ಉತ್ಪನ್ನದ ವಿವರಣೆ
ನ್ಯೂಟ್ರಿಚಾರ್ಜ್ ಗ್ಲೈಸೆಮ್ ಇವು ಅಗಿಯಲು ಸಾಧ್ಯವಾಗುವ ಟ್ಯಾಬ್ಲೆಟ್ ಗಳು ಮತ್ತು 12 ಗಿಡಮೂಲಿಕೆಗಳನ್ನು ಹೊಂದಿದೆ.
ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ನಲ್ಲಿ ಉತ್ತಮ ಗುಣಮಟ್ಟದ ಸೋಯಾ ಪ್ರೋಟೀನ್ ಇದ್ದು ಯು.ಎಸ್.ಎ ಡ್ಯೂಪಾಂಟ್, ಡಯಟರಿ ಫೈಬರ್, ಗಾರ್ಸಿನಿಯಾ ಕ್ಯಾಂಬೊಜಿಯಾ ಮತ್ತು ಎಂಜೈಮುಗಳಿಂದ ಪ್ರತ್ಯೇಕಿಸಲಾಗಿದೆ.
ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ನೊಂದಿಗೆ 25 ನ್ಯೂಟ್ರಿಚಾರ್ಜ್ ಸ್ವೀಟನರ್ ಪ್ಯಾಕುಗಳು ಉಚಿತ
ರುಚಿಕರವಾದ, ಲವಂಗ ಚಾಕೊಲೇಟ್ ಕಾಫಿ ಪರಿಮಳವಿರುವ ಪ್ರೋಟೀನ್ ಶೇಕ್ ಪಡೆಯಲು, ಒಂದು ಸ್ಕೂಪ್ ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ಪುಡಿಯೊಂದಿಗೆ ಒಂದು ನ್ಯೂಟ್ರಿಚಾರ್ಜ ಸ್ವೀಟನರ್ ಪ್ಯಾಕನ್ನು, ಒಂದು ಲೋಟ ಕಡಿಮೆ ಕೊಬ್ಬು ಇರುವ ಹಾಲಿನನೊಂದಿಗೆ ಬೆರೆಸಿ.
ಯಾರು ಸೇವಿಸಬಹದು: ಪೂರ್ವ ಮಧುಮೇಹಗಳು (ರಕ್ತದಲ್ಲಿ 140 ರಂದ 200 ಮಿ.ಗ್ರಾಂ/ಡಿ.ಎಲ್ ನಷ್ಟು ಸಕ್ಕರೆ ಪ್ರಮಾಣವನ್ನು ಹೊಂದಿರುವವರು)
ಔಷದ ಪ್ರಮಾಣ: ಪ್ರತಿ ದಿನ ಬೆಳಿಗ್ಗೆ ಒಂದು ನ್ಯೂಟ್ರಿಚಾರ್ಜ್ ಗ್ಲೈಸೆಮ್ ಟ್ಯಾಬ್ಲೆಟ್ ಅಗಿಯಿರಿ
ಮತ್ತು ಇದರೊಂದಿಗೆ ಒಂದು ಲೋಟ ನ್ಯೂಟ್ರಿಚಾರ್ಜ್ ಗ್ಲೈಸೆಮ್ ಪ್ರೊಡಯಟ್ ತೆಗೆದುಕೊಳ್ಳಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಸಾಮಾನ್ಯ ಸ್ಥಿತಿಗೆ ಬರುವವರೆಗೆ ಇದನ್ನು ಮುಂದುವರಿಸಿ.
ಎಮ್.ಆರ್.ಪಿ ರೂ. 30 ಟ್ಯಾಬ್ಲೆಟ್ ಇರುವ ಒಂದು ಪ್ಯಾಕೆಟ್ 875/- ಕ್ಕೆ (ಒಂದು ತಿಂಗಳ ಪ್ಯಾಕೆಟ್)
ಎಮ್.ಆರ್.ಪಿ ರೂ. 1,800/- ಕ್ಕೆ 500 ಗ್ರಾಂ ಜಾಡಿ
ವಿಮರ್ಶೆಗಳು
ಇಲ್ಲಿಯವರೆಗೆ ಯಾವುದೇ ವಿಮರ್ಶೆಗಳು ಇಲ್ಲ