Select Page
ನ್ಯೂಟ್ರಿಚಾರ್ಜ್ ಕೊಕೊವಾ ಪ್ರೊಡೈಯೆಟ್ (ಡಾಯ್ ಪ್ಯಾಕ್)

ನ್ಯೂಟ್ರಿಚಾರ್ಜ್ ಕೊಕೊವಾ ಪ್ರೊಡೈಯೆಟ್ (ಡಾಯ್ ಪ್ಯಾಕ್)

Rs. 1,125.00

ನ್ಯೂಟ್ರಿಚಾರ್ಜ್‌ ಕೊಕೊವಾ ಪ್ರೊಡೈಯೆಟ್ (ಡಾಯ್ ಪ್ಯಾಕ್‌) ಅಮೆರಿಕದ ಡ್ಯುಪಾಂಟ್‌ನಿಂದ ಉನ್ನತ ಗುಣಮಟ್ಟದ ಸೋಯಾ ಪ್ರೊಟೀನ್ ಐಸೋಲೇಟ್‌ ಹೊಂದಿದೆ. ಇದು ಪ್ರತಿ 100 ಗ್ರಾಂಗೆ 74% ಪ್ರೊಟೀನ್ ಹೊಂದಿದೆ. ಪ್ರೊಟೀನ್ ಅನ್ನು ಸಸ್ಯದಿಂದ ಪಡೆಯಲಾಗಿರುವ ಹಿನ್ನೆಲೆಯಲ್ಲಿ ಇದು ಸಸ್ಯಾಹಾರ ಉತ್ಪನ್ನವಾಗಿದೆ ಮತ್ತು ಯಾವುದೇ ಹಾಲು ಆಧರಿತ ಉತ್ಪನ್ನಗಳನ್ನು ಬಳಸಿಲ್ಲ.
ಇದು ನೆದರ್‌ಲ್ಯಾಂಡ್‌ನ ಪ್ರಿ-ಬಯಾಟಿಕ್‌ ಡೈಯೆಟರಿ ಫೈಬರ್‌ ಮತ್ತು ಬೆಲ್ಜಿಯಂನ ಕೊಕೊವಾವನ್ನೂ ಸಹ ಒಳಗೊಂಡಿದೆ. ಒಂದು ಲೋಟ ನೀರಿನಲ್ಲಿ ಒಂದು ಸ್ಯಾಚೆ ನ್ಯೂಟ್ರಿಚಾರ್ಜ್‌ ಕೊಕೊವಾ ಪ್ರೊಡೈಯೆಟ್‌ (ಡಾಯ್ ಪ್ಯಾಕ್‌) ಹಾಕಿ, ಅಗತ್ಯವಿದ್ದಲ್ಲಿ ಸಕ್ಕರೆ/ ಸ್ವೀಟ್‌ನರ್ ಸೇರಿಸಿ ರುಚಿಕರವಾದ ಚಾಕೊಲೆಟ್ ಪ್ರೊಟೀನ್ ಶೇಕ್ ತಯಾರಿಸಿ.


Nutricharge Cocoa ProDiet (Doy Pack)

ನ್ಯೂಟ್ರಿಚಾರ್ಜ್‌ ಉತ್ಪನ್ನಗಳನ್ನು ನಿರ್ದಿಷ್ಟವಾಗಿ ಆರ್‌ಸಿಎಂ ಮೂಲಕ ಮಾರಾಟ ಮಾಡಲಾಗುತ್ತದೆ.

ಎಸ್.ಕೆ.ಯು ನ್ಯೂಟ್ರಿಚಾರ್ಜ್ ಕೊಕೊವಾ ಪ್ರೊಡೈಯೆಟ್ (ಡಾಯ್ ಪ್ಯಾಕ್) ವರ್ಗಗಳು

ಉತ್ಪನ್ನದ ವಿವರಣೆ

ನ್ಯೂಟ್ರಿಚಾರ್ಜ್‌ ಕೊಕೊವಾ ಪ್ರೊಡೈಯೆಟ್ (ಡಾಯ್ ಪ್ಯಾಕ್‌) ಅಮೆರಿಕದ ಡ್ಯುಪಾಂಟ್‌ನಿಂದ ಉನ್ನತ ಗುಣಮಟ್ಟದ ಸೋಯಾ ಪ್ರೊಟೀನ್ ಐಸೋಲೇಟ್‌ ಹೊಂದಿದೆ. ಇದು ಪ್ರತಿ 100 ಗ್ರಾಂಗೆ 74% ಪ್ರೊಟೀನ್ ಹೊಂದಿದೆ. ಪ್ರೊಟೀನ್ ಅನ್ನು ಸಸ್ಯದಿಂದ ಪಡೆಯಲಾಗಿರುವ ಹಿನ್ನೆಲೆಯಲ್ಲಿ ಇದು ಸಸ್ಯಾಹಾರ ಉತ್ಪನ್ನವಾಗಿದೆ ಮತ್ತು ಯಾವುದೇ ಹಾಲು ಆಧರಿತ ಉತ್ಪನ್ನಗಳನ್ನು ಬಳಸಿಲ್ಲ.
ಇದು ನೆದರ್‌ಲ್ಯಾಂಡ್‌ನ ಪ್ರಿ-ಬಯಾಟಿಕ್‌ ಡೈಯೆಟರಿ ಫೈಬರ್‌ ಮತ್ತು ಬೆಲ್ಜಿಯಂನ ಕೊಕೊವಾವನ್ನೂ ಸಹ ಒಳಗೊಂಡಿದೆ. ಒಂದು ಲೋಟ ನೀರಿನಲ್ಲಿ ಒಂದು ಸ್ಯಾಚೆ ನ್ಯೂಟ್ರಿಚಾರ್ಜ್‌ ಕೊಕೊವಾ ಪ್ರೊಡೈಯೆಟ್‌ (ಡಾಯ್ ಪ್ಯಾಕ್‌) ಹಾಕಿ, ಅಗತ್ಯವಿದ್ದಲ್ಲಿ ಸಕ್ಕರೆ/ ಸ್ವೀಟ್‌ನರ್ ಸೇರಿಸಿ ರುಚಿಕರವಾದ ಚಾಕೊಲೆಟ್ ಪ್ರೊಟೀನ್ ಶೇಕ್ ತಯಾರಿಸಿ. ಪ್ರತಿದಿನ ಪವರ್‌ ಬ್ರೇಕ್‌ಫಾಸ್ಟ್ ಸೇವಿಸಿ; ನಿಮ್ಮ ಪ್ರೊಟೀನ್, ವಿಟಮಿನ್‌ಗಳು, ಮಿನರಲ್‌ಗಳು ಮತ್ತು ಫೈಬರ್ (ಪಿವಿಎಂಎಫ್‌) ಅಗತ್ಯಗಳನ್ನು ಪೂರೈಸಿಕೊಳ್ಳಲು ಬೆಳಗ್ಗೆ ನ್ಯೂಟ್ರಿಚಾರ್ಜ್ ಮ್ಯಾನ್‌ 1 ಟ್ಯಾಬ್ಲೆಟ್‌ ಜೊತೆ, 1 ಲೋಟ ನ್ಯೂಟ್ರಿಚಾರ್ಜ್ ಕೊಕೊವಾ ಪ್ರೊಡೈಯೆಟ್ ಶೇಕ್ (ಪ್ರತಿ ಲೋಟಕ್ಕೆ 1 ಸ್ಯಾಚೆ) ತೆಗೆದುಕೊಳ್ಳಿ.

ಯಾರು ಬಳಸಬಹುದು:
14 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಪುರುಷರು

ಡೋಸೇಜ್:
ಪ್ರತಿದಿನ ಒಂದು ಲೋಟ ನೀರಿನಲ್ಲಿ 1 ಸ್ಯಾಚೆ

ಪ್ಯಾಕೇಜಿಂಗ್:
ಪ್ರತಿ ಡಾಯ್‌ ಪ್ಯಾಕ್‌ 20 ಗ್ರಾಂ ಇರುವ 15 ಸ್ಯಾಚೆ ಹೊಂದಿರುತ್ತದೆ.
ಪ್ರತಿ ಸ್ಯಾಚೆಗೆ ಪ್ರೊಟೀನ್ ಕಂಟೆಂಟ್ 14.8 ಗ್ರಾಂ

ಎಂ.ಆರ್‌.ಪಿ:
ಡಾಯ್ ಪ್ಯಾಕ್ – ರೂ.1125/-

ವಿಮರ್ಶೆಗಳು

ಇಲ್ಲಿಯವರೆಗೆ ಯಾವುದೇ ವಿಮರ್ಶೆಗಳು ಇಲ್ಲ

“ನ್ಯೂಟ್ರಿಚಾರ್ಜ್ ಕೊಕೊವಾ ಪ್ರೊಡೈಯೆಟ್ (ಡಾಯ್ ಪ್ಯಾಕ್)” ಅನ್ನು ರಿವ್ಯೂ ಮಾಡುವ ಮೊಟ್ಟಮೊದಲಿನವರಾಗಿ. ರದ್ದುಗೊಳಿಸಿ ರಿಪ್ಲೈ

Your email address will not be published. Required fields are marked *