Select Page

ನಮ್ಮ ಕಂಪೆನಿಯ ಕುರಿತು

Trophic Wellness Logo

“ಟ್ರೊಫಿಕ್ ”ಇದು ಗ್ರೀಕ್ ನ ಶಬ್ಧವಾಗಿದ್ದು, ಇದರರ್ಥವು ಪೋಷಕಾಂಶವಾಗಿದೆ ಮತ್ತು ವಿಶ್ವ ದರ್ಜೆಯ ಗುಣಮಟ್ಟದ ಪೋಷಕಾಂಶಗಳು ಹಾಗು ವೆಲ್ ನೆಸ್ ಉತ್ಪನ್ನಗಳನ್ನು ತಯಾರಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ನಾವು ಪೋಷಕಾಂಶಗಳನ್ನು ಅಧಿಕ ಹಂತದ ಗುಣಮಟ್ಟ ಮತ್ತು ಪರಿಣಾಮಕಾರಿಯಾಗಿರುವ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ.

ಟ್ರೊಫಿಕ್ ವೆಲ್ ನೆಸ್ ಇದು ಉತ್ತಮ ಗುಣಮಟ್ಟ ಪೋಷಕಾಂಶ ಮತ್ತು ವೆಲ್ ನೆಸ್ ಉತ್ಪನ್ನಗಳ ಕಂಪೆನಿಯಾಗಿದ್ದು ವೆಲ್ ನೆಸ್ ಉತ್ಪನ್ನಗಳ ವೈವಿಧ್ಯಮಯ ಉತ್ಪನ್ನಗಳನ್ನು/ಡಯಟರಿ ಸಪ್ಲಿಮೆಂಟ್ ಗಳನ್ನು ವಿಶ್ವದರ್ಜೆಯ ಗುಣಮಟ್ಟದಲ್ಲಿ ನೀಡುತ್ತದೆ, ಇದು ವಿಶ್ವದಲ್ಲಿಯ ಕೋಟ್ಯಾಂತರ ಜನರ ಪ್ರತಿದಿನದ ಜೀವನವನ್ನು ಸುಧಾರಿಸಲು ಸಾಬೀತಾಗುವ ಪರಿಣಾಮಕಾರಿತ್ವವನ್ನು ನೀಡುತ್ತದೆ.

ನ್ಯೂಟ್ರಿಚಾರ್ಜ್ ಇದು ಟ್ರೊಫಿಕ್ ವೆಲ್ ನೆಸ್ ನ ನೋಂದಾಯಿತ ಟ್ರೇಡ್ ಮಾರ್ಕ್ ಆಗಿದೆ. ಈ ಬ್ರಾಂಡ್ ಉತ್ತಮ ಗುಣಮಟ್ಟ ಹಾಗೂ ಹೆಚ್ಚು ಲಾಭಕಾರಕ ನ್ಯೂಟ್ರಿಷನಲ್ ಸಪ್ಲಿಮೆಂಟ್ ಗಳ ಭರವಸೆಯನ್ನು ಜನರಿಗೆ ನೀಡುತ್ತಿದೆ. ಇದು ಜನರಿಗೆ ಸಂತುಲಿತ ಪೋಷಕಾಂಶಗಳನ್ನು ನೀಡುವ ಮೂಲಕ ಆರೋಗ್ಯಕರ ಮತ್ತು ಫಿಟ್ ಆಗಿರುವಂತೆ ಕೂಡ ಮಾಡುತ್ತಿದೆ.