Select Page
ನ್ಯೂಟ್ರಿಚಾರ್ಜ್ ಡಿಎಚ್ ಎ ( DHA) 200

ನ್ಯೂಟ್ರಿಚಾರ್ಜ್ ಡಿಎಚ್ ಎ ( DHA) 200

Rs. 900.00

ಡಿಎಚ್ ಎ ( DHA) ಅತ್ಯಂತ ಪ್ರಮುಖವಾದ ಒಮೆಗಾ ಅಂಶವಾಗಿದೆ ಮತ್ತು ಇದು ತಾಯಿಯ ಗರ್ಭಾಶಯದ ಒಳಗೆ ಮಗುವಿನ ಮೆದುಳಿನ ಅಂಗ ಬೆಳವಣಿಗೆಗೆ ಪ್ರಮುಖ ಪೋಷಕಾಂಶವಾಗಿದೆ. ಗರ್ಭಧಾರಣೆಯ ಮತ್ತು ಹಾಲುಣಿಸುವಿಕೆಯ ಸಂಪೂರ್ಣ ಅವಧಿಯಲ್ಲಿ ಮತ್ತು ಹಾಲುಣಿಸುವ ತಾಯಿಗಳು ದಿನಕ್ಕೆ 400 ಮಿಗ್ರಾಂ ಡಿಎಚ್ ಎ ( DHA) ತೆಗೆದುಕೊಳ್ಳಬೇಕು ಇದು ಮಗುವಿನ ಮೆದುಳಿನ ಗರಿಷ್ಟ ಬೆಳವಣಿಗೆ ಒಳ್ಳೆಯದು ಎಂದು ವಿಜ್ಞಾನಿಗಳು ಸಾಬೀತು ಮಾಡಿದ್ದಾರೆ. ಆದಾಗ್ಯೂ ನಮ್ಮ ಭಾರತೀಯ ಆಹಾರದಲ್ಲಿ ಸಾಮಾನ್ಯವಾಗಿ ಒಮೆಗಾ -3 ಕೊರತೆಯಿದೆ ಮತ್ತು ಹೀಗಾಗಿ ಶಿಶುಗಳು ತಮ್ಮ ತಾಯಿಯಿಂದ ಸಾಕಷ್ಟು ಡಿಹೆಚ್ಎ ಪಡೆಯುವದಿಲ್ಲ. ನ್ಯೂಟ್ರಿಚಾರ್ಜ್ ಡಿಎಚ್ ಎ( DHA)200 ಶುದ್ಧ ಡಿಎಚ್ ಎ ( DHA) ತೆಗೆದುಕೊಳ್ಳಲು ಅತ್ಯಂತ ಸರಳ ಮತ್ತು ಅನುಕೂಲಕರ ಮಾರ್ಗವಾಗಿದೆ. ನ್ಯೂಟ್ರಿಚಾರ್ಜ್ ಡಿಎಚ್ ಎ ( DHA)200 ನ ಸಂಪೂರ್ಣ ಸಸ್ಯಾಹಾರಿ ಕ್ಯಾಪ್ಸುಲ್ 200 mg ಶುದ್ಧ, 100% ಸಸ್ಯಾಹಾರಿ ಡಿಎಚ್ ಎ ( DHA)ಯನ್ನು ಹೊಂದಿರುತ್ತದೆ ಮತ್ತು ಪ್ರತಿ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಗೆ ಮತ್ತು ಮಹಿಳೆಯರ ಗರ್ಭಧಾರಣೆಯ ಯೋಜನೆಗೆ ಶಿಫಾರಸು ಮಾಡಲಾಗುತ್ತದೆ. ಡಿಹೆಚ್ಎ ಪೂರೈಕೆಯು ಪೂರ್ವ-ಜನನದ ಜನ್ಮವನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ಹೊಸ ಜನನದ “ಜನ್ಮದಲ್ಲಿ ತೂಕ” ಅನ್ನು ಉತ್ತಮಗೊಳಿಸುತ್ತದೆ. ಮಗುವಿನ ಕಣ್ಣಿನ ಬೆಳವಣಿಗೆಯಲ್ಲಿ ಸಹ ಡಿಎಚ್ ಎ( DHA) ಸಹಕಾರಿಯಾಗುತ್ತದೆ ಮತ್ತು ಶಿಶುಗಳ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.


Nutricharge DHA 200

ನ್ಯೂಟ್ರಿಚಾರ್ಜ್ ಉತ್ಪನ್ನಗಳನ್ನು ಆರ್ ಸಿಎಂ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.

ಎಸ್.ಕೆ.ಯು ನ್ಯೂಟ್ರಿಚಾರ್ಜ್ ಡಿಎಚ್ ಎ ( DHA) 200 ವರ್ಗಗಳು

ಉತ್ಪನ್ನದ ವಿವರಣೆ

ನ್ಯೂಟ್ರಿಚಾರ್ಜ್ ಡಿಎಚ್ ಎ ( DHA) 200 ಎಂಬುದು 100% ಸಸ್ಯಾಹಾರಿ ಪಾಚಿಯ ಮೂಲದಿಂದ ಪಡೆದ 200 mg ಡಿಎಚ್ ಎ ಹೊಂದಿರುವ 100% ಸಸ್ಯಾಹಾರಿ ಸಾಫ್ಟ್ ಕ್ಯಾಪ್ಸುಲ್ ಆಗಿದೆ. ಆದ್ದರಿಂದ, ನ್ಯೂಟ್ರಿಚಾರ್ಜ್ ಡಿಹೆಚ್ಎ 200 ದಲ್ಲಿನ ಕ್ಯಾಪ್ಸುಲ್ ಮತ್ತು ಡಿಹೆಚ್ಎ ಎರಡೂ ಸಸ್ಯಗಳಿಂದ ಉತ್ಪತ್ತಿಯಾಗುತ್ತದೆ (ಪಾಚಿ). ನ್ಯೂಟ್ರಿಚಾರ್ಜ್ ಡಿಹೆಚ್ಎ 200 ಅನ್ನು ಸೇವಿಸಲು ಬಹಳ ಸರಳ ಮತ್ತು ಅನುಕೂಲಕರವಾಗಿದೆ ಮತ್ತು ಕ್ಯಾಪ್ಸುಲ್ ಗಳು ಕ್ಯಾರಮೆಲ್ ಸುವಾಸನೆಯನ್ನು ಹೊಂದಿರುತ್ತವೆ.
ನ್ಯೂಟ್ರಿಚಾರ್ಜ್ ಡಿಎಚ್ ಎ ( DHA)200 ಒಂದು ಪೆಟ್ಟಿಗೆಯಲ್ಲಿ 30 ಕ್ಯಾಪ್ಸುಲ್ಗಳ (2 ಸ್ಟ್ರಿಪ್ಸ್ X 15) ಗ್ರಾಹಕ ಸ್ನೇಹಿ ಪ್ಯಾಕ್ನಲ್ಲಿ ಲಭ್ಯವಿದೆ.

ಯಾರು ಸೇವಿಸಬಹುದು
ಗರ್ಭಿಣಿ ಮಹಿಳೆಯರು, ಗರ್ಭಿಣಿಯಾಗಲು ಯೋಜಿಸುವ ಮಹಿಳೆಯರು ಮತ್ತು ಸ್ತನ್ಯಪಾನ ತಾಯಂದಿರಿಗೆ

ಡೋಸೇಜ್
ನ್ಯೂಟ್ರಿಚಾರ್ಜ್ ಡಿಎಚ್ ಎ ( DHA) 200 1 ಕ್ಯಾಪ್ಸುಲ್ ಊಟದ ನಂತರ ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಬೇಕು. ದಿನಾಲೂ ಅದೇ ಸಮಯದಲ್ಲಿ ಪ್ರತಿದಿನ ತೆಗೆದುಕೊಳ್ಳಬೇಕು .

ಬೆಲೆ: 900 / – 30 ವೆಜ್. ಮೃದುವಾದ ಕ್ಯಾಪ್ಸುಲ್ ಗಳು

ವಿಮರ್ಶೆಗಳು

ಇಲ್ಲಿಯವರೆಗೆ ಯಾವುದೇ ವಿಮರ್ಶೆಗಳು ಇಲ್ಲ

“ನ್ಯೂಟ್ರಿಚಾರ್ಜ್ ಡಿಎಚ್ ಎ ( DHA) 200” ಅನ್ನು ರಿವ್ಯೂ ಮಾಡುವ ಮೊಟ್ಟಮೊದಲಿನವರಾಗಿ. ರದ್ದುಗೊಳಿಸಿ ರಿಪ್ಲೈ

Your email address will not be published. Required fields are marked *