Select Page
ನ್ಯೂಟ್ರಿಚಾರ್ಜ್ ಕೇಸರ್ ಪಿಸ್ತಾ ಪ್ರೊಡಯಟ್

ನ್ಯೂಟ್ರಿಚಾರ್ಜ್ ಕೇಸರ್ ಪಿಸ್ತಾ ಪ್ರೊಡಯಟ್

Rs. 1,080.00

ನ್ಯೂಟ್ರಿಚಾರ್ಜ್ ಕೇಸರ್ ಪಿಸ್ತವು ವಯಸ್ಕ ಪುರುಷರು ಮತ್ತು ಮಹಿಳೆಯರಿಗಾಗಿ ನಿಜವಾದ ಐಸೋಲೇಟೆಡ್ ಸೋಯಾ ಪ್ರೋಟೀನ್, ನಿಜವಾದ ಕೇಸರಿ ಮತ್ತು ನಿಜವಾದ ಪಿಸ್ತದಿಂದ ಸಂಪದ್ಭರಿತವಾಗಿರುವ ಒಂದು ವಿಶೇಷ ಆರೋಗ್ಯಕರ ಸಪ್ಲಿಮೆಂಟ್ ಆಗಿದೆ.


Nutricharge Kesar Pista ProDiet

ನ್ಯೂಟ್ರಿಚಾರ್ಜ್ ಉತ್ಪನ್ನಗಳನ್ನು ಆರ್ ಸಿಎಂ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.

ಎಸ್.ಕೆ.ಯು ನ್ಯೂಟ್ರಿಚಾರ್ಜ್ ಕೇಸರ್ ಪಿಸ್ತಾ ಪ್ರೊಡಯಟ್ ವರ್ಗಗಳು

ಉತ್ಪನ್ನದ ವಿವರಣೆ

ನಿಜವಾದ ಕೇಸರಿ ಮತ್ತು ನಿಜವಾದ ಪಿಸ್ತದ ಅದ್ಭುತ ರುಚಿಯೊಂದಿಗೆ 64% ಪ್ರೋಟೀನ್ ಹೊಂದಿದೆ. ನ್ಯೂಟ್ರಿಚಾರ್ಜ್ ಕೇಸರ್ ಪಿಸ್ತಾ ನಿಜವಾದ ಕೇಸರಿಯನ್ನು ಹೊಂದಿದೆ. ಇದು ಒಂದು ಆ್ಯಂಟಿಆಕ್ಸಿಡೆಂಟ್ ಆಗಿದ್ದು ಚೈತನ್ಯವನ್ನು ನೀಡುತ್ತದೆ ಮತ್ತು ವಯಸ್ಸಾಗುವಿಕೆಯ ಅಡ್ಡಪರಿಣಾಮಗಳನ್ನು ತಡೆಯುತ್ತದೆ. ನ್ಯೂಟ್ರಿಚಾರ್ಜ್ ಕೇಸರ್ ಪಿಸ್ತಾ ಹೆಲ್ತ್ ಡ್ರಿಂಕ್‌ನಲ್ಲಿ ಸೇರಿಸಲಾದ ಪ್ರೋಟೀನ್‌ನಿಂದಾಗಿ ಸದೃಢ ಸ್ನಾಯುಗಳು ನಿರ್ಮಾಣಗೊಳ್ಳಲು ಮತ್ತು ದೇಹವು ಉತ್ತಮ ಟೋನ್ ಹೊಂದಿರಲು ಸಹಾಯ ಮಾಡುತ್ತದೆ. ನಿಜವಾದ ಪಿಸ್ತವು ಪ್ರಮುಖ ಸಕ್ರಿಯ ಜೀವನಶೈಲಿಗೆ ನೆರವಾಗುವ ವಿಟಮಿನ್‌ಗಳು, ಮಿನರಲ್‌ಗಳು ಮತ್ತು ಪೋಷಕಾಂಶಗಳ ಶಕ್ತಿಕೇಂದ್ರವಾಗಿದೆ.

ಯಾರು ಇದನ್ನು ಸೇವಿಸಬಹುದು :
ನ್ಯೂಟ್ರಿಚಾರ್ಜ್ ಕೇಸರ್ ಪಿಸ್ತಾ ಒಂದು ಪರಿಶುದ್ಧ ಸಸ್ಯಹಾರಿಯಾಗಿದ್ದು, ಎಲ್ಲಾ ವಯಸ್ಕ ಪುರುಷರು ಮತ್ತು ಮಹಿಳೆಯರಿಗೆ ಅತಿಯೋಗ್ಯವಾದ ಡ್ರಿಂಕ್ ಆಗಿದೆ.
ಡೊಸೇಜ್: ನ್ಯೂಟ್ರಿಚಾರ್ಜ್ ಕೇಸರ್ ಪಿಸ್ತಾದ ಒಂದು ಸ್ಕೂಪ್ (10ಗ್ರಾಂ) ಅನ್ನು ಬಿಸಿ ಅಥವಾ ತಣ್ಣಗಿನ ಹಾಲಿನಲ್ಲಿ ರುಚಿಗೆ ತಕ್ಕಷ್ಟು ಸ್ವೀಟನರ್/ಸಕ್ಕರೆಯೊಂದಿಗೆ ಒಂದು ಮಿಶ್ರಣ ಮಾಡಿ ದೀರ್ಘ ಕಾಲದವರೆಗೆ ತೆಗೆದುಕೊಳ್ಳಬೇಕು.
ಎಂಆರ್‌ಪಿ ರೂ. 1080/- 200 ಗ್ರಾಂನ ಟಿನ್‌ಗೆ

ವಿಮರ್ಶೆಗಳು

ಇಲ್ಲಿಯವರೆಗೆ ಯಾವುದೇ ವಿಮರ್ಶೆಗಳು ಇಲ್ಲ

“ನ್ಯೂಟ್ರಿಚಾರ್ಜ್ ಕೇಸರ್ ಪಿಸ್ತಾ ಪ್ರೊಡಯಟ್” ಅನ್ನು ರಿವ್ಯೂ ಮಾಡುವ ಮೊಟ್ಟಮೊದಲಿನವರಾಗಿ. ರದ್ದುಗೊಳಿಸಿ ರಿಪ್ಲೈ

Your email address will not be published. Required fields are marked *