂಟ್ ಗಳು ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ ಹಾಗೂ ಕಣ್ಣಿನ ಹಾನಿಯನ್ನು ತಪ್ಪಿಸುತ್ತದೆ. ಆದರೂ, ನೀವು ಈಗಾಗಲೇ ವಿಟಮಿನ್ಸ್-ಮಿನರಲ್ಸ್ ಸಪ್ಲಿಮೆಂಟ್ ಗಳನ್ನು ಸೇವಿಸುತ್ತಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ.
6. ಈ ಉತ್ಪನ್ನವನ್ನು ಯಾರು ಬಳಸಬೇಕು?
ನ್ಯೂಟ್ರಿಚಾರ್ಜ್ ಮ್ಯಾನ್ ಅನ್ನು 14 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ಮತ್ತು ವಯಸ್ಕ ಪುರುಷರು ಸೇವಿಸಬಹುದು.
7. ನಾನು ಯಾವಾಗ ನ್ಯೂಟ್ರಿಚಾರ್ಜ್ ಮ್ಯಾನ್ ಅನ್ನು ಸೇವಿಸಬಹುದು ಮತ್ತು ಒಂದು ದಿನದಲ್ಲಿ ಎಷ್ಟು ಮಾತ್ರೆಗಳನ್ನು ಸೇವಿಸಬಹುದು?
ಬೆಳಗಿನ ಉಪಹಾರದ ನಂತರ 1 ನ್ಯೂಟ್ರಿಚಾರ್ಜ್ ಮಾತ್ರೆಯನ್ನು ತೆಗೆದುಕೊಳ್ಳಿ ಅಥವಾ ಊಟದ ನಂತರ 1 ಗ್ಲಾಸ್ ನೀರಿನೊಂದಿಗೆ ತೆಗೆದುಕೊಳ್ಳಿ.
8. ನ್ಯೂಟ್ರಿಚಾರ್ಜ್ ತೆಗೆದುಕೊಳ್ಳುವ ಮೊದಲು ಡಾಕ್ಟರ್ ಪ್ರಿಸ್ಕ್ರಿಪ್ಷನ್ನ ಅಗತ್ಯವಿದೆಯೇ?
ನ್ಯೂಟ್ರಿಚಾರ್ಜ್ ಮ್ಯಾನ್ ಡಯಟರಿ ಸಪ್ಲಿಮೆಂಟ್ ಆಗಿರುವುದರಿಂದ ಅದನ್ನು ನೀವೇ ತೆಗೆದುಕೊಳ್ಳಬಹುದು. ಆದರೂ ಅಗತ್ಯವಿದೆ ಎಂದು ನೀವು ಭಾವಿಸಿದರೆ ವೈದ್ಯರನ್ನು ನೀವು ಸಂಪರ್ಕಿಸಬಹುದಾಗಿದೆ.
9. ನಿರಂತರವಾಗಿ ನಾನು ಇದನ್ನು ಸೇವಿಸಿದರೆ ತೂಕವನ್ನು ಹೆಚ್ಚಿಸಿಕೊಳ್ಳಬಹುದೇ ಅಥವಾ ತೂಕ ಕಳೆದುಕೊಳ್ಳಬಹುದೇ?
ನ್ಯೂಟ್ರಿಚಾರ್ಜ್ ಮ್ಯಾನ್ ಪೋಷಕಾಂಶ ಸಪ್ಲಿಮೆಂಟ್ ಆಗಿದ್ದು, ಆಹಾರದ ಕೊರತೆಯಿಂದ ಉಂಟಾಗುವ ತೊಂದರೆಗಳನ್ನು ಸರಿಪಡಿಸಲು ಉಪಯುಕ್ತವಾಗಿದೆ ಮತ್ತು ಇದು ತೂಕ ಹೆಚ್ಚಳ ಉಂಟು ಮಾಡುವುದಿಲ್ಲ. ಗ್ರೀನ್ ಟೀ ಸಾರವು ಕೊಬ್ಬು ಕರಗಿಸಲು ಸಹಾಯಕವಾಗಿದೆ.
10. ನ್ಯೂಟ್ರಿಚಾರ್ಜ್ ಮ್ಯಾನ್ ಔಷಧಿಯೇ?
ನ್ಯೂಟ್ರಿಚಾರ್ಜ್ ಮ್ಯಾನ್ ಟ್ಯಾಬ್ಲೆಟ್ ಔಷಧವಲ್ಲ. ಇದು ದಿನನಿತ್ಯದ ನ್ಯೂಟ್ರಿಷನ್ ಸಪ್ಲಿಮೆಂಟ್ ಆಗಿದ್ದು ಬಿ ಕಾಂಪ್ಲೆಕ್ಸ್ ಅಂಶಗಳು, ಇತರೆ ವಿಟಮಿನ್ಸ್, ಮಿನರಲ್ ಗಳು ಮತ್ತು ಅಮೈನೊ ಆ್ಯಸಿಡ್ ಅಂಶಗಳನ್ನು ಹೊಂದಿದೆ.
11. ಅದನ್ನು ಎಷ್ಟು ಸಮಯದವರೆಗೆ ತೆಗೆದುಕೊಳ್ಳಬೇಕು?
ನ್ಯೂಟ್ರಿಚಾರ್ಜ್ ಮ್ಯಾನ್ನ ಒಂದು ಟ್ಯಾಬ್ಲೆಟ್ ಅನ್ನು ದೀರ್ಘಾವಧಿ ಸಮಯದವರೆಗೆ ಪ್ರತಿದಿನ ತೆಗೆದುಕೊಳ್ಳಬೇಕು.
12. ನಾನು ನಿರಂತರವಾಗಿ ನ್ಯೂಟ್ರಿಚಾರ್ಜ್ ಮ್ಯಾನ್ ಅನ್ನು ತೆಗೆದುಕೊಂಡರೆ ಅದಕ್ಕೆ ಆಡಿಕ್ಟ್ ಆಗುವ ಸಾಧ್ಯತೆ ಇದೆಯೆ?
ನ್ಯೂಟ್ರಿಚಾರ್ಜ್ ಮ್ಯಾನ್ ಟ್ಯಾಬ್ಲೆಟ್ ಎಂಬುದು ಆಡಿಕ್ಟ್ ಆಗುವಂತಹುದಲ್ಲ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಇದನ್ನು ಸೇವಿಸಬಹುದು ಅಥವಾ ಬಿಡಬಹುದಾಗಿದೆ. ಆದರೆ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಇದನ್ನು ದೀರ್ಘಕಾಲದವರೆಗೆ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ.
13. ನ್ಯೂಟ್ರಿಚಾರ್ಜ್ ಮ್ಯಾನ್ ತೆಗೆದುಕೊಳ್ಳುವ ಮೊದಲು ನಾನು ವೈದ್ಯರನ್ನು ಸಂಪರ್ಕಿಸಬೇಕೇ?
ದೈನಂದಿನದ ಹೆಲ್ತ್ ಸಪ್ಲಿಮೆಂಟ್ ಆಗಿರುವ ನ್ಯೂಟ್ರಿಚಾರ್ಜ್ ಮ್ಯಾನ್ ಟ್ಯಾಬ್ಲೆಟ್ಗೆ ವೈದ್ಯರ ಶಿಫಾರಸ್ಸು ಅಗತ್ಯವಿರುವುದಿಲ್ಲ. ವಿಶ್ವಾದ್ಯಂತ, ಆರೋಗ್ಯ / ಡಯಟರಿ ಸಪ್ಲಿಮೆಂಟ್ ಗಳನ್ನು ಯಾವುದೇ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಲಾಗುತ್ತದೆ. ಭಾರತದಲ್ಲಿಯೂ ಕೂಡಾ ಜನರು ವೆಲ್ ನೆಸ್ ಉತ್ಪನ್ನಗಳ ಅಪಾರ ಲಾಭಗಳನ್ನು ಅರಿತುಕೊಂಡಿದ್ದಾರೆ. ನ್ಯೂಟ್ರಿಚಾರ್ಜ್ ಮ್ಯಾನ್ ಒಂದು ಉತ್ತಮ ಗುಣಮಟ್ಟದ ಪೂರಕ ಆಹಾರವಾಗಿದೆ.
14. ನ್ಯೂಟ್ರಿಚಾರ್ಜ್ ಮ್ಯಾನ್ ನ ಯಾವುದೇ ಟ್ರಯಲ್ ಪ್ಯಾಕ್ ಲಭ್ಯವಿದೆಯೇ?
ನ್ಯೂಟ್ರಿಚಾರ್ಜ್ ಮ್ಯಾನ್ನ 30 ಟ್ಯಾಬ್ಲೆಟ್ಗಳ ಪ್ಯಾಕೇಟ್ ಕೇವಲ ರೂ. 350 /-ಕ್ಕೆ ಲಭ್ಯವಿದೆ. ಇದು ಒಂದು ಪೂರ್ಣ ತಿಂಗಳು ಇರುತ್ತದೆ.
15. ನಾನು ಈಗಾಗಲೇ ನಿರ್ದಿಷ್ಟವಾದ ಡಯಟ್ ಪ್ಲ್ಯಾನ್ ನಲ್ಲಿದ್ದೇನೆ. ಆದಾಗ್ಯೂ ನಾನು ನ್ಯೂಟ್ರಿಚಾರ್ಜ್ ತೆಗೆದುಕೊಳ್ಳಬಹುದೇ?
ನ್ಯೂಟ್ರಿಚಾರ್ಜ್ ಮ್ಯಾನ್ ಇದು ನೀವು ವಿಶೇಷವಾದ ಡಯಟಿಂಗ್ ಅಥವಾ ಪಥ್ಯದಲ್ಲಿದ್ದರೆ ಪ್ರಯೋಜನಕಾರಿಯಾಗಬಹುದು. ಏಕೆಂದರೆ ಇದು ನಿಮ್ಮ ಕಠಿಣ ಡಯಟ್ ನಿಂದಾಗಿ ಪಡೆದುಕೊಳ್ಳಲು ಸಾಧ್ಯವಾಗದ ಅಮೂಲ್ಯ ಜೀವಸತ್ವಗಳು, ಖನಿಜಗಳು ಮತ್ತು ಅಮೈನೊ ಆಮ್ಲಗಳನ್ನು ಒದಗಿಸುತ್ತದೆ.
ನ್ಯೂಟ್ರಿಚಾರ್ಜ್ ವುಮನ್ ಕುರಿತಾದ ಪ್ರಶ್ನೆಗಳು
1. ನ್ಯೂಟ್ರಿಚಾರ್ಜ್ ವುಮನ್ ಟ್ಯಾಬ್ಲೆಟ್ ತೆಗೆದುಕೊಳ್ಳುವುದರಿಂದಾಗುವ ಲಾಭಗಳು ಯಾವುವು?
ನ್ಯೂಟ್ರಿಚಾರ್ಜ್ ವುಮನ್ ಟ್ಯಾಬ್ಲೆಟ್ ಮಹಿಳೆಯರಿಗೆ 53 ಪ್ರಯೋಜನಕಾರಿ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಲ್ಲಿ 14 ಅಪರೂಪದ ಹಣ್ಣುಗಳ ಸಾರವು ಮಹಿಳೆಯರ ಆರೋಗ್ಯವನ್ನು ಕಾಪಾಡಿ ಅವರು ಹೆಚ್ಚು ಯುವವಯಸ್ಸಿನವರಂತೆ ಕಾಣಲು ಅಗತ್ಯವಾದ ಫೈಟೋನ್ಯೂಟ್ರಿಯೆಂಟ್ ಗಳನ್ನು ಹೊಂದಿರುತ್ತವೆ. ಇದು 6 ವಿಶಿಷ್ಟವಾದ ಪೋಷಕಾಂಶಗಳನ್ನು ಹೊಂದಿದ್ದು ಇದು ಮಹಿಳೆಯರ ಜೀವನದ ನಿರ್ದಿಷ್ಟ ಹಂತಗಳಲ್ಲಿ ಕಂಡುಬರುವ ವಿಭಿನ್ನವಾದ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯಕವಾಗಿರುತ್ತದೆ. ಇದಲ್ಲದೆ 33 ದಿನಗಳ ಕಾಲ ಜೀವಸತ್ವಗಳು, ಖನಿಜಗಳು, ಆಂಟಿಆಕ್ಸಿಡೆಂಟ್ಗಳು ಮತ್ತು ಅಮೈನೊ-ಆಮ್ಲಗಳು ಅವರ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವರ ದೈನಂದಿನ ಅಗತ್ಯಗಳನ್ನು ಪೂರೈಸಲು ಇದು ನೆರವಾಗಬಹುದು.
2. ಸಸ್ಯಾಹಾರಿಗಳು ನ್ಯೂಟ್ರಿಚಾರ್ಜ್ ವುಮನ್ ಟ್ಯಾಬ್ಲೆಟ್ ತೆಗೆದುಕೊಳ್ಳಬಹುದೇ?
ಹೌದು, ಇದು ಯಾವುದೇ ಪ್ರಾಣಿ ಮೂಲದ (ಮಾಂಸಾಹಾರಿ) ಅಂಶವನ್ನು ಹೊಂದಿಲ್ಲದಿರುವುದರಿಂದ ಸಸ್ಯಾಹಾರಿಗಳು ನ್ಯೂಟ್ರಿಚಾರ್ಜ್ ವುಮನ್ ಟ್ಯಾಬ್ಲೆಟ್ ಅನ್ನು ತೆಗೆದುಕೊಳ್ಳಬಹುದು.
3. ನ್ಯೂಟ್ರಿಚಾರ್ಜ್ ವುಮನ್ ಯಾವುದಾದರೂ ಅಡ್ಡಪರಿಣಾಮ ಹೊಂದಿದೆಯೇ?
ದೈನಂದಿನ ಪ್ರಮಾಣದಲ್ಲಿ ಊಟದ ನಂತರ ಒಂದು ಮಾತ್ರೆಯನ್ನು ತೆಗೆದುಕೊಳ್ಳುವುದರಿಂದ ಹೆಚ್ಚಿನ ಮಹಿಳೆಯರು ಇದನ್ನು ತಡೆದುಕೊಳ್ಳಬಹುದಾಗಿದೆ. ಅತೀ ಕಡಿಮೆ ಪ್ರಸಂಗದಲ್ಲಿ ಇದು ವಾಕರಿಕೆ, ವಾಂತಿ, ಮಲಬದ್ಧತೆ, ಅತಿಸಾರ ಅಥವಾ ಕಿಬ್ಬೊಟ್ಟೆಯ ಅಸ್ವಸ್ಥತೆಗೆ ಕಾರಣವಾಗಬಹುದು.
4. ನಾನು ಮಧುಮೇಹ ರೋಗಿಯಾಗಿದ್ದೇನೆ. ನಾನು ನ್ಯೂಟ್ರಿಚಾರ್ಜ್ ವುಮನ್ ಟ್ಯಾಬ್ಲೆಟ್ ಅನ್ನು ಬಳಸಬಹುದೇ?
ಮಧುಮೇಹಕ್ಕೆ ನ್ಯೂಟ್ರಿಚಾರ್ಜ್ ವುಮನ್ ಟ್ಯಾಬ್ಲೆಟ್ ಸಮರ್ಥವಾಗಿ ಪ್ರಯೋಜನಕಾರಿಯಾಗಿದೆ. ಕ್ರೋಮಿಯಂ ಮತ್ತು ವನಾಡಿಯಮ್ ರೀತಿಯ ಖನಿಜಗಳು ದೇಹದ ಸಕ್ಕರೆಯ ಬಳಕೆಯನ್ನು ಉತ್ತಮಗೊಳಿಸುತ್ತವೆ ; ಗ್ರೀನ್ ಟಿ ಸಾರವು ಕೊಬ್ಬಿನಂಶವನ್ನು ಕರಗಿಸಲು ಸಹಕಾರಿ. ವಿಟಮಿನ್ ಎ, ಝಿಂಕ್ ಮತ್ತು ಇತರ ಆ್ಯಂಟಿ ಆಕ್ಸಿಡೆಂಟ್ ಪೋಷಕಾಂಶಗಳು ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ ಮತ್ತು ಕಣ್ಣಿನ ಹಾನಿಯನ್ನು ಕಡಿಮೆಗೊಳಿಸುತ್ತದೆ. ನಿಮ್ಮ ವೈದ್ಯರನ್ನು ಕೂಡಾ ನೀವು ಭೇಟಿ ಮಾಡಬಹುದು.
5. ನ್ಯೂಟ್ರಿಚಾರ್ಜ್ ವುಮನ್ ಟ್ಯಾಬ್ಲೆಟ್ ಅನ್ನು ಯಾರು ಬಳಸಬೇಕು?
14 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರು ಮತ್ತು ಮಹಿಳೆಯರು ಪ್ರತಿದಿನ ಇದನ್ನು ಸೇವಿಸಬಹುದು.
6. ನ್ಯೂಟ್ರಿಚಾರ್ಜ್ ವುಮನ್ ಟ್ಯಾಬ್ಲೆಟ್ ತೆಗೆದುಕೊಳ್ಳಲು ನನಗೆ ವೈದ್ಯರ ಶಿಫಾರಸ್ಸು ಅಗತ್ಯವಿದೆಯೇ?
ಒಂದು ಹೆಲ್ತ್ ಸಪ್ಲಿಮೆಂಟ್ ಆಗಿರುವ ನ್ಯೂಟ್ರಿಚಾರ್ಜ್ ವುಮನ್ ಅನ್ನು ಯಾವುದೇ ವೈದ್ಯಕೀಯ ಶಿಫಾರಸ್ಸು ಇಲ್ಲದೆ ತೆಗೆದುಕೊಳ್ಳಬಹುದು. ಆದರೆ ವೈದ್ಯರ ಶಿಫಾರಸ್ಸಿನ ಅಗತ್ಯವಿದೆ ಎಂದು ನಿಮಗನಿಸಿದರೆ ನೀವು ವೈದ್ಯರನ್ನು ಭೇಟಿಯಾಗಬಹುದು.
7. ದೀರ್ಘಕಾಲದವರೆಗೆ ನ್ಯೂಟ್ರಿಚಾರ್ಜ್ ವುಮನ್ ಟ್ಯಾಬ್ಲೆಟ್ ಅನ್ನು ತೆಗೆದುಕೊಂಡರೆ ನಾನು ತೂಕ ಪಡೆದುಕೊಳ್ಳುವುದು ಅಥವಾ ಕಳೆದುಕೊಳ್ಳುವುದು ಉಂಟಾಗುತ್ತದೆಯೇ?
ಹೆಲ್ತ್ ಸಪ್ಲಿಮೆಂಟ್ ಆಗಿರುವ ನ್ಯೂಟ್ರಿಚಾರ್ಜ್ ವುಮನ್ ಟ್ಯಾಬ್ಲೆಟ್ ಮಹಿಳೆಯರ ಹಾಗೂ ಹುಡುಗಿಯರಿಗೆ ಅಗತ್ಯವಿರುವ ಡಯಟರಿ ಸಪ್ಲಿಮೆಂಟ್ ಗಳ ಕೊರತೆಯನ್ನು ಸರಿದೂಗಿಸಲು ಹಾಗೂ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯಕವಾಗುತ್ತದೆ. ಇದು ದೇಹದ ತೂಕದ ಮೇಲೆ ಪರಿಣಾಮ ಬೀರುವ ಯಾವುದೇ ಅಂಶಗಳನ್ನು ಹೊಂದಿಲ್ಲ. ಗ್ರೀನ್ ಟೀ ಸಾರವು ಕೊಬ್ಬು ಕರಗಿಸಲು ಸಹಾಯಕವಾಗಿದೆ.
8. ನ್ಯೂಟ್ರಿಚಾರ್ಜ್ ವುಮನ್ ಟ್ಯಾಬ್ಲೆಟ್ ಒಂದು ಔಷಧಿಯಾಗಿದೆಯೇ?
ನ್ಯೂಟ್ರಿಚಾರ್ಜ್ ವುಮನ್ ಟ್ಯಾಬ್ಲೆಟ್ ಔಷಧವಲ್ಲ. ಇದು ಹೆಲ್ತ್ ಸಪ್ಲಿಮೆಂಟ್ ಆಗಿದ್ದು ಸಂಭವನೀಯ ಪ್ರಯೋಜನಕಾರಿ ಗಿಡಮೂಲಿಕೆಗಳನ್ನು ಹೊಂದಿದೆ (ಫೈಟೋನ್ಯೂಟ್ರಿಯೆಂಟ್ಗಳು), ಮಹಿಳೆಯರಿಗೆ ಪ್ರಯೋಜನಕಾರಿಯಾಗಿರುವ ಅಪರೂಪದ ಪೋಷಕಾಂಶಗಳು, ಖನಿಜಗಳು, ಅಮಿನೊ ಆಮ್ಲಗಳು, ಬಿ-ಕಾಂಪ್ಲೆಕ್ಸ್ ಮತ್ತು ಇತರ ವಿಟಮಿನ್ ಗಳನ್ನು ಇದು ಹೊಂದಿದೆ.
9. ಎಷ್ಟು ಸಮಯದವರೆಗೆ ನ್ಯೂಟ್ರಿಚಾರ್ಜ್ ವುಮನ್ ಟ್ಯಾಬ್ಲೆಟ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ ?
ಒಂದು ಟ್ಯಾಬ್ಲೆಟ್ ನ್ಯೂಟ್ರಿಚಾರ್ಜ್ ವುಮನ್ ಅನ್ನುಪ್ರತಿದಿನ ಬೆಳಗಿನ ತಿಂಡಿಯ ಅಥವಾ ಊಟದ ನಂತರ ಒಂದು ಗ್ಲಾಸ್ ನೀರಿನೊಂದಿಗೆ ತೆಗೆದುಕೊಳ್ಳಬೇಕು.
ನ್ಯೂಟ್ರಿಚಾರ್ಜ್ ಪ್ರೊ-ಡಯಟ್ ಕುರಿತ ಪ್ರಶ್ನೆಗಳು
Q.1 – ಎಷ್ಟು ಸಮಯದವರೆಗೆ ನ್ಯೂಟ್ರಿಚಾರ್ಜ್ ಪ್ರೋ ಡಯಟ್ ಅನ್ನು ತೆಗೆದುಕೊಳ್ಳಬೇಕು?
ವಯಸ್ಕರು ಮತ್ತು ಮಕ್ಕಳಿಗೆ ಪ್ರತಿದಿನ ಅಂದಾಜು 1 ಗ್ರಾಂ/ ಕೆಜಿ ಪ್ರೊಟಿನ್ ಇದು ಬೆಳವಣಿಗೆಗೆ, ಸುಧಾರಣೆಗೆ ಮತ್ತು ದೇಹದ ಅಂಗಾಂಶಗಳ ನಿರ್ವಹಣೆಗೆ ಅಗತ್ಯವಿರುತ್ತದೆ. ನ್ಯೂಟ್ರಿಚಾರ್ಜ್ ಪ್ರೊಡಯಟ್ ಇದು ಪ್ರೊಟಿನ್ ನ ಅತ್ಯುತ್ತಮ ಮೂಲವಾಗಿದೆ. ನಿಮ್ಮ ದಿನಿತ್ಯದ ಡಯಟ್ ನಲ್ಲಿರುವ ಪೋಷಕಾಂಶದ ಕೊರತೆಯನ್ನು ನೀಗಿಸಲು ಅಗತ್ಯವಿರುವ ಪ್ರಮಾಣದ ಪ್ರೋಟೀನ್ ಕೊರತೆಯನ್ನು ತುಂಬಿಸಿಕೊಳ್ಳಲು ಬಳಸಬಹುದಾಗಿದೆ. ಯು ಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಯುಎಸ್ಎಫ್ ಡಿಎ) ಸಹ ಕಡಿಮೆ ಕೊಬ್ಬಿನಂಶದ ಆಹಾರದೊಂದಿಗೆ ದಿನಕ್ಕೆ 25 ಗ್ರಾಂಗಳಷ್ಟು ಸೋಯಾ ಪ್ರೋಟೀನ್ ತೆಗೆದುಕೊಳ್ಳುವುದರಿಂದ ಹೃದ್ರೋಗಗಳ ವಿರುದ್ಧ ರಕ್ಷಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ.
Q.2 – ನಾನು ಸಾಕಷ್ಟು ಹಣ್ಣುಗಳನ್ನು, ತರಕಾರಿಗಳು ಮತ್ತು ಧಾನ್ಯಗಳನ್ನು ತೆಗೆದುಕೊಂಡ ನಂತರವೂ ಕೂಡಾ ನ್ಯೂಟ್ರಿಚಾರ್ಜ್ ಪ್ರೊಡಯಟ್ ಅನ್ನು ತೆಗೆದುಕೊಳ್ಳುವುದು ಸೂಕ್ತವೇ ?
ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳು ನಮಗೆ ಸ್ವಲ್ಪ ಪ್ರಮಾಣದ ಪ್ರೋಟಿನ್ ಗಳನ್ನು ಒದಗಿಸುತ್ತದೆ. ಆದರೆ ಪ್ರತಿದಿನವೂ ಸಾಕಷ್ಟು ಪ್ರಮಾಣದಲ್ಲಿ ಬೇಳೆಕಾಳುಗಳು, ಬೀಜಗಳು, ಧಾನ್ಯಗಳು ಮತ್ತು ಡೈರಿ ಉತ್ಪನ್ನಗಳನ್ನು ತಿನ್ನದ ಹೊರತು, ಸಾಕಷ್ಟು ಪ್ರಮಾಣದಲ್ಲಿ ಎಲ್ಲ ಅಗತ್ಯ ಅಮೈನೋ ಆಮ್ಲಗಳೊಂದಿಗೆ ಸುಲಭವಾಗಿ ಜೀರ್ಣವಾಗುವಂತಹ ಸಂಪೂರ್ಣ ಪ್ರೋಟೀನ್ ಪಡೆಯುವುದು ಸಾಧ್ಯವಾಗುವುದಿಲ್ಲ. ನಮ್ಮಲ್ಲಿ ಕೆಲವರು ತರಕಾರಿ ಪ್ರೋಟೀನ್ ಅಂಶಗಳನ್ನು ಜೀರ್ಣಿಸಿಕೊಳ್ಳುವ ತೊಂದರೆಯನ್ನು ಕೂಡಾ ಹೊಂದಿರುತ್ತಾರೆ. ನ್ಯೂಟ್ರಿಚಾರ್ಜ್ ಪ್ರೊ ಡಯಟ್ ಉತ್ತಮ ಗುಣಮಟ್ಟದ ಸೋಯಾ ಪ್ರೋಟೀನ್ ಅನ್ನು ಒದಗಿಸುತ್ತದೆ ಹಾಗೂ ಇದು ಸುಲಭವಾಗಿ ಜೀರ್ಣವಾಗುವ, ಹೃದಯ ಸ್ನೇಹಿ, ಸಂಪೂರ್ಣ ಪ್ರೋಟೀನ್ ಮೂಲವಾಗಿದೆ ಮತ್ತು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ನ್ಯೂಟ್ರಿಚಾರ್ಜ್ ಪ್ರೊಡಯಟ್ ನಿಂದ ಸಮತೋಲಿತ ಪ್ರಮಾಣದಲ್ಲಿ ನಾವು ಎಲ್ಲಾ ಒಂಬತ್ತು ಅತ್ಯಧಿಕ ಅಮೈನೋ ಆಮ್ಲಗಳನ್ನು ಪಡೆಯಬಹುದು.
ಪ್ರಶ್ನೆ 3. ನಾನು ಬೇಗನೆ ದಣಿವು ಮತ್ತು ಸುಸ್ತಿಗೆ ಒಳಗಾಗುತ್ತೇನೆ. ನ್ಯೂಟ್ರಿಚಾರ್ಜ್ ಪ್ರೊ ಡಯಟ್ ಸಹಾಯಕವಾಗಬಹುದೇ?
ಪ್ರೋಟೀನ್ ಕೊರತೆಯು ವಿವಿಧ ಅಂಗಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಅಂಗಾಂಶ ದುರಸ್ತಿ ಹಾಗೂ ನಿರ್ವಹಣೆಯನ್ನು ದುರ್ಬಲಗೊಳಿಸುತ್ತದೆ ಹಾಗೂ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ನ್ಯೂಟ್ರಿಚಾರ್ಜ್ ಪ್ರೊ ಡಯಟ್ ಅಧಿಕ ಗುಣಮಟ್ಟದ ಮತ್ತು ಶುದ್ಧೀಕರಿಸಿ ಸಂಸ್ಕರಿಸಿದ ಸೋಯಾ ಪ್ರೋಟೀನ್ ಅನ್ನು ಒದಗಿಸುತ್ತದೆ. ಇದು ದೈಹಿಕ ಶಕ್ತಿಯನ್ನು ಹೆಚ್ಚಿಸಲು ಮತ್ತು ರೋಗನಿರೋಧಕತೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಎಲ್ಲಾ ಪ್ರಮುಖ ಖನಿಜಗಳು ಮತ್ತು ವಿಟಮಿನ್ ಗಳನ್ನು ಪಡೆದುಕೊಳ್ಳಲು ವಯಸ್ಕರು ಪ್ರತಿದಿನ ಒಂದು ನ್ಯೂಟ್ರಿಚಾರ್ಜ್ ಮ್ಯಾನ್ / ವುಮನ್ ಟ್ಯಾಬ್ಲೆಟ್ ಅನ್ನು ತೆಗೆದುಕೊಳ್ಳಬೇಕು.
ಪ್ರಶ್ನೆ. 4 – ನ್ಯೂಟ್ರಿಚಾರ್ಜ್ ಪ್ರೋ ಡಯಟ್ ಯಾವುದಾದರೂ ಅಡ್ಡ ಪರಿಣಾಮ ಹೊಂದಿದೆಯೆ?
ನಾವು ಪ್ರೋಟಿನ್ ಅನ್ನು ಒಟ್ಟು ಪೋಷಣೆಯ ಅಂಶವಾಗಿ ಸಮತೋಲನ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ನ್ಯೂಟ್ರಿಚಾರ್ಜ್ ಪ್ರೊ ಡಯಟ್ ಶಿಫಾರಸು ಮಾಡಲಾದ ಪ್ರಮಾಣದಲ್ಲಿ ಉತ್ತಮವಾಗಿ ಸಹಿಸಿಕೊಳ್ಳಬಹುದಾಗಿದೆ. ಆದರೆ ಹೆಚ್ಚಿನ ಪ್ರಮಾಣವು ವಾಯು (ಗ್ಯಾಸ್) ಸಮಸ್ಯೆಗೆ ಕಾರಣವಾಗಬಹುದು. ನ್ಯೂಟ್ರಿಚಾರ್ಜ್ ಪ್ರೊ ಡಯಟ್ ಅನ್ನು ತೆಗೆದುಕೊಳ್ಳುವ ಮೊದಲು ಮೂತ್ರಪಿಂಡ ರೋಗಿಗಳು ಅವರ ವೈದ್ಯರನ್ನು ಸಂಪರ್ಕಿಸಬೇಕು. ಫಾರ್ಮ್ ಗೌಟ್ (ಸಂಧಿವಾತ) ರೋಗದಿಂದ ಬಳಲುತ್ತಿರುವ ಜನರು ನ್ಯೂಟ್ರಿಚಾರ್ಜ್ ಪ್ರೋ ಡಯಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಪ್ರಶ್ನೆ. 5 – ನಾನು ಇತರ ಔಷಧಿಗಳನ್ನು ಸಹ ತೆಗೆದುಕೊಳ್ಳುತ್ತಿದ್ದೇನೆ. ಇದರೊಂದಿಗೆ ನ್ಯೂಟ್ರಿಚಾರ್ಜ್ ಪ್ರೋ ಡಯಟ್ ಅನ್ನು ಕೂಡಾ ಬಳಸಬಹುದೇ?
ನ್ಯೂಟ್ರಿಚಾರ್ಜ್ ಪ್ರೊ ಡಯಟ್ ಹೆಲ್ತ್ ಸಪ್ಲಿಮೆಂಟ್ ಆಗಿರುವುದರಿಂದ ಸಾಮಾನ್ಯ ರೋಗಗಳಿಂದ ಬಳಲುತ್ತಿರುವ ಜನರು ಕೂಡಾ ತೆಗೆದುಕೊಳ್ಳಬಹುದು. ಆದಾಗ್ಯೂ, ಯಕೃತ್ತು ಮತ್ತು ಮೂತ್ರಪಿಂಡದ ರೋಗಿಗಳು ಮತ್ತು ಇತರ ನಿರ್ಣಾಯಕ ರೋಗಿಗಳು ತಮ್ಮ ವೈದ್ಯರನ್ನು ಭೇಟಿ ಮಾಡಬೇಕು. ಗೌಟ್ ರೋಗಿಗಳಿಗೆ ನ್ಯೂಟ್ರಿಚಾರ್ಜ್ ಪ್ರೋ ಡಯಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಪ್ರಶ್ನೆ. 6 – ನಾನು ಹೃದಯ ಸಮಸ್ಯೆ ಹಾಗೂ ಮಧುಮೇಹ ಹೊಂದಿದ್ದೇನೆ. ನಾನು ನ್ಯೂಟ್ರಿಚಾರ್ಜ್ ಪ್ರೊ ಡಯಟ್ ಬಳಸಬಹುದೇ?
ನ್ಯೂಟ್ರಿಚಾರ್ಜ್ ಪ್ರೊ ಡಯಟ್ ಸೋಯಾ ಪ್ರೋಟೀನ್ ಅನ್ನು ಹೊಂದಿರುತ್ತದೆ. ಅದು ರಕ್ತದಲ್ಲಿರುವ ಸಕ್ಕರೆ ಮತ್ತು ರಕ್ತದ ಕೊಲೆಸ್ಟ್ರಾಲ್ ಅನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ ನ್ಯೂಟ್ರಿಚಾರ್ಜ್ ಪ್ರೊ ಡಯಟ್ ಯಾವುದೇ ಸಕ್ಕರೆ ಮತ್ತು ಕೊಬ್ಬಿನ ಅಂಶವನ್ನು ಹೊಂದಿಲ್ಲ. ಇದು ಮಧುಮೇಹ ನಿಯಂತ್ರಣಕ್ಕೆ ಪ್ರಯೋಜನಕಾರಿಯಾಗಿರುವ ನಿರೋಧಕ ಮಾಲ್ಟೊಡೆಕ್ಸ್ಟ್ರಿನ್ (ಡಯಟರಿ ಫೈಬರ್) ಅನ್ನು ಸಹ ಒಳಗೊಂಡಿದೆ. ಆದಾಗ್ಯೂ ಗಂಭೀರ ರೋಗ ಇರುವವರು ತಮ್ಮ ವೈದ್ಯರ ಸಲಹೆ ತೆಗೆದುಕೊಳ್ಳಬೇಕು.
Q.7 – ನಾವು ಅದನ್ನು ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ನೀಡಬಹುದೇ?
ಮಕ್ಕಳು ಮತ್ತು ಹಿರಿಯರು ನ್ಯೂಟ್ರಿಚಾರ್ಜ್ ಪ್ರೊ ಡಯಟ್ ಅನ್ನು ತೆಗೆದುಕೊಳ್ಳಬಹುದು. ಬೆಳೆಯುತ್ತಿರುವ ಮಕ್ಕಳು ಸಂಪೂರ್ಣ ಪ್ರೋಟೀನ್ ಪಡೆಯಬಹುದು ಮತ್ತು ಅವುಗಳ ಬೆಳವಣಿಗೆ ಮತ್ತು ದೈಹಿಕ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಅಗತ್ಯ ಅಮೈನೋ ಆಮ್ಲಗಳನ್ನು ಪಡೆಯಬಹುದು. ವಯಸ್ಸಾದವರು ಸುಲಭವಾಗಿ ನ್ಯೂಟ್ರಿಚಾರ್ಜ್ ಪ್ರೋ ಡಯಟ್ ನಿಂದ ಪ್ರೋಟೀನ್ ಅನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಬಹುದು ಮತ್ತು ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ನ್ಯೂಟ್ರಿಚಾರ್ಜ್ ಪ್ರೊ ಡಯಟ್ ನಲ್ಲಿರುವ ಫೈಬರ್ ಅಂಶವು ಆಹಾರದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
Q.8 – ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ನ್ಯೂಟ್ರಿಚಾರ್ಜ್ ಪ್ರೊ ಡಯಟ್ ನೀಡುವುದರಿಂದ ಏನು ಪ್ರಯೋಜನ?
ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರ ಪ್ರೋಟೀನ್ ಅವಶ್ಯಕತೆಯು ಹೆಚ್ಚಾಗಿರುತ್ತದೆ. ಅವರು ತಮ್ಮ ವೈದ್ಯರನ್ನು ಭೇಟಿ ಮಾಡಿದ ನಂತರ ಮಾತ್ರ ನ್ಯೂಟ್ರಿಚಾರ್ಜ್ ಪ್ರೊ ಡಯಟ್ ತೆಗೆದುಕೊಳ್ಳಬಹುದು ಏಕೆಂದರೆ ಇದು ಉತ್ತಮ ಗುಣಮಟ್ಟದ ಪ್ರೋಟೀನ್, ಕಬ್ಬಿಣ, ಫೋಲಿಕ್ ಆಮ್ಲ ಮತ್ತು ಕ್ಯಾಲ್ಸಿಯಂ ಅನ್ನು ಒಳಗೊಂಡಿರುತ್ತದೆ. ಸಂಪೂರ್ಣ ಪ್ರೋಟೀನ್ ತಾಯಿ ಮತ್ತು ಮಗುವಿನಲ್ಲಿ ರೋಗ ನಿರೋಧಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಮಗುವಿನ ಸರಿಯಾದ ಬೆಳವಣಿಗೆಯಲ್ಲಿ ಸಹಾಯಕವಾಗಿರುತ್ತದೆ.
Q.9 ನ್ಯೂಟ್ರಿಚಾರ್ಜ್ ಪ್ರೊಡಯಟ್ ಅನ್ನು ಸಸ್ಯಾಹಾರಿಗಳು ತೆಗೆದುಕೊಳ್ಳಬಹುದೇ?
ಹೌದು, ನ್ಯೂಟ್ರಿಚಾರ್ಜ್ ಪ್ರೊ ಡಯಟ್ ಪ್ರಾಣಿಗಳ (ಮಾಂಸಾಹಾರಿ) ಮೂಲದ ಯಾವುದೇ ಅಂಶಗಳನ್ನು ಒಳಗೊಂಡಿಲ್ಲವಾಗಿರುವುದರಿಂದ ಸಸ್ಯಾಹಾರಿಗಳು ಇದನ್ನು ಸೇವಿಸಬಹುದಾಗಿದೆ.
Q.10. ನಾನು ನ್ಯೂಟ್ರಿಚಾರ್ಜ್ ಪ್ರೊ ಡಯಟ್ ತೆಗೆದುಕೊಳ್ಳಬಹುದೆ ಮತ್ತು ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು?
ವಯಸ್ಕ ಪುರುಷರು ಮತ್ತು ಮಹಿಳೆಯರು 2 ಅಳತೆಗಳ (20 ಗ್ರಾಂ. ಪ್ರತಿ) ನ್ಯೂಟ್ರಿಚಾರ್ಜ್ ಪ್ರೊಡಯಟ್ ತೆಗೆದುಕೊಳ್ಳಬಹುದು, ಆದರೆ ಮಕ್ಕಳು ದಿನಕ್ಕೆ 1 ಅಳತೆ ತೆಗೆದುಕೊಳ್ಳಬಹುದು. ಶೇಖರ್ ಅಥವಾ ಮಿಕ್ಸರ್ ನಲ್ಲಿ ತಣ್ಣನೆಯ ಹಾಲು ಅಥವಾ ನೀರಿಗೆ ನ್ಯೂಟ್ರಿಚಾರ್ಜ್ ಪ್ರೊ ಡಯಟ್ ಪುಡಿ ಸೇರಿಸಿ. ಅಲ್ಲದೆ ರುಚಿಗಾಗಿ ಇದಕ್ಕೆ ಸಕ್ಕರೆ ಅಥವಾ ಸಿಹಿಯನ್ನು ಸೇರಿಸಿ ಇದನ್ನು ಶೇಕ್ ಮಾಡಿ. ನಂತರ ಸಾಕಷ್ಟು ಪ್ರಮಾಣದ ಹಾಲು ಮತ್ತು ನೀರನ್ನು ಸೇರಿಸಿ ಮಿಶ್ರಣವನ್ನು ಸೇವಿಸಿ.
ನ್ಯೂಟ್ರಿಚಾರ್ಜ್ ಎಸ್ & ಎಫ್ ಬಗ್ಗೆ ಪ್ರಶ್ನೆಗಳು
Q.1 – ನ್ಯೂಟ್ರಿಚಾರ್ಜ್ ಎಸ್ & ಎಫ್ ಎಂದರೇನು?
ನ್ಯೂಟ್ರಿಚಾರ್ಜ್ ಎಸ್ & ಎಫ್ ಇದು ಪೌಷ್ಟಿಕಾಂಶದ ಪೂರಕ ಆಹಾರವಾಗಿದೆ. ಇದು ದೇಹದ ಕೊಬ್ಬನ್ನು ಕಡಿಮೆಗೊಳಿಸುವುದರಲ್ಲಿ ಪರಿಣಾಮಕಾರಿಯಾಗಿದೆ.
Q.2 – ನಾನು ಫಿಟ್ ದೇಹವನ್ನು ಹೊಂದಿರುವಾಗ ನಾನು ನ್ಯೂಟ್ರಿಚಾರ್ಜ್ ಎಸ್ & ಎಫ್ ಅನ್ನು ಏಕೆ ಸೇವಿಸಬೇಕು?
ಸಾಮಾನ್ಯ ದೇಹವು ದೇಹ ಕೊಬ್ಬನ್ನು ಹೊಂದಿರುತ್ತದೆ ಮತ್ತು ಇದನ್ನು ಬಾಡಿ ಸ್ಕ್ಯಾನರ್ ನ ಸಹಾಯದಿಂದ ಮಾತ್ರ ತಿಳಿದುಕೊಳ್ಳುವುದು ಸಾಧ್ಯ. ದಯವಿಟ್ಟು ಬಾಡಿ ಸ್ಕ್ಯಾನರ್ ನಲ್ಲಿ ನಿಮ್ಮನ್ನು ಪರೀಕ್ಷಿಸಿಕೊಳ್ಳಿ. ದೇಹದಲ್ಲಿಯ ಕೊಬ್ಬು ಪುರುಷರಲ್ಲಿ 25% ಮತ್ತು ಮಹಿಳೆಯರಲ್ಲಿ 30% ಕ್ಕಿಂತ ಹೆಚ್ಚು ಇದ್ದರೆ ನ್ಯೂಟ್ರಿಚಾರ್ಜ್ ಎಸ್ & ಎಫ್ ಅನ್ನು ಸೇವಿಸುವುದನ್ನು ಪ್ರಾರಂಭಿಸಬೇಕು.
Q.3 – ತೂಕ ನಷ್ಟ ಪ್ರಕ್ರಿಯೆಯಲ್ಲಿ ಸ್ನಾಯುಗಳನ್ನು ರಕ್ಷಿಸುವುದು ಮುಖ್ಯವಾದುದು ಏಕೆ?
ಸ್ನಾಯುಗಳ ನಷ್ಟವು ದೌರ್ಬಲ್ಯಕ್ಕೆ ಕಾರಣವಾಗುತ್ತದೆ.
Q.4 – ನ್ಯೂಟ್ರಿಚಾರ್ಜ್ ಎಸ್ & ಎಫ್ ತುಂಬಾ ದುಬಾರಿಯಾದುದಾಗಿದೆಯೆ?
ದಯವಿಟ್ಟು ಅದು ಒದಗಿಸುವ ಹಣದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ. ದೇಹದಲ್ಲಿ ಹೆಚ್ಚಿರುವ ಕೊಬ್ಬಿನ ಪ್ರಮಾಣವು ಹೃದಯ ಸಮಸ್ಯೆ, ಮಧುಮೇಹ, ಮೊಣಕಾಲು ನೋವು ಮುಂತಾದ ಗಂಭೀರ ಕಾಯಿಲೆಗಳಿಗೆ ಭವಿಷ್ಯದಲ್ಲಿ ಕಾರಣವಾಗಬಹುದು. ಈ ಕಾಯಿಲೆಗಳ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣ ಖರ್ಚಾಗಬಹುದಾಗಿದೆ. ನೀವು ನ್ಯೂಟ್ರಿಚಾರ್ಜ್ ಎಸ್ & ಎಫ್ ಸಹಾಯದಿಂದ ನಿಮ್ಮ ದೇಹ ಕೊಬ್ಬನ್ನು ಕಡಿಮೆಗೊಳಿಸಿದರೆ, ಈ ಮಾರಣಾಂತಿಕ ಕಾಯಿಲೆಗಳಿಂದ ನೀವು ಮಾತ್ರ ನಿಮ್ಮನ್ನು ರಕ್ಷಿಸುವುದಿಲ್ಲ ಆದರೆ ಅವುಗಳ ಮೇಲಿನ ಭಾರೀ ಖರ್ಚನ್ನು ಕೂಡಾ ಕಡಿಮೆ ಮಾಡಿಕೊಳ್ಳುತ್ತೀರಿ.
Q.5 – ನ್ಯೂಟ್ರಿಚಾರ್ಜ್ ಪ್ರೊಡಯಟ್ ಅನ್ನು ನ್ಯೂಟ್ರಿಚಾರ್ಜ್ ಎಸ್ ಆ್ಯಂಡ್ ಎಫ್ ನೊಂದಿಗೆ ಸೇವಿಸಬಹುದೇ?
ನ್ಯೂಟ್ರಿಚಾರ್ಜ್ ಎಸ್ & ಎಫ್ ಅನ್ನು ಊಟದ ಸಮಯದಲ್ಲಿ ತೆಗೆದುಕೊಳ್ಳಬಹುದಾಗಿದೆ. ನ್ಯೂಟ್ರಿಚಾರ್ಜ್ ಮ್ಯಾನ್ ಮತ್ತು ನ್ಯೂಟ್ರಿಚಾರ್ಜ್ ಪ್ರೊಡಯಟ್ ಅಥವಾ ನ್ಯೂಟ್ರಿಚಾರ್ಜ್ ವುಮನ್ ಮತ್ತು ನ್ಯೂಟ್ರಿಚಾರ್ಜ್ ಸ್ಟ್ರಾಬೆರಿ ಪ್ರೊಡಯಟ್ ಅನ್ನು ಪ್ರತಿ ದಿನ ಬೆಳಗ್ಗೆ ತಿನ್ನುವುದು ತುಂಬಾ ಪ್ರಯೋಜನಕಾರಿ.
Q.6 – ನ್ಯೂಟ್ರಿಚಾರ್ಜ್ ಎಸ್ & ಎಫ್ ಅನ್ನು ದಿನದ ಯಾವ ಸಮಯದಲ್ಲಿ ಸೇವಿಸಬೇಕು?
ನ್ಯೂಟ್ರಿಚಾರ್ಜ್ ಎಸ್ & ಎಫ್ “ಊಟಕ್ಕೆ ಬದಲಿ” ಉತ್ಪನ್ನವಾಗಿದೆ. ಊಟಕ್ಕೆ ಬದಲಾಗಿ ಇದನ್ನು ಸೇವಿಸಬೇಕು.
Q.7 – ನ್ಯೂಟ್ರಿಚಾರ್ಜ್ ಎಸ್ & ಎಫ್ ಅನ್ನು ಎಷ್ಟು ಸಮಯ ಸೇವಿಸಬಹುದು?
ದೇಹದ ಸ್ಕ್ಯಾನರ್ ಪುರುಷರಲ್ಲಿ 20% ಮತ್ತು ಮಹಿಳೆಯರಲ್ಲಿ 25% ಕ್ಕಿಂತ ಕಡಿಮೆ ದೇಹ ಕೊಬ್ಬನ್ನು ತೋರಿಸುವವರೆಗೆ ನ್ಯೂಟ್ರಿಚಾರ್ಜ್ ಎಸ್ ಆ್ಯಂಡ್ ಎಫ್ ಅನ್ನು ಸೇವಿಸಬೇಕು.
Q.8 – ನ್ಯೂಟ್ರಿಚಾರ್ಜ್ ಎಸ್ & ಎಫ್ ನಮ್ಮ ದೇಹ ಕೊಬ್ಬನ್ನು ಕಡಿಮೆ ಮಾಡಲು ಹೇಗೆ ಸಹಾಯಕವಾಗುತ್ತದೆ?
ನ್ಯೂಟ್ರಿಚಾರ್ಜ್ ಎಸ್ & ಎಫ್ ನಲ್ಲಿರುವ ಕೊಬ್ಬು ಕಡಿಮೆ ಮಾಡುವ ಅಂಶಗಳು ನಮ್ಮ ದೇಹ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Q.9 – ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ತೂಕ ನಷ್ಟ ಉತ್ಪನ್ನಗಳಿಗಿಂತ ನ್ಯೂಟ್ರಿಚಾರ್ಜ್ ಎಸ್ ಆ್ಯಂಡ್ ಎಫ್ ಹೇಗೆ ಉತ್ತಮವಾಗಿದೆ?
ನ್ಯೂಟ್ರಿಚಾರ್ಜ್ ಎಸ್ & ಎಫ್ ಕೊಬ್ಬಿನಂಶವನ್ನು ಕಡಿಮೆ ಮಾಡುವ ಅಂಶಗಳನ್ನು ಒಳಗೊಂಡಿದೆ ಮತ್ತು ಉತ್ತಮ ಗುಣಮಟ್ಟದ ಪ್ರೋಟೀನ್ ಗಳನ್ನು ಹೊಂದಿರುತ್ತದೆ.
Q.10 – ನ್ಯೂಟ್ರಿಚಾರ್ಜ್ ಎಸ್ ಆ್ಯಂಡ್ ಎಫ್ ನಲ್ಲಿ ಪ್ರೋಟೀನ್ ಅನ್ನು ಏಕೆ ಸೇರಿಸಲಾಗಿದೆ?
ನ್ಯೂಟ್ರಿಚಾರ್ಜ್ ಎಸ್ & ಎಫ್ ನಲ್ಲಿರುವ ಪ್ರೋಟೀನ್ ಸ್ನಾಯುಗಳನ್ನು ರಕ್ಷಿಸುತ್ತದೆ ಮತ್ತು ದೇಹದಲ್ಲಿ ಹೊಸ ಕೊಬ್ಬಿನ ಶೇಖರಣೆಯನ್ನು ತಡೆಯುತ್ತದೆ.
Q.11 – ನ್ಯೂಟ್ರಿಚಾರ್ಜ್ ಎಸ್ & ಎಫ್ನಲ್ಲಿ ಎಷ್ಟು ಮತ್ತು ಯಾವ ಕೊಬ್ಬು ಕಡಿಮೆ ಮಾಡುವ ಅಂಶವನ್ನುಇರಿಸಲಾಗಿದೆ?
ನ್ಯೂಟ್ರಿಚಾರ್ಜ್ ಎಸ್ & ಎಫ್ ನಲ್ಲಿ ಮೂರು ಕೊಬ್ಬಿನಂಶ ಕಡಿಮೆ ಮಾಡುವ ಅಂಶಗಳು ಇವೆ. ಅವುಗಳು: ಗಾರ್ಸಿನಿಯಾ ಕ್ಯಾಂಬೋಡಿಯಾ, ಸಿಎಲ್ಎ ಮತ್ತು ಗ್ರೀನ್ ಕಾಫಿ ಬೀನ್ ಸಾರ.
Q.12 – ನ್ಯೂಟ್ರಿಚಾರ್ಜ್ ಎಸ್ & ಎಫ್ ನಲ್ಲಿ ಇರಿಸಲ್ಪಟ್ಟ ಗ್ರೀನ್ ಕಾಫಿ ಬೀನ್ ಸಾರದ ವಿಶೇಷತೆ ಏನು?
ನ್ಯೂಟ್ರಿಚಾರ್ಜ್ ಎಸ್ & ಎಫ್ ಗ್ರೀನ್ ಕಾಫಿ ಬೀನ್ ನ ಸ್ವೆಟಾಲ್ ಹೊಂದಿದೆ ಮತ್ತು ಇದು ವೈದ್ಯಕೀಯವಾಗಿ ಸಾಬೀತಾಗಿದೆ.
Q.13 – ದೇಹದ ಕೊಬ್ಬನ್ನು ಕಡಿಮೆಗೊಳಿಸಲು ಗ್ರೀನ್ ಕಾಫಿ ಬೀನ್ ಹೇಗೆ ಸಹಾಯ ಮಾಡುತ್ತದೆ?
ಇದು ದೇಹದಲ್ಲಿ ಈಗಾಗಲೇ ಸಂಗ್ರಹಿಸಲಾದ ಕೊಬ್ಬನ್ನು ಕಡಿಮೆ ಮಾಡುತ್ತದೆ.
Q.14 – ನಾನು ರಾತ್ರಿಯಲ್ಲಿ ಗ್ರೀನ್ ಕಾಫಿ ಸಾರವನ್ನು ಸೇವಿಸಿದರೆ ನಿದ್ರೆಗೆ ತೊಂದರೆಯಾಗು
ನ್ಯೂಟ್ರಿಚಾರ್ಜ್ ಎಸ್ ಆ್ಯಂಡ್ ಎಫ್ ನಲ್ಲಿರುವ ಗ್ರೀನ್ ಕಾಫಿ ಬೀನ್ ಸಾರವು ಕೆಫಿನ್ ರಹಿತವಾದುದಾಗಿದೆ. ಇದು ರಾತ್ರಿ ನಿದ್ರೆಗೆ ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ.
Q.15 – ನ್ಯೂಟ್ರಿಚಾರ್ಜ್ ಎಸ್ ಆ್ಯಂಡ್ ಎಫ್ ನಲ್ಲಿ ಯಾವ ಸಿಎಲ್ಎ ಅನ್ನು ಇರಿಸಲಾಗಿದೆ?
ನ್ಯೂಟ್ರಿಚಾರ್ಜ್ ಎಸ್ & ಎಫ್ ನಲ್ಲಿ ಟೋನಾಲಿನ್ ಸಿಎಲ್ಎ (ಇಟಲಿಯಿಂದ) ಅನ್ನು ಹಾಕಲಾಗಿದೆ.
Q.16 – ಈ ಸಿಎಲ್ಎ ಅನ್ನು ವೈದ್ಯಕೀಯವಾಗಿ ಸಾಬೀತು ಪಡಿಸಲಾಗಿದೆಯಾ?
ಹೌದು, ಈ ಸಿಎಎಲ್ ದೇಹದ ಕೊಬ್ಬನ್ನು ಕಡಿಮೆ ಮಾಡಲು ಪ್ರಾಯೋಗಿಕವಾಗಿ ಸಾಬೀತಾಗಿದೆ.
Q.17 – ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಿಎಲ್ಎ ಹೇಗೆ ಸಹಾಯ ಮಾಡುತ್ತದೆ?
ಸಿಎಲ್ಎ ದೇಹದ ಕೊಬ್ಬಿನ ಕೋಶಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಇದು ಈ ಕೋಶಗಳಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ.
Q.18 – ದೇಹದ ಕೊಬ್ಬನ್ನು ಕಡಿಮೆ ಮಾಡಲು ಗಾರ್ಸಿನಿಯಾ ಕಾಂಬೋಜಿಯಾ ಹೇಗೆ ಸಹಾಯ ಮಾಡುತ್ತದೆ?
ಗಾರ್ಸಿನಿಯಾ ಕ್ಯಾಂಬೋಜಿಯ ಹಿಂದೆ ಸಂಗ್ರಹವಾಗಿದ್ದ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ಹೊಸ ಕೊಬ್ಬಿನಂಶವು ಸಂಗ್ರಹವಾಗುವುದನ್ನು ತಡೆಯುತ್ತದೆ.
Q.19 – ನ್ಯೂಟ್ರಿಚಾರ್ಜ್ ಎಸ್ ಆ್ಯಂಡ್ ಎಫ್ ವೈದ್ಯಕೀಯವಾಗಿ ದೃಢೀಕರಿಸಲ್ಪಟ್ಟಿರುವುದರ ಪ್ರಯೋಜನವೇನು?
ಇದರರ್ಥ, ಈ ಉತ್ಪನ್ನವು ದೇಹದ ಕೊಬ್ಬನ್ನು ಕಡಿಮೆ ಮಾಡಲು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಸರ್ಕಾರ ಮಾನ್ಯತೆ ತಜ್ಞರ ನೈತಿಕ ಸಮಿತಿಯು ಪ್ರಮಾಣೀಕರಿಸಿದೆ. ಈ ಉತ್ಪನ್ನವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಸಹ ಸಾಬೀತುಪಡಿಸುತ್ತದೆ.
Q.20 – ನ್ಯೂಟ್ರಿಚಾರ್ಜ್ ಎಸ್ ಆ್ಯಂಡ್ ಎಫ್ ನಲ್ಲಿ ಎಷ್ಟು ರೀತಿಯ ಪ್ರೋಟೀನ್ ಗಳಿವೆ?
ನ್ಯೂಟ್ರಿಚಾರ್ಜ್ ಎಸ್ & ಎಫ್ ಪ್ರತ್ಯೇಕಿಸಿದ ಸೋಯಾ ಪ್ರೋಟೀನ್ ಮತ್ತು ಹಾಲಿನ ಪ್ರೋಟೀನ್ ಅನ್ನು ಹೊಂದಿದೆ.
Q.21 – ಪ್ರತಿ ಸ್ಯಾಷೆಯು ಎಷ್ಟು ಪ್ರಮಾಣದ ಪ್ರೋಟೀನ್ ಹೊಂದಿರುತ್ತದೆ?
ಪ್ರತಿ ಸ್ಯಾಷೆಯು 15 ಗ್ರಾಂ ಪ್ರೋಟಿನ್ ಅನ್ನು ಹೊಂದಿರುತ್ತದೆ.
Q.22 – ಈ ಪ್ರೋಟೀನ್ ಯಾವ ಮೂಲದಿಂದ ಪಡೆದುಕೊಳ್ಳಲಾಗಿದೆ?
ಈ ಪ್ರೊಟೀನ್ ಅನ್ನು ಡುಪಾಂಟ್, ಅಮೆರಿಕದಿಂದ ಪಡೆಯಲಾಗಿದೆ.
Q.23 – ನ್ಯೂಟ್ರಿಚಾರ್ಜ್ ಎಸ್ & ಎಫ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಡಯಟ್ ಕುರಿತು ಗಮನಹರಿಸಬೇಕೆ?
ನ್ಯೂಟ್ರಿಚಾರ್ಜ್ ಎಸ್ & ಎಫ್ ತೆಗೆದುಕೊಳ್ಳುವ ಸಂದರ್ಭದಲ್ಲಿ ರಾತ್ರಿ ಊಟವನ್ನು ಮಾಡಬಾರದು. ಇಡೀ ದಿನದ ಲೆಕ್ಕದಲ್ಲಿ 1500 ಕ್ಯಾಲೋರಿ ಆಹಾರವನ್ನು ಸೇವಿಸಬೇಕು ಹಾಗೂ ಕೊಬ್ಬಿನಂಶ ಹೊಂದಿರುವ ಆಹಾರವನ್ನು ಸೇವಿಸಬಾರದು. ನ್ಯೂಟ್ರಿಷನ್ ಸೈನ್ಸ್ ಪುಸ್ತಕದಲ್ಲಿ ನೀಡಲಾದ ಡಯಟ್ ಅನ್ನು ನೀವು ಅನುಸರಿಸಬಹುದು.
Q.24 – ನ್ಯೂಟ್ರಿಚಾರ್ಜ್ ಎಸ್ & ಎಫ್ ತೆಗೆದುಕೊಳ್ಳುವಾಗ ವ್ಯಾಯಾಮ ಮಾಡುವ ಅಗತ್ಯವಿದೆಯೇ?
ಹೌದು, ನ್ಯೂಟ್ರಿಚಾರ್ಜ್ ಎಸ್ & ಎಫ್ ತೆಗೆದುಕೊಳ್ಳುವಾಗ ವ್ಯಾಯಾಮ ಮಾಡುವುದು ಅತ್ಯಗತ್ಯ (6000 ಹೆಜ್ಜೆಗಳ ನಡಿಗೆ ಮತ್ತು 250 ಮೆಟ್ಟಿಲುಗಳನ್ನು ಹತ್ತಬೇಕು).
Q.25 – ವ್ಯಕ್ತಿಯು ಡಯಾಬಿಟಿಕ್ ಆಗಿದ್ದರೆ ನ್ಯೂಟ್ರಿಚಾರ್ಜ್ ಎಸ್ & ಎಫ್ ಅನ್ನು ತೆಗೆದುಕೊಳ್ಳಬಹುದೇ?
ಒಂದು ವೇಳೆ ವ್ಯಕ್ತಿಯು ಡಯಾಬಿಟಿಕ್ ಆಗಿದ್ದರೆ, ಮೊದಲು ತನ್ನ ಮಧುಮೇಹವನ್ನು ನ್ಯೂಟ್ರಿಚೇಜ್ ಗ್ಲೈಸೆಮ್ ಟ್ಯಾಬ್ಲೆಟ್ ಮುಖಾಂತರ ನಿಯಂತ್ರಣಕ್ಕೆ ತಂದುಕೊಳ್ಳಬೇಕು. ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಹಾಗೂ ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಮತ್ತು ವೈದ್ಯರು ನೀಡಿದ ಔಷಧಿಗಳ ಸಹಾಯದಿಂದ ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಅದರ ನಂತರ, ದಯವಿಟ್ಟು ದೇಹದ ಕೊಬ್ಬನ್ನು ತಗ್ಗಿಸಲು ನ್ಯೂಟ್ರಿಚಾರ್ಜ್ ಎಸ್ ಆ್ಯಂಡ್ ಎಫ್ ಬಳಸಿ.
Q.26 – ಯಾವ ವಯಸ್ಸಿನಲ್ಲಿ ನ್ಯೂಟ್ರಿಚಾರ್ಜ್ ಎಸ್ & ಎಫ್ ಬಳಕೆ ಪ್ರಾರಂಭಿಸಬಹುದು?
ನ್ಯೂಟ್ರಿಚಾರ್ಜ್ ಎಸ್ & ಎಫ್ ಅನ್ನು 14 ವರ್ಷದಿಂದ ಸೇವಿಸಲು ಪ್ರಾರಂಭಿಸಬಹುದು.
Q.27 – ನ್ಯೂಟ್ರಿಚಾರ್ಜ್ ಎಸ್ ಆ್ಯಂಡ್ ಎಫ್ ಅನ್ನು ತೆಗೆದುಕೊಂಡ ನಂತರ ರಾತ್ರಿ ಹಸಿವಾದರೆ ಏನು ಮಾಡಬೇಕು?
ನ್ಯೂಟ್ರಿಚಾರ್ಜ್ ಎಸ್ ಆ್ಯಂಡ್ ಎಫ್ ಅನ್ನು ತೆಗೆದುಕೊಂಡ ನಂತರ ರಾತ್ರಿಯಲ್ಲಿ ಹಸಿವಾದರೆ ಸಲಾಡ್ ಅಥವಾ ಸೂಪ್ ಅನ್ನು ಸೇವಿಸಬಹುದು.
ನ್ಯೂಟ್ರಿಚಾರ್ಜ್ ಬಿಜೆ ಕುರಿತು ಪ್ರಶ್ನೆಗಳು
Q.1 – ನ್ಯೂಟ್ರಿಚಾರ್ಜ್ ಬಿಜೆ ಎಂದರೇನು?
ನ್ಯೂಟ್ರಿಚಾರ್ಜ್ ಬಿಜೆ ಮೂಳೆಗಳು ಮತ್ತು ಕೀಲುಗಳಿಗಾಗಿ ಇರುವ ಹೆಲ್ತ್ ಸಪ್ಲಿಮೆಂಟ್ ಆಗಿದೆ. ಇದನ್ನು ಮೊಣಕಾಲಿನ ಕೀಲುಗಳಿಗಾಗಿ ವಿಶೇಷವಾಗಿ ತಯಾರಿಸಲಾಗಿದೆ.
Q.2 – ನ್ಯೂಟ್ರಿಚಾರ್ಜ್ ಬಿಜೆ ಒಂದು ಔಷಧವೇ?
ನ್ಯೂಟ್ರಿಚಾರ್ಜ್ ಬಿಜೆ ಔಷಧವಲ್ಲ. ಇದು ಫುಡ್ ಸಪ್ಲಿಮೆಂಟ್ ಆಗಿದೆ.
Q.3 – ಯಾರು ನ್ಯೂಟ್ರಿಚಾರ್ಜ್ ಬಿಜೆ ಅನ್ನು ಬಳಸಬೇಕು?
ಮೊಣಕಾಲಿನ ಕೀಲುಗಳಲ್ಲಿ ನೋವನ್ನು ಅನುಭವಿಸುವವರು ತಕ್ಷಣವೇ ನ್ಯೂಟ್ರಿಚಾರ್ಜ್ ಬಿಜೆ ಸೇವಿಸುವುದನ್ನು ಪ್ರಾರಂಭಿಸಬಹುದಾಗಿದೆ.
Q.4 – ನ್ಯೂಟ್ರಿಚಾರ್ಜ್ ಬಿಜೆ ಅನ್ನು ಇತರ ಕೀಲುಗಳಲ್ಲಿ ನೋವುಗಾಗಿ ಮತ್ತು ಬಲಪಡಿಸುವುದಕ್ಕಾಗಿ ಬಳಸಬಹುದೇ?
ಮೊಣಕಾಲು ಕೀಲುಗಳು ಪ್ರಮುಖವಾದ ಕೀಲುಗಳಾಗಿದ್ದು ನಮ್ಮ ಸಂಪೂರ್ಣ ದೇಹದ ತೂಕವನ್ನು ಹೊತ್ತಿರುತ್ತವೆ. ಆದ್ದರಿಂದ, ಈ ಕೀಲುಗಳ ಆರೈಕೆಯು ಅತ್ಯಂತ ಮಹತ್ವದ್ದಾಗಿದೆ. ಇದಲ್ಲದೆ, ನ್ಯೂಟ್ರಿಚಾರ್ಜ್ ಬಿಜೆ ಇತರ ಕೀಲುಗಳ ಆರೋಗ್ಯವನ್ನು ಕೂಡಾ ಸುಧಾರಿಸುತ್ತದೆ.
Q.5 – ನ್ಯೂಟ್ರಿಚಾರ್ಜ್ ಬಿಜೆ ತುಂಬಾ ದುಬಾರಿಯಾಗಿದೆಯೇ?
ದಯವಿಟ್ಟು ಅದು ಒದಗಿಸುವ ಹಣದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ. ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯ ವೆಚ್ಚವು ಲಕ್ಷಗಳಷ್ಟಾಗುತ್ತದೆ. ನೀವು ಈಗ ನ್ಯೂಟ್ರಿಚಾರ್ಜ್ ಬಿಜೆ ಅನ್ನು ಸೇವಿಸುವುದನ್ನು ಪ್ರಾರಂಭಿಸಿದಲ್ಲಿ ಭವಿಷ್ಯದಲ್ಲಿ ಇಂತಹ ದೊಡ್ಡ ಖರ್ಚಿನಿಂದ ನಿಮ್ಮನ್ನು ತಪ್ಪಿಸಿಕೊಳ್ಳಬಹುದಾಗಿದೆ.
Q.6 – ನ್ಯೂಟ್ರಿಚಾರ್ಜ್ ಬಿಜೆ ಟ್ಯಾಬ್ಲೆಟ್ ಮತ್ತು ಸ್ಯಾಷೆಯನ್ನು ಒಟ್ಟಿಗೆ ತೆಗೆದುಕೊಳ್ಳುವ ಅಗತ್ಯವಿದೆಯೇ?
ನ್ಯೂಟ್ರಿಚಾರ್ಜ್ ಬಿಜೆಯ ವೈಜ್ಞಾನಿಕ ಸೂತ್ರವನ್ನು ಹೇಗೆ ರೂಪಿಸಲಾಗಿದೆ ಎಂದರೆ ಕೆಲವು ಪೋಷಕಾಂಶಗಳನ್ನು ಟ್ಯಾಬ್ಲೆಟ್ನಲ್ಲಿ ಮತ್ತು ಕೆಲವು ಪೋಷಕಾಂಶಗಳನ್ನು ಸ್ಯಾಷೆಯಲ್ಲಿ ಇರಿಸಲಾಗಿದೆ. ಟ್ಯಾಬ್ಲೆಟ್ನಲ್ಲಿ ಪರಿಣಾಮಕಾರಿಯಾಗಿ ಇರಿಸಲಾಗದ ಪೌಷ್ಠಿಕಾಂಶಗಳನ್ನು ಸ್ಯಾಷೆಯಲ್ಲಿ ಇರಿಸಲಾಗಿದೆ. ತಮ್ಮ ಕಹಿ ರುಚಿಗೆ ಕಾರಣವಾದ ಪುಡಿಗಳಲ್ಲಿ ಇಡಲಾಗದಂತಹ ಪೋಷಕಾಂಶಗಳನ್ನು ಟ್ಯಾಬ್ಲೆಟ್ ನಲ್ಲಿ ಇರಿಸಲಾಗಿದೆ. ಆದ್ದರಿಂದ, ನ್ಯೂಟ್ರಿಚಾರ್ಜ್ ಬಿಜೆ ಟ್ಯಾಬ್ಲೆಟ್ ಮತ್ತು ಸ್ಯಾಷೆಗಳನ್ನು ಅತ್ಯುತ್ತಮ ಪರಿಣಾಮಕ್ಕಾಗಿ ಒಟ್ಟಿಗೆ ಸೇವಿಸಬೇಕು.
ಕೆಲವು ಪೋಷಕಾಂಶಗಳನ್ನು ಟ್ಯಾಬ್ಲೆಟ್ನಲ್ಲಿ ಇರಿಸಲಾಗಿದೆ. ಉತ್ತಮವಾಗಿ ದೇಹವು ಹೀರಿಕೊಳ್ಳಲಿ ಎಂಬ ಉದ್ದೇಶದಿಂದ, ಇತರ ಪೌಷ್ಠಿಕಾಂಶಗಳನ್ನು ಸ್ಯಾಷೆಯಲ್ಲಿ ಇರಿಸಲಾಗಿದೆ. ಉದಾಹರಣೆಗೆ, ಟ್ಯಾಬ್ಲೆಟ್ ನಲ್ಲಿ ಇರಿಸಲಾಗಿರುವ ವಿಟಮಿನ್ ಕೆ 27 ಅನ್ನು ಉತ್ತಮವಾಗಿ ಹೀರಿಕೊಳ್ಳುವ ಸಲುವಾಗಿ ಕ್ಯಾಲ್ಸಿಯಂ ಅನ್ನು ಸ್ಯಾಷೆಯಲ್ಲಿ ಇರಿಸಲಾಗಿದೆ. ಹೀಗಾಗಿ, ಸ್ಯಾಷೆ ಮತ್ತು ಟ್ಯಾಬ್ಲೆಟ್ ಗಳನ್ನು ಒಟ್ಟಾಗಿ ಬಳಸುವುದು ಅತ್ಯವಶ್ಯಕ.
Q.7 – ನ್ಯೂಟ್ರಿಚಾರ್ಜ್ ಬಿಜೆ ಅನ್ನು ಎಷ್ಟು ಸಮಯದವರೆಗೆ ತೆಗೆದುಕೊಳ್ಳಬೇಕು?
ಸಾಮಾನ್ಯವಾಗಿ, ನ್ಯೂಟ್ರಿಚಾರ್ಜ್ ಬಿಜೆ ಒಂದು ತಿಂಗಳಲ್ಲಿ ಅದರ ಪರಿಣಾಮವನ್ನು ತೋರಿಸುತ್ತದೆ. ಆದರೆ ಉತ್ತಮ ಪರಿಹಾರಕ್ಕಾಗಿ, ಅದನ್ನು ಕನಿಷ್ಠ 3 ತಿಂಗಳ ಕಾಲ ಸೇವಿಸಬೇಕು. ವ್ಯಕ್ತಿಯಿಂದ ವ್ಯಕ್ತಿಗೆ ಅವರ ಮಂಡಿಯ ಸ್ಥಿತಿಯನ್ನು ಆಧರಿಸಿ ನೋವಿನಿಂದ ಪರಿಹಾರ ಕಂಡುಕೊಳ್ಳುವ ಸಮಯ ಬದಲಾಗಬಹುದು. ದೀರ್ಘಕಾಲದವರೆಗೆ ನ್ಯೂಟ್ರಿಚಾರ್ಜ್ ಬಿಜೆ ಸೇವಿಸುವುದರಿಂದ ಯಾವುದೇ ಹಾನಿಯಾಗುವುದಿಲ್ಲ.
Q.8 – ದಿನದ ಯಾವ ಸಮಯದಲ್ಲಿ ನ್ಯೂಟ್ರಿಚಾರ್ಜ್ ಬಿಜೆ ಅನ್ನು ಸೇವಿಸಬೇಕು?
ನ್ಯೂಟ್ರಿಚಾರ್ಜ್ ಬಿಜೆ ಅನ್ನು ದಿನದ ಸಂಜೆಯ ಅವಧಿಯಲ್ಲಿ ಸೇವಿಸಬೇಕು. ಸಂಜೆ ತೆಗೆದುಕೊಳ್ಳಲು ಇದು ಅನುಕೂಲಕರವಾಗಿಲ್ಲದಿದ್ದರೆ, ಗ್ರಾಹಕನು ತನ್ನ ಅನುಕೂಲ ಪ್ರಕಾರ ತನ್ನ ಸಮಯವನ್ನು ನಿರ್ಧರಿಸಬಹುದು. ಆದರೆ ಅದು ಪ್ರತಿದಿನ ಅದೇ ಸಮಯದಲ್ಲಿ ತೆಗೆದುಕೊಳ್ಳಲಾಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
Q.9 – ನ್ಯೂಟ್ರಿಚಾರ್ಜ್ ಬಿಜೆ ಅನ್ನು ಹೇಗೆ ಬಳಸಬೇಕು?
ಸ್ಯಾಷೆಯ ಪುಡಿಯನ್ನು ಗಾಜಿನ ನೀರಿನಲ್ಲಿ ಕರಗಿಸಬೇಕು. ಅದರೊಂದಿಗೆ ಟ್ಯಾಬ್ಲೆಟ್ ಅನ್ನು ತೆಗೆದುಕೊಳ್ಳಬೇಕು.
Q.10 – ನ್ಯೂಟ್ರಿಚಾರ್ಜ್ ಯಾವುದೇ ಅಡ್ಡ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆ ಇದೆಯೇ?
ನ್ಯೂಟ್ರಿಚಾರ್ಜ್ ಬಿಜೆ ಕೆಲ ದಿನಗಳವರೆಗೆ ಮಲವಿಸರ್ಜನೆ ಪದೇ ಪದೇ ಉಂಟಾಗಲು ಕಾರಣವಾಗಬಹುದು.
Q.11 – ನ್ಯೂಟ್ರಿಚಾರ್ಜ್ ಬಿಜೆಯಿಂದ ಪ್ರಯೋಜನ ಪಡೆಯಬಹುದಾದ ಜನರನ್ನು ನೀವು ಎಲ್ಲಿ ಕಾಣಬಹುದು?
ಮೆಟ್ಟಿಲುಗಳು ಇರುವ ಕಡೆಗಳಲ್ಲೆಲ್ಲ ನೀವು ಅಂತಹ ಜನರನ್ನು ಕಾಣಬಹುದು. ಮೆಟ್ಟಿಲುಗಳನ್ನು ಹತ್ತುವಾಗ ನೋವು ಮತ್ತು ಅಸ್ವಸ್ಥತೆ ಅನುಭವಿಸುವವರಿಗೆ ನ್ಯೂಟ್ರಿಚಾರ್ಜ್ ಬಿಜೆ ಪ್ರಯೋಜನಕಾರಿಯಾಗಿದೆ.
Q.12 – ಗ್ಲುಕೋಸಮೈನ್ ಹೈಡ್ರೊಕ್ಲೋರೈಡ್ ಗಿಂತ ಗ್ಲುಕೋಸಮೈನ್ ಸಲ್ಪೇಟ್ ಹೇಗೆ ಉತ್ತಮ?
ಗ್ಲುಕೋಸಮೈನ್ ಹೈಡ್ರೊಕ್ಲೋರೈಡ್ 99% ಶುದ್ಧವಾಗಿದ್ದು ಗ್ಲುಕೋಸಮೈನ್ ಸಲ್ಫೇಟ್ 74% ಶುದ್ಧವಾಗಿದೆ. 750 ಮಿಗ್ರಾಂ ಗ್ಲುಕೋಸಮೈನ್ ಹೈಡ್ರೋಕ್ಲೋರೈಡ್ ಇದು 1304 ಮಿಗ್ರಾಂ ಗ್ಲುಕೋಸಮೈನ್ ಸಲ್ಫೇಟ್ ಗೆ ಸಮಾನವಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಉತ್ಪನ್ನಗಳಲ್ಲಿ ಮೀನುಗಳ ಮೂಳೆಗಳಿಂದ ಗ್ಲುಕೋಸಮೈನ್ ತೆಗೆದುಕೊಳ್ಳಲಾಗಿರುತ್ತದೆ. ನ್ಯೂಟ್ರಿಚಾರ್ಜ್ ಬಿಜೆನಲ್ಲಿರುವ ಗ್ಲುಕೋಸಮೈನ್ ಹೈಡ್ರೋಕ್ಲೋರೈಡ್ ಸಂಪೂರ್ಣವಾಗಿ ಸಸ್ಯಾಹಾರಿಯಾಗಿದೆ.
Q.13 – ನ್ಯೂಟ್ರಿಚಾರ್ಜ್ ಬಿಜೆನಲ್ಲಿರುವ ಹಾಲಿನ ಕ್ಯಾಲ್ಸಿಯಂ ಯಾವುದೇ ಕ್ಯಾಲ್ಸಿಯಂಗಿಂತ ಉತ್ತಮವಾದುದು ಹೇಗೆ?
ಯಾವುದೇ ಕ್ಯಾಲ್ಸಿಯಂಗಿಂತ ಉತ್ತಮವಾಗಿ ಹಾಲಿನ ಕ್ಯಾಲ್ಸಿಯಂ ಹೀರಲ್ಪಡುತ್ತದೆ. ಹಾಲಿನ ಕ್ಯಾಲ್ಸಿಯಂ ಮೂಳೆ ಬಲಪಡಿಸುವ ಖನಿಜಗಳನ್ನು ಹೊಂದಿದೆ. ಅಂತಹ ಖನಿಜಗಳು ಯಾವುದೇ ಕ್ಯಾಲ್ಸಿಯಂನಲ್ಲಿಯೂ ಇಲ್ಲ.
Q.14 – ನ್ಯೂಟ್ರಿಚಾರ್ಜ್ ಬಿಜೆಯಲ್ಲಿ ಮೆಗ್ನೀಸಿಯಮ್ ಅನ್ನು ಏಕೆ ಇರಿಸಲಾಗಿದೆ?
ನಮ್ಮ ಆಹಾರದಿಂದ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಾಕಷ್ಟು ಪ್ರಮಾಣದ ಮೆಗ್ನೀಷಿಯಂ ಅಗತ್ಯವಿದೆ. ಮೂಳೆಗಳನ್ನು ಬಲಪಡಿಸಲು ಮೆಗ್ನೀಷಿಯಂ ಸಹ ಅಗತ್ಯವಾಗಿರುತ್ತದೆ. ಇದನ್ನು ಮೂಳೆಗಳಲ್ಲಿ ಕ್ಯಾಲ್ಸಿಯಂ ಅನ್ನು ಶೇಖರಣೆ ಮಾಡುವ ಮೂಲಕ ಸಾಧ್ಯವಾಗಿಸುತ್ತದೆ. ಮೆಗ್ನೀಸಿಯಮ್ ಅದರ ಹಲವಾರು ಪ್ರಯೋಜನಗಳ ಕಾರಣದಿಂದ “ಮಿರಾಕಲ್ ಮಿನರಲ್” ಎಂದು ಕರೆಯಲ್ಪಡುತ್ತದೆ.
Q.15 – ಮೆಗ್ನೀಸಿಯಮ್ ನ RDA ಎಂದರೇನು? ನ್ಯೂಟ್ರಿಚಾರ್ಜ್ ಬಿಜೆಯಲ್ಲಿ ಎಷ್ಟು ಪ್ರಮಾಣದ ಮೆಗ್ನೀಶಿಯಂ ಇದೆ?
ಮೂಲ ಮ್ಯಾಗ್ನಿಷಿಯಂನ ಆರ್ ಡಿಎ ಪುರುಷರು ಮತ್ತು ಮಹಿಳೆಯರಿಗೆ 300 ಮಿಗ್ರಾಂನಷ್ಟು ಅಗತ್ಯವಾಗಿರುತ್ತದೆ. ಈ ಸಂಪೂರ್ಣ ಪ್ರಮಾಣದ 300 ಮಿಗ್ರಾಂ ಮೂಲ ಮ್ಯಾಗ್ನಿಷಿಯಂ ಅನ್ನು ನ್ಯೂಟ್ರಿಚಾರ್ಜ್ ಬಿಜೆಯಲ್ಲಿ ಹಾಕಲಾಗಿರುತ್ತದೆ.
Q.16 – ಇನ್ಲುಲಿನ್ ಎಂದರೇನು ಮತ್ತು ಅದನ್ನು ನ್ಯೂಟ್ರಿಚಾರ್ಜ್ ಬಿಜೆನಲ್ಲಿ ಏಕೆ ಇರಿಸಲಾಗಿದೆ?
ಇನ್ಸುಲಿನ್ ಎಂಬುದು ನೈಸರ್ಗಿಕವಾಗಿ ಕರಗುವ ಫೈಬರ್ ಆಗಿದ್ದು, ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುವ ಮೂಲಕ ಮೂಳೆಗಳ ಸಂರಕ್ಷಣೆಗೆ ನೆರವಾಗುತ್ತದೆ. ಮೂಳೆಗಳಲ್ಲಿ ಖನಿಜಗಳ ಶೇಖರಣೆಯಲ್ಲಿ ಇನ್ಯೂಲಿನ್ ಸಹಾಯ ಮಾಡುತ್ತದೆ.
Q.17 – ನ್ಯೂಟ್ರಿಚಾರ್ಜ್ ಬಿಜೆಯಲ್ಲಿ ಏಕೆ ಗುಲಾಬಿ ಸಾರವನ್ನು ಹಾಕಲಾಗಿರುತ್ತದೆ?
ಗುಲಾಬಿ ಸಾರವು ಮೊಣಕಾಲಿನ ಕೀಲುಗಳ ನಮ್ಯತೆ ಮತ್ತು ಚಲನಶೀಲತೆಯನ್ನು ಹೆಚ್ಚಿಸುತ್ತದೆ.
Q.18 – ವಿಟಮಿನ್ ಕೆ 27 ಮೊಣಕಾಲಿನ ಕೀಲುಗಳಿಗೆ ಹೇಗೆ ಪ್ರಯೋಜನಕಾರಿಯಾಗುತ್ತದೆ?
ವಿಟಮಿನ್ ಕೆ 27 ಕ್ಯಾಲ್ಸಿಯಂ ಶೇಖರಣೆ ಮೂಲಕ ಎಲುಬುಗಳನ್ನು ಬಲಪಡಿಸುತ್ತದೆ.
Q.19 – ನ್ಯೂಟ್ರಿಚಾರ್ಜ್ ಬಿಜೆ ಎಷ್ಟು ಪ್ರಮಾಣದ ವಿಟಮಿನ್ K27 ಅನ್ನು ಹೊಂದಿದೆ?
ನ್ಯೂಟ್ರಿಚಾರ್ಜ್ ಬಿಜೆಯ ಪ್ರತಿಯೊಂದು ಟ್ಯಾಬ್ಲೆಟ್ ನಲ್ಲಿ 55 ಮೈಕ್ರೊ ಗ್ರಾಂ ವಿಟಮಿನ್ ಕೆ 27 ಇರುತ್ತದೆ.
Q.20 – ನ್ಯೂಟ್ರಿಚಾರ್ಜ್ ಬಿಜೆಯಲ್ಲಿ ವಿಟಮಿನ್ ಡಿ ಅನ್ನು ಏಕೆ ಇರಿಸಲಾಗಿದೆ?
ವಿಟಮಿನ್ ಡಿಯು ಕರುಳಿನಲ್ಲಿ ಮೂಳೆ ಬಲಪಡಿಸುವ ಕ್ಯಾಲ್ಸಿಯಂನ ಪ್ರಮಾಣವನ್ನು ಹೆಚ್ಚಾಗಿಸುತ್ತದೆ. ಇದು ಕಾರ್ಟಿಲೆಜ್ ಹಾನಿಯಾಗುವುದನ್ನು ತಪ್ಪಿಸುತ್ತದೆ.
Q.21 – ನ್ಯೂಟ್ರಿಚಾರ್ಜ್ ಬಿಜೆ ಯಾವ ಫ್ಲೆವರ್ ಹೊಂದಿರುತ್ತದೆ?
ಶುದ್ಧ ಏಲಕ್ಕಿ ಪರಿಮಳವನ್ನು ನ್ಯೂಟ್ರಿಚಾರ್ಜ್ ಬಿಜೆ ಹೊಂದಿರುತ್ತದೆ. ಇದು ಸುಮಧುರ ಸುವಾಸನೆ ಮತ್ತು ರುಚಿಯನ್ನು ನೀಡುತ್ತದೆ.
Q.22 – ಮೊಣಕಾಲಿನ ಕೀಲುಗಳಲ್ಲಿ ನೋವನ್ನು ಕಡಿಮೆ ಮಾಡಲು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬಹುದೇ?
ನೋವು ನಿವಾರಕಗಳು ತಾತ್ಕಾಲಿಕ ಪರಿಹಾರವನ್ನು ನೀಡುತ್ತವೆ. ಶಾಶ್ವತ ಪರಿಹಾರಕ್ಕಾಗಿ, ನೀವು ನಿಮ್ಮ ಕೀಲುಗಳನ್ನು ಬಲಪಡಿಸಬೇಕು, ನಿಮ್ಮ ಎಲುಬುಗಳನ್ನು ಬಲಪಡಿಸಬೇಕು ಮತ್ತು ಮೊಣಕಾಲುಗಳಲ್ಲಿರುವ ದ್ರವದ ಅಂಶವನ್ನು ಹೆಚ್ಚಿಸಬೇಕು.
Q.23 – ನ್ಯೂಟ್ರಿಚಾರ್ಜ್ ಬಿಜೆಯ ಪ್ರಾಮುಖ್ಯತೆ ಏನು ಎಂದು ಪ್ರಾಯೋಗಿಕವಾಗಿ ಸಾಬೀತಾಗಿದೆ?
ಸರ್ಕಾರದ ತಜ್ಞರ ನೈತಿಕ ಸಮಿತಿಯು ಈ ಉತ್ಪನ್ನವು ಮೊಣಕಾಲಿನ ಕೀಲುಗಳ ಆರೋಗ್ಯವನ್ನು ಸುಧಾರಿಸಲು ಸೂಕ್ತವಾಗಿದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಪ್ರಮಾಣೀಕರಿಸಿದೆ. ಈ ಉತ್ಪನ್ನವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಸಹ ಸಾಬೀತುಪಡಿಸುತ್ತದೆ.
Q.24 – ಗ್ರಾಹಕರು ನ್ಯೂಟ್ರಿಚಾರ್ಜ್ ಬಿಜೆ ಖರೀದಿಸಲು ಹಣವಿಲ್ಲದಿದ್ದರೆ ಏನು ಮಾಡಬೇಕು?
ಗ್ರಾಹಕನಿಗೆ ನ್ಯೂಟ್ರಿಚಾರ್ಜ್ ಬಿಜೆ ಖರೀದಿಸಲು ಹಣವಿಲ್ಲದಿದ್ದರೆ ದಯವಿಟ್ಟು ಬಲವಂತವಾಗಿ ಮಾರಾಟ ಮಾಡಬೇಡಿ. ಅವರು ನ್ಯೂಟ್ರಿಚಾರ್ಜ್ ಬಿಜೆಯ ಸಂಪೂರ್ಣ ಕೋರ್ಸ್ ಅನ್ನು ತೆಗೆದುಕೊಳ್ಳದಿದ್ದರೆ ಗ್ರಾಹಕರು ಮೊಣಕಾಲು ನೋವಿನಿಂದ ಬಿಡುಗಡೆ ಹೊಂದುವುದಿಲ್ಲ. ಈ ರೀತಿಯ ಒಬ್ಬ ಗ್ರಾಹಕರು ಇತರ ಗ್ರಾಹಕರ ಮನಸ್ಸಿನಲ್ಲಿ ಉತ್ಪನ್ನದ ಕುರಿತಾಗಿ ಋಣಾತ್ಮಕ ಅಂಶವನ್ನು ಬಿತ್ತಬಹುದು.
Q.25 – ನ್ಯೂಟ್ರಿಚಾರ್ಜ್ ಬಿಜೆ ಸೇವನೆಯಿಂದ ಸ್ಫಷ್ಟ ಪರಿಹಾರದ ಭರವಸೆಯನ್ನು ನೀಡಬಹುದೇ?
ಹೌದು, ಖಚಿತವಾಗಿ. ನಿಮ್ಮ ಮನೆಬಳಕೆಗಾಗಿ ನ್ಯೂಟ್ರಿಚಾರ್ಜ್ ಬಿಜೆ ಬಳಸಿ. ತೃಪ್ತ ಗ್ರಾಹಕರ ಪ್ರಶಂಸಾ ಪತ್ರವನ್ನು ಸಂಗ್ರಹಿಸಿಕೊಂಡಿರಿ. ಈ ರೀತಿಯಾಗಿ ನೀವೇ ನ್ಯೂಟ್ರಿಚಾರ್ಜ್ ಬಿಜೆಗೆ ಗ್ಯಾರಂಟಿಯಾಗಿರುತ್ತೀರಿ.
ನ್ಯೂಟ್ರಿಚಾರ್ಜ್ ಕಿಡ್ಸ್ ಬಗ್ಗೆ ಪ್ರಶ್ನೆಗಳು
Q.1 – ಯಾವ ವಯಸ್ಸಿನ ಮಕ್ಕಳಿಗೆ ನಾವು ನ್ಯೂಟ್ರಿಚಾರ್ಜ್ ಕಿಡ್ಸ್ ಅನ್ನು ನೀಡಬಹುದು?
ನ್ಯೂಟ್ರಿಚಾರ್ಜ್ ಕಿಡ್ಸ್ 2 ರಿಂದ 12 ರ ವಯಸ್ಸಿನವರೆಗೆ ನೀಡಬಹುದು.
Q.2 – ನ್ಯೂಟ್ರಿಚಾರ್ಜ್ ಕಿಡ್ಸ್ ನ ಪ್ರಮುಖ ಪ್ರಯೋಜನಗಳು ಯಾವುವು?
ಹೆಸರೇ ಸೂಚಿಸುವಂತೆ ನ್ಯೂಟ್ರಿಚಾರ್ಜ್ ಕಿಡ್ಸ್ ಮಕ್ಕಳ ಒಟ್ಟಾರೆ ಮೆದುಳಿನ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ. ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ ಮತ್ತು ಶಕ್ತಿಯನ್ನು ನೀಡುತ್ತದೆ.
Q.3 – ನಾವು ಯಾವಾಗ ನ್ಯೂಟ್ರಿಚಾರ್ಜ್ ಕಿಡ್ಸ್ ಅನ್ನು ನೀಡಬೇಕು?
ನ್ಯೂಟ್ರಿಚಾರ್ಜ್ ಕಿಡ್ಸ್ ಅನ್ನು ಉಪಹಾರದ ನಂತರ ಬೆಳಿಗ್ಗೆ ನೀಡಬೇಕು
ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಕುರಿತ ಪ್ರಶ್ನೆಗಳು
Q.1 – ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಎಂದರೇನು?
ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೋಡಯಟ್ ಎಂಬುದು ಪೂರ್ವ-ಮಧುಮೇಹ ಜನರ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವ ಪೌಷ್ಟಿಕಾಂಶ ಸಪ್ಲಿಮೆಂಟ್ ಆಗಿದೆ. ಇದು ವಿಶ್ವದಲ್ಲಿ ಈ ರೀತಿಯ ಮೊಟ್ಟಮೊದಲ ಸಪ್ಲಿಮೆಂಟ್ ಆಗಿದೆ.
Q.2 – ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಒಂದು ಔಷಧವಾಗಿದೆಯೇ?
ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಒಂದು ಔಷಧವಲ್ಲ. ಇದು ಫುಡ್ ಸಪ್ಲಿಮೆಂಟ್ ಆಗಿದೆ.
Q.3 – ಯಾರು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಅನ್ನು ತೆಗೆದುಕೊಳ್ಳಬೇಕು?
ಪೂರ್ವ-ಮಧುಮೇಹ ಜನರು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಅನ್ನು ತೆಗೆದುಕೊಳ್ಳಬೇಕು.
Q.4 – ಒಬ್ಬ ವ್ಯಕ್ತಿಯು ಮಧುಮೇಹ ರೋಗದ ಪೂರ್ವ ಹಂತದಲ್ಲಿರುವುದನ್ನು ತಿಳಿಯುವುದು ಹೇಗೆ?
ಒಂದು ಗ್ಲುಕೋಮೀಟರ್ ಸಹಾಯದಿಂದ ತನ್ನ ರಕ್ತದ ಸಕ್ಕರೆಯ ಮಟ್ಟವನ್ನು ಪರಿಶೀಲಿಸುವ ಮೂಲಕ ಒಬ್ಬ ವ್ಯಕ್ತಿಯು ಪೂರ್ವ-ಮಧುಮೇಹವನ್ನು ಹೊಂದಿದ್ದಾನೆ ಎಂದು ತಿಳಿಯಬಹುದು. ಅವನ ರಕ್ತದಲ್ಲಿನ ಸಕ್ಕರೆ ಮಟ್ಟವು 140 ಮಿ.ಗ್ರಾಂ/ಡಿ.ಎಲ್ ಮತ್ತು 200 ಮಿ.ಗ್ರಾಂ/ಡಿ.ಎಲ್ ನಡುವೆ ಇದ್ದರೆ ಒಬ್ಬ ವ್ಯಕ್ತಿಗೆ ಪೂರ್ವ-ಮಧುಮೇಹ ಇರುತ್ತದೆ.
Q.5 – ವ್ಯಕ್ತಿಯ ರಕ್ತದಲ್ಲಿನ ಸಕ್ಕರೆಯ ಮಟ್ಟವು 140 ಮಿ.ಗ್ರಾಂ/ಡಿ.ಎಲ್ ಗಿಂತ ಕಡಿಮೆಯಿದ್ದರೆ ಏನು ಮಾಡಬೇಕು?
ಮೊದಲು, ದಯವಿಟ್ಟು ಆ ವ್ಯಕ್ತಿಯನ್ನು ಆರೋಗ್ಯಕರವಾಗಿರುವುದಕ್ಕಾಗಿ ಅಭಿನಂದಿಸಿ. ನಂತರ, ಪ್ರತಿದಿನ ನ್ಯೂಟ್ರಿಚಾರ್ಜ್ ಪಿವಿಎಮ್ ಎಫ್ ಬ್ರೇಕ್ ಫಾಸ್ಟ್ ತೆಗೆದುಕೊಳ್ಳುವಂತೆ ಸೂಚಿಸಿ.
Q.6 – ಪೂರ್ವ ಮಧುಮೇಹದ ಯಾವುದಾದರೂ ರೋಗಲಕ್ಷಣಗಳಿವೆಯೇ?
ಸಾಮಾನ್ಯವಾಗಿ, ಪೂರ್ವ-ಮಧುಮೇಹದ ಯಾವುದೇ ರೋಗ ಲಕ್ಷಣಗಳಿಲ್ಲ.
Q.7 – ಪೂರ್ವ ಮಧುಮೇಹವು ಯಾವುದಾದರೂ ಹಾನಿಗೆ ಕಾರಣವಾಗಬಹುದೇ?
ಪೂರ್ವ-ಮಧುಮೇಹವನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಮಧುಮೇಹಕ್ಕೆ ಬದಲಾಗಬಹುದು. ಇದು ಕಣ್ಣು, ಮೂತ್ರಪಿಂಡ, ಹೃದಯ ಮತ್ತು ಮಿದುಳಿನ ಹಾನಿಗೆ ಕಾರಣವಾಗಬಹುದು.
Q.8 – ಮಧುಮೇಹ ಪೂರ್ವ ಸ್ಥಿತಿಯನ್ನು ಹೊಂದಿರುವ ವ್ಯಕ್ತಿಯು ತನ್ನ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಎಷ್ಟು ಬಾರಿ ಪರಿಶೀಲಿಸಬೇಕು?
ಮಧುಮೇಹ ಪೂರ್ವ ಸ್ಥಿತಿಯ ವ್ಯಕ್ತಿ ತನ್ನ ರಕ್ತದ ಸಕ್ಕರೆ ಮಟ್ಟವನ್ನು ಪ್ರತಿ ತಿಂಗಳು ಒಮ್ಮೆ ಪರೀಕ್ಷಿಸಬೇಕು.
Q.9 – ಪ್ರೋಟೀನ್ ಅನ್ನು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ನಲ್ಲಿ ಏಕೆ ಇರಿಸಲಾಗಿದೆ?
ಏಕೆಂದರೆ ಪ್ರೋಟೀನ್ ರಕ್ತದ ಸಕ್ಕರೆ ಮಟ್ಟದಲ್ಲಿ ತ್ವರಿತ ಏರಿಕೆ ತಡೆಯುತ್ತದೆ ಮತ್ತು ಸ್ನಾಯುಗಳ ನಷ್ಟವನ್ನು ಉಳಿಸುತ್ತದೆ.
ಆದುದರಿಂದ ಪ್ರೋಟೀನ್ ಮೂಲಕ ಒಂದು ಉತ್ತಮ ಪೌಷ್ಟಿಕಾಂಶವನ್ನು ದೇಹ ಪಡೆಯುತ್ತದೆ ಮತ್ತು ಅದು ದುರ್ಬಲವಾಗುವುದಿಲ್ಲ.
Q.10 – ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೋಡಯಟ್ ನಲ್ಲಿ ಗಿಡಮೂಲಿಕೆಗಳನ್ನು ಏಕೆ ಇರಿಸಲಾಗಿದೆ?
ಇದು ಕರುಳಿನಲ್ಲಿರುವ ರಕ್ತದಲ್ಲಿನ ಸಕ್ಕರೆಯ ಹೀರುವಿಕೆ ತಡೆಯುತ್ತದೆ. ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವ ದುಷ್ಪರಿಣಾಮಗಳಿಂದ ಕೂಡ ದೇಹವನ್ನು ಇದು ತಡೆಯುತ್ತದೆ.
Q.11 – ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ನಲ್ಲಿ ಬಳಸಿದ ಗಿಡಮೂಲಿಕೆಗಳ ಗುಣಲಕ್ಷಣಗಳು ಯಾವುವು?
ಎಲ್ಲಾ ಗಿಡಮೂಲಿಕೆಗಳು ಉತ್ತಮ ಗುಣಮಟ್ಟದ್ದಾಗಿವೆ.
Q.12 – ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ನಲ್ಲಿ ದಾಲ್ಚಿನ್ನಿಯನ್ನು ಏಕೆ ಹಾಕಲಾಗಿದೆ?
ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.
Q.13 – ದಾಲ್ಚಿನ್ನಿ ಕೊಲೆಸ್ಟರಾಲ್ ನಿಯಂತ್ರಣಕ್ಕೆ ನೆರವಾಗುತ್ತದೆಯೇ?
ಹೌದು, ದಾಲ್ಚಿನ್ನಿ ಕೊಲೆಸ್ಟರಾಲ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
Q.14 – ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಬಹಳ ದುಬಾರಿಯಾಗಿದೆಯೇ?
ದಯವಿಟ್ಟು ಅದು ಒದಗಿಸುವ ಹಣದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ. ಮಧುಮೇಹ ಪೂರ್ವ ಸ್ಥಿತಿಯಲ್ಲಿರುವ ವ್ಯಕ್ತಿಯು ತನ್ನ ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸದಿದ್ದರೆ, ಅವನು ಶೀಘ್ರದಲ್ಲೇ ಮಧುಮೇಹಕ್ಕೆ ತುತ್ತಾಗುತ್ತಾನೆ. ರಕ್ತದೊತ್ತಡ, ಹೃದಯದ ತೊಂದರೆ, ಮುಂತಾದ ಹಲವು ಕಾಯಿಲೆಗಳಿಗೆ ಮಧುಮೇಹ ವ್ಯಕ್ತಿಯು ಒಳಗಾಗುವ ಸಾಧ್ಯತೆ ಇದೆ. ಈ ಎಲ್ಲಾ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಅಗತ್ಯವಿರುವ ಲಕ್ಷ ರೂಪಾಯಿಗಳ ಹೋಲಿಸಿದರೆ ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ವೆಚ್ಚವು ಅತೀ ಕಡಿಮೆಯಾಗಿದೆ.
ನ್ಯೂಟ್ರಿಚಾರ್ಜ್ ಪ್ರೊಡಯಟ್ ಅಥವಾ ನ್ಯೂಟ್ರಿಚಾರ್ಜ್ ಸ್ಟ್ರಾಬೆರಿ ಪ್ರೊಡಯಟ್ ವೆಚ್ಚವನ್ನು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ವೆಚ್ಚದಲ್ಲಿ ಸೇರಿಸಿಕೊಳ್ಳಲಾಗಿದೆ. ನೀವು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಒಂದಿಗೆ ಸ್ವೀಟ್ನರ್ ಸ್ಯಾಷೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದು ಉತ್ತಮ ಗುಣಮಟ್ಟದ ಗಿಡಮೂಲಿಕೆಗಳು ಮತ್ತು ಪೋಷಕಾಂಶಗಳನ್ನು ಹೊಂದಿರುತ್ತದೆ. ಅಂತಹ ಕಡಿಮೆ ಬೆಲೆಯಲ್ಲಿ ಇದು ಸಿಗುವುದು ಅಸಾಧ್ಯ.
Q.15 – ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಉತ್ಪನ್ನಕ್ಕಿಂತಲೂ ನ್ಯೂಟ್ರಿಚಾರ್ಜ್ ಗ್ಲೈಸೆಮ್ ಹೇಗೆ ಉತ್ತಮವಾಗಿರುತ್ತದೆ?
ನ್ಯೂಟ್ರಿಚಾರ್ಜ್ ಗ್ಲೈಸೆಮ್ ಮಧುಮೇಹ ಪೂರ್ವ ಸ್ಥಿತಿಯಲ್ಲಿರುವ ಜನರಿಗೆ ವಿಶೇಷವಾಗಿ ರೂಪಿಸಲಾಗಿರುವ ಪೌಷ್ಟಿಕಾಂಶದ ಪೂರಕ ಆಹಾರವಾಗಿದೆ. ಇದು ರಕ್ತದ ಸಕ್ಕರೆಯ ಉತ್ತಮ ನಿರ್ವಹಣೆಗಾಗಿ 12 ನೈಸರ್ಗಿಕ ಗಿಡಮೂಲಿಕೆಗಳು, ಪ್ರೋಟೀನ್, ಆಹಾರದ ಫೈಬರ್, ದಾಲ್ಚಿನ್ನಿ ಮತ್ತು ಇತರ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಬೇರೆ ಯಾವುದೇ ಉತ್ಪನ್ನವು ಇಷ್ಟು ಉತ್ತಮ ಗುಣಮಟ್ಟದ ಗಿಡಮೂಲಿಕೆಗಳು ಮತ್ತು ಪೋಷಕಾಂಶಗಳನ್ನು ಹೊಂದಿಲ್ಲ.
Q.16 – ಯಾವ ಸಮಯದಲ್ಲಿ ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಉತ್ಪನ್ನಗಳನ್ನು ತೆಗೆದುಕೊಳ್ಳಬೇಕು?
ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಅನ್ನು ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ನ ಒಂದು ಸ್ಕೂಪ್ ಅನ್ನು ಕಡಿಮೆ ಕೊಬ್ಬಿನಂಶ ಹೊಂದಿರುವ ಹಾಲಿನೊಂದಿಗೆ ಒದಗಿಸಿದ ಒಂದು ಸಿಹಿಯಾದ ಸ್ಯಾಚೆಟ್ ನೊಂದಿಗೆ ಒಂದು ಲೋಟದಲ್ಲಿ ಮಿಶ್ರಣ ಮಾಡಿ ಸೇವಿಸಬೇಕು. ಇದು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ನೊಂದಿಗೆ ತೆಗೆದುಕೊಳ್ಳಿ.
Q.17 – ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಅನ್ನು ಎಷ್ಟು ಸಮಯ ತೆಗೆದುಕೊಳ್ಳಬೇಕು?
ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಉತ್ಪನ್ನವನ್ನು ರಕ್ತದ ಸಕ್ಕರೆಯ ಮಟ್ಟವು ಸಾಮಾನ್ಯವಾಗುವವರೆಗೆ ತೆಗೆದುಕೊಳ್ಳಬೇಕು ಅಂದರೆ 140 ಮಿ.ಗ್ರಾಂ/ಡಿ.ಎಲ್ ಗಿಂತ ಕಡಿಮೆ ಆಗುವವರೆಗೆ ತೆಗೆದುಕೊಳ್ಳಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯವಾದ ನಂತರವೂ ಕೂಡ ಇದರ ಸೇವನೆಯನ್ನು ಮುಂದುವರೆಸಿ ಎಂದು ನಾವು ಶಿಫಾರಸ್ಸು ಮಾಡುತ್ತೇವೆ. ಆದ್ದರಿಂದ ಅದು ಮತ್ತೆ ಹೆಚ್ಚುವುದನ್ನು ತಡೆಯಬಹುದಾಗಿದೆ.
Q.18 – ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಸಹಾಯದಿಂದ ರಕ್ತದ ಸಕ್ಕರೆ ಪ್ರಮಾಣವನ್ನು ಸಾಮಾನ್ಯ ಮಟ್ಟಕ್ಕೆ ತರಲು ಎಷ್ಟು ಸಮಯ ಹಿಡಿಯುತ್ತದೆ?
ಸಾಮಾನ್ಯವಾಗಿ, ಒಂದು ತಿಂಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟ 20 ಮಿ.ಗ್ರಾಂ/ಡಿ.ಎಲ್l ಯಷ್ಟು ಇಳಿಯುತ್ತದೆ. ವ್ಯಕ್ತಿಯ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿನ ಕುಸಿತವು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಸೇವನೆ ವ್ಯಕ್ತಿಯ ಆಹಾರಕ್ರಮ ಮತ್ತು ದೈಹಿಕ ಚಟುವಟಿಕೆಗಳನ್ನು ಮೇಲೆ ಅವಲಂಬಿತವಾಗಿರುತ್ತದೆ.
Q.19 – ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಅನ್ನು ಮದುಮೇಹ ಇರುವವರಿಗೆ ನೀಡಬಹುದೇ?
ಹೌದು, ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಅನ್ನು ಮಧುಮೇಹ ಹೊಂದಿರುವವರಿಗೆ ನೀಡಬಹುದು. ಇದು ಅವರ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅವುಗಳನ್ನು ಉತ್ತಮಗೊಳಿಸುತ್ತದೆ. ಆದರೆ ಅವರು ತಮ್ಮ ಮಧುಮೇಹ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
Q.20 – ಮಧುಮೇಹ ಪೂರ್ವ ಸ್ಥಿತಿಯು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ನೊಂದಿಗೆ ಸುಧಾರಿಸುವುದಾದರೆ, ನಂತರ ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಸೇವಿಸುವ ಅಗತ್ಯತೆ ಏನು?
ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ವಿಭಿನ್ನ ಪೌಷ್ಠಿಕಾಂಶಗಳನ್ನು ಹೊಂದಿದ್ದು, ರಕ್ತದ ಸಕ್ಕರೆ ಮಟ್ಟವನ್ನು ವಿವಿಧ ರೀತಿಯಲ್ಲಿ ನಿಯಂತ್ರಿಸುವಲ್ಲಿ ಅದು ಸಹಾಯ ಮಾಡುತ್ತದೆ. ಆದ್ದರಿಂದ, ಅತ್ಯುತ್ತಮ ಫಲಿತಾಂಶಕ್ಕಾಗಿ ಎರಡನ್ನೂ ಒಟ್ಟಾಗಿ ತಿನ್ನುವುದು ಅವಶ್ಯಕ.
Q.21 – ನ್ಯೂಟ್ರಿಚಾರ್ಜ್ ಮ್ಯಾನ್ ಟ್ಯಾಬ್ಲೆಟ್ ಅಥವಾ ನ್ಯೂಟ್ರಿಚಾರ್ಜ್ ವುಮನ್ ಟ್ಯಾಬ್ಲೆಟ್ ಅನ್ನು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ನೊಂದಿಗೆ ಸೇವಿಸಬಹುದೇ?
ಹೌದು, ಅದನ್ನು ಸೇವಿಸಬಹುದು.
Q.22 – ನ್ಯೂಟ್ರಿಚಾರ್ಜ್ ಪ್ರೊಡಯೆಟ್ ಅಥವಾ ನ್ಯೂಟ್ರಿಚಾರ್ಜ್ ಸ್ಟ್ರಾಬೆರ್ರಿ ಅನ್ನು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ನೊಂದಿಗೆ ತೆಗೆದುಕೊಳ್ಳುವ ಅಗತ್ಯವಿದೆಯೇ?
ನ್ಯೂಟ್ರಿಚಾರ್ಜ್ ಪ್ರೊಡಯೆಟ್ ಅಥವಾ ನ್ಯೂಟ್ರಿಚಾರ್ಜ್ ಸ್ಟ್ರಾಬೆರ್ರಿ ಅನ್ನು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ನೊಂದಿಗೆ ತೆಗೆದುಕೊಳ್ಳುವ ಅಗತ್ಯವಿಲ್ಲ.
Q.23 – ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಅನ್ನು ತೆಗೆದುಕೊಳ್ಳುವಾಗ ಬೇರೆ ಯಾವುದನ್ನು ತೆಗೆದುಕೊಳ್ಳಬೇಕು?
ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಮತ್ತು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಅನ್ನು ತೆಗೆದುಕೊಳ್ಳುವ ಜೊತೆಗೆ ಸಕ್ಕರೆರಹಿತ ಸಮತೋಲಿತ ಆಹಾರ ಮತ್ತು ವ್ಯಾಯಾಮ (6000 ಹೆಜ್ಜೆ ನಡಿಗೆ 250 ಮೆಟ್ಟಿಲುಗಳನ್ನು ಏರುವಿಕೆ) ಮಾಡುವುದು ಅತ್ಯಗತ್ಯ.