ಉತ್ಪನ್ನದ ವಿವರಣೆ
ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ, 48 ಪೋಷಕಾಂಶಗಳನ್ನು ಒಳಗೊಂಡ ವಿಶೇಷ ಚಾಕೊಲೇಟ್ ರುಚಿಯುಳ್ಳ ಮಕ್ಕಳ ಪೋಷಕ ಆಹಾರ 3 ಪ್ರಕಾರದ ಪ್ರೊಟೀನ್, 15 ಜೀವಸತ್ವಗಳು, 13 ಖನಿಜಾಂಶಗಳು, ಫೈಬರ್, 10 ಬೊಟಾನಿಕಲ್, ಇತರ ಮ್ಯಾಕ್ರೊಮಾಲೆಕ್ಯೂಲುಗಳು, 3 ಪ್ರಿ-ಪ್ರೊ ಬಯೊಟಿಕ್ ಮತ್ತು 2 ಅಮಿನೊ ಆಸಿಡ್ ಗಳು
ಇದು ಮೆದುಳಿನ ಬೆಳವಣಿಗೆಯನ್ನು ಉತ್ತಮಗೊಳಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ಸಹಕರಿಸುತ್ತದೆ,
ಯಾರು ಸೇವಿಸಬಹದು: 2-12 ವರ್ಷ ವಯಸ್ಸಿನ ಮಕ್ಕಳು
ಔಷದ ಪ್ರಮಾಣ: ಒಂದು ಸ್ಕೂಪ್, ಒಂದು ಲೋಟ ಹಾಲಿನೊಂದಿಗೆ, ದಿನಕ್ಕೆ ಎರಡು ಬಾರಿ
ಎಮ್.ಆರ್.ಪಿ ರೂ. 800/-ಕ್ಕೆ 300 ಗ್ರಾಂ. ಜಾರ್
ವಿಮರ್ಶೆಗಳು
ಇಲ್ಲಿಯವರೆಗೆ ಯಾವುದೇ ವಿಮರ್ಶೆಗಳು ಇಲ್ಲ