ಉತ್ಪನ್ನದ ವಿವರಣೆ
ನ್ಯೂಟ್ರಿಚಾರ್ಜ್ ಸ್ಟ್ರಾಬೆರಿ ಪ್ರೊಡೈಯೆಟ್ (ಡಾಯ್ ಪ್ಯಾಕ್) ಅಮೆರಿಕದ ಡ್ಯುಪಾಂಟ್‌ನಿಂದ ಉನ್ನತ ಗುಣಮಟ್ಟದ ಸೋಯಾ ಪ್ರೊಟೀನ್ ಐಸೋಲೇಟ್ ಹೊಂದಿದೆ. ಇದು ಪ್ರತಿ 100 ಗ್ರಾಂಗೆ 74% ಪ್ರೊಟೀನ್ ಹೊಂದಿದೆ. ಪ್ರೊಟೀನ್ ಅನ್ನು ಸಸ್ಯದಿಂದ ಪಡೆಯಲಾಗಿರುವ ಹಿನ್ನೆಲೆಯಲ್ಲಿ ಇದು ಸಸ್ಯಾಹಾರ ಉತ್ಪನ್ನವಾಗಿದೆ ಮತ್ತು ಯಾವುದೇ ಹಾಲು ಆಧರಿತ ಉತ್ಪನ್ನಗಳನ್ನು ಬಳಸಿಲ್ಲ.
ಇದು ನೆದರ್‌ಲ್ಯಾಂಡ್‌ನ ಪ್ರಿ-ಬಯಾಟಿಕ್ ಡೈಯೆಟರಿ ಫೈಬರ್, ಫ್ರಾನ್ಸ್ ನಿಂದ ನೈಜ ಸ್ಟ್ರಾಬೆರಿ ಪೌಡರ್ ಹೊಂದಿದ್ದು, ಇವು ಇದನ್ನು ರುಚಿಕರವಾದ ಸ್ಟ್ರಾಬೆರಿ ಪ್ರೊಟೀನ್ ಶೇಕ್ ಆಗಿಸುತ್ತವೆ.
ಪ್ರತಿದಿನ ಪವರ್ ಬ್ರೇಕ್‌ಫಾಸ್ಟ್ ಸೇವಿಸಿ; ನಿಮ್ಮ ಪ್ರೊಟೀನ್, ವಿಟಮಿನ್‌ಗಳು, ಮಿನರಲ್‌ಗಳು ಮತ್ತು ಫೈಬರ್ (ಪಿವಿಎಂಎಫ್) ಅಗತ್ಯಗಳನ್ನು ಪೂರೈಸಿಕೊಳ್ಳಲು ಬೆಳಗ್ಗೆ ನ್ಯೂಟ್ರಿಚಾರ್ಜ್ ವುಮನ್ 1 ಟ್ಯಾಬ್ಲೆಟ್ ಜೊತೆ, 1 ಲೋಟ ನ್ಯೂಟ್ರಿಚಾರ್ಜ್ ಸ್ಟ್ರಾಬೆರಿ ಪ್ರೊಡೈಯೆಟ್ ಶೇಕ್ (ಪ್ರತಿ ಲೋಟಕ್ಕೆ 1 ಸ್ಯಾಚೆ) ತೆಗೆದುಕೊಳ್ಳಿ.
ಯಾರು ಬಳಸಬಹುದು:
14 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರು
ಡೋಸೇಜ್:
ಪ್ರತಿದಿನ ಒಂದು ಲೋಟ ನೀರಿನಲ್ಲಿ 1 ಸ್ಯಾಚೆ
ಪ್ಯಾಕೇಜಿಂಗ್:
ಪ್ರತಿ ಡಾಯ್ ಪ್ಯಾಕ್ 20 ಗ್ರಾಂ.ನ 15 ಸ್ಯಾಚೆಗಳನ್ನು ಹೊಂದಿರುತ್ತದೆ.
ಪ್ರತಿ ಸ್ಯಾಚೆಗೆ ಪ್ರೊಟೀನ್ ಕಂಟೆಂಟ್ 14.8 ಗ್ರಾಂ.
ಎಂ.ಆರ್.ಪಿ.:
ಡಾಯ್ ಪ್ಯಾಕ್ – ರೂ.1125/-
ವಿಮರ್ಶೆಗಳು
ಇಲ್ಲಿಯವರೆಗೆ ಯಾವುದೇ ವಿಮರ್ಶೆಗಳು ಇಲ್ಲ