Select Page
ನ್ಯೂಟ್ರಿಚಾರ್ಜ್ ಬಯೋಏಜ್

ನ್ಯೂಟ್ರಿಚಾರ್ಜ್ ಬಯೋಏಜ್

Rs. 1,500.00

ನ್ಯೂಟ್ರಿಚಾರ್ಜ್ ಬಯೋಏಜ್ ಎನ್ನುವುದು ವಿಶೇಷವಾಗಿ ಸಿದ್ಧಪಡಿಸಲಾದ ನ್ಯುಟ್ರಾಸ್ಯೂಟಿಕಲ್ ಆಗಿದ್ದು ಲಿವರ್‌ನ ಆರೋಗ್ಯ, ಪ್ರಿಬಯೋಟಿಕ್ ಮತ್ತು ಜೀರ್ಣ ಸಂಬಂಧಿ ಕಿಣ್ವಗಳಿಗಾಗಿ ನೈಸರ್ಗಿಕ ಸಾರಗಳನ್ನು ಹೊಂದಿರುತ್ತದೆ. ಇದು ಮದ್ಯಪಾನ ಅಥವಾ ತಂಬಾಕು ಸೇವನೆ ಮಾಡುವ ಜನರಲ್ಲಿ, 50 ವರ್ಷಗಳಿಗಿಂತ ಹೆಚ್ಚಿನ ವಯಸ್ಸಾದವರಲ್ಲಿ ಮತ್ತು ಜೀರ್ಣ ಸಂಬಂಧಿ ಅಥವಾ ಲಿವರ್ ಸಮಸ್ಯೆಯನ್ನು ಹೊಂದಿರುವವರಲ್ಲಿ ಲಿವರ್‌ಗೆ ಮರುಶಕ್ತಿ ನೀಡುತ್ತದೆ ಮತ್ತು ಜೀರ್ಣ ಶಕ್ತಿಯನ್ನು ಸುಧಾರಿಸುತ್ತದೆ.


Nutricharge BioAge

ನ್ಯೂಟ್ರಿಚಾರ್ಜ್ ಉತ್ಪನ್ನಗಳನ್ನು ಆರ್ ಸಿಎಂ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.

ಎಸ್.ಕೆ.ಯು ನ್ಯೂಟ್ರಿಚಾರ್ಜ್ ಬಯೋಏಜ್ ವರ್ಗಗಳು

ಉತ್ಪನ್ನದ ವಿವರಣೆ

ನ್ಯೂಟ್ರಿಚಾರ್ಜ್ ಬಯೋಏಜ್ ಎನ್ನುವುದು ಮದ್ಯಪಾನದಿಂದ ನಮ್ಮ ಲಿವರ್ ಅನ್ನು ಸಂರಕ್ಷಿಸಲು ಮತ್ತು ನಮ್ಮ ದೇಹವನ್ನು ವಿಷಮುಕ್ತಗೊಳಿಸಲು ನೆರವಾಗುವಂತಹ 53 ನೈಸರ್ಗಿಕ ಗಿಡಮೂಲಿಕೆಗಳನ್ನು ಒಳಗೊಂಡಿರುವ ಪ್ರತಿದಿನದ ಆರೋಗ್ಯ ಸಪ್ಲಿಮೆಂಟ್‌ ಆಗಿದೆ. ಜೀರ್ಣಶಕ್ತಿಯ ಆರೋಗ್ಯವನ್ನು ಮರಳಿ ಸ್ಥಾಪಿಸಲು 3 ಪ್ರಿ ಮತ್ತು ಪ್ರೊಬಯೋಟಿಕ್ಸ್ ಮತ್ತು 16 ಕಿಣ್ವಗಳನ್ನು ಸಹ ಇದು ಒಳಗೊಂಡಿದೆ. ಲಿವರ್ ಅತ್ಯಂತ ಪ್ರಮುಖ ಅಂಗವಾಗಿದೆ ಮತ್ತು 500 ಕ್ಕೂ ಹೆಚ್ಚಿನ ಕಾರ್ಯಗಳಿಗೆ ಕಾರಣವಾಗಿದೆ.
ಲಿವರ್ ನಮ್ಮ ದೇಹದ ರಾಸಾಯನಿಕ ಕಾರ್ಖಾನೆಯಾಗಿದೆ ಮತ್ತು ವಿವಿಧ ಮೂಲಗಳಿಂದ ನಮ್ಮ ದೇಹವನ್ನು ಪ್ರವೇಶಿಸುವ ವಿಷಕಾರಿ ವಸ್ತುಗಳನ್ನು ತೆಗೆಯುವ ಮೂಲಕ ವಿಷನಿರ್ಮೂಲನೆ ಮಾಡುತ್ತದೆ. ಜೀರ್ಣಕಾರಿ ಕಿಣ್ವಗಳು ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ಜೀರ್ಣಿಸಲು ನೆರವಾದರೆ ಪ್ರೊಬಯಾಟಿಕ್‌ನಿಂದಾಗಿ ಕರುಳಿನ ಆರೋಗ್ಯವು ಸುಧಾರಿಸುತ್ತದೆ.

ಯಾರು ಇದನ್ನು ಸೇವಿಸಬಹುದು :
1. ಮದ್ಯಪಾನ ಅಥವಾ ತಂಬಾಕು ಸೇವಿಸುವ ವ್ಯಕ್ತಿಗಳು
2. 50 ವರ್ಷಗಳು ಅಥವಾ ಹೆಚ್ಚಿನ ವಯಸ್ಸಾದ ಜನರು
3. ಜೀರ್ಣ ಸಂಬಂಧಿ ಅಥವಾ ಲಿವರ್‌ನ ಸಮಸ್ಯೆಗಳನ್ನು ಹೊಂದಿರುವ ವ್ಯಕ್ತಿಗಳು.
ಡೊಸೇಜ್: ಕೋಟ್ ಮಾಡಲಾದ ಒಂದು ನ್ಯೂಟ್ರಿಚಾರ್ಜ್ ಬಯೋಏಜ್ ಟ್ಯಾಬ್ಲೆಟ್ ಅನ್ನು ಪ್ರತಿ ದಿನ ಮದ್ಯಾಹ್ನ ಅಥವಾ ರಾತ್ರಿ ಊಟದ ಅರ್ಧಗಂಟೆಯ ಮೊದಲು ನೀರಿನೊಂದಿಗೆ ತೆಗೆದುಕೊಳ್ಳಬೇಕು
ಎಂಆರ್‌ಪಿ 30 ಟ್ಯಾಬ್ಲೆಟ್‌ನ ಒಂದು ಪ್ಯಾಕ್‌ಗೆ ರೂ 1500 (1 ತಿಂಗಳ ಪ್ಯಾಕ್)

ವಿಮರ್ಶೆಗಳು

ಇಲ್ಲಿಯವರೆಗೆ ಯಾವುದೇ ವಿಮರ್ಶೆಗಳು ಇಲ್ಲ

“ನ್ಯೂಟ್ರಿಚಾರ್ಜ್ ಬಯೋಏಜ್” ಅನ್ನು ರಿವ್ಯೂ ಮಾಡುವ ಮೊಟ್ಟಮೊದಲಿನವರಾಗಿ. ರದ್ದುಗೊಳಿಸಿ ರಿಪ್ಲೈ

Your email address will not be published. Required fields are marked *